Browsing Tag

mysore dasara

ಮೈಸೂರು ದಸರಾ : ಜಂಬೂ ಸವಾರಿಗೆ ಕ್ಷಣಗಣನೆ

ಮೈಸೂರು : ವಿಶ್ವ ವಿಖ್ಯಾತ ಮೈಸೂರು ದಸರಾ ಮಹೋತ್ಸವವನ್ನು ಈ ಬಾರಿ ಸರಳ ರೀತಿಯಲ್ಲಿ ಆಚರಿಸಲಾಗುತ್ತಿದೆ. ದಸರಾದ ಪ್ರಮುಖ ಆಕರ್ಷಣೆಯಾಗಿರುವ ಜಂಜೂ ಸವಾರಿಗೆ ಕ್ಷಣಗಣನೆ ಶುರುವಾಗಿದೆ. ಕೊರೊನಾ ವೈರಸ್ ಸೋಂಕಿನ ಹಿನ್ನೆಲೆಯಲ್ಲಿ ಈ ಬಾರಿಯ ದಸರಾ ಮಹೋತ್ಸವದ ಜಂಬೂ ಸವಾರಿ ಅರಮನೆಗಷ್ಟೇ
Read More...

ಮೈಸೂರು ದಸರಾಕ್ಕೂ ಕೊರೋನಾ ಭೀತಿ…! ನಾಡಹಬ್ಬಕ್ಕೆ ಬರೋರಿಗೆ ಕೋವಿಡ್ ಟೆಸ್ಟ್ ಕಡ್ಡಾಯ..!!

ಮೈಸೂರು: ನಾಡಹಬ್ಬ ಮೈಸೂರು ದಸರಾಕ್ಕೂ ಕೊರೋನಾ ಸೋಂಕಿನ ಬಿಸಿ ತಟ್ಟಿದ್ದು, ಎಲ್ಲರನ್ನೂ ಕೈಬೀಸಿ ಕರೆಯುತ್ತಿದ್ದ ಜಿಲ್ಲಾಡಳಿತ  ಈ ಬಾರಿ ದಸರಾವನ್ನು ಮನೆಯಲ್ಲೇ ಕುಳಿತು ನೋಡಿ ಎನ್ನುತ್ತಿದೆ. ಇದಲ್ಲದೇ ದಸರಾದಲ್ಲಿ ಪಾಲ್ಗೊಳ್ಳುವವರಿಗೆ ಕೊರೋನಾ ಸೋಂಕು ಪರೀಕ್ಷೆ ಕಡ್ಡಾಯ ಎನ್ನುವ ಮೂಲಕ ಹಬ್ಬ
Read More...

ನಾಡಹಬ್ಬಕ್ಕೂ ತಟ್ಟಿದ ಕೊರೋನಾ ಬಿಸಿ…! ದಸರಾದಲ್ಲಿ ಪಾಲ್ಗೊಳ್ಳುವವರಿಗೆ ಮೆಡಿಕಲ್ ಟೆಸ್ಟ್ ಕಡ್ಡಾಯ

ಮೈಸೂರು : ನಾಡಹಬ್ಬ ದಸರಾ ಕರ್ನಾಟಕದ ಸಂಸ್ಕಂತಿ ಹಾಗೂ ಸಂಪ್ರದಾಯದ ದ್ಯೋತಕ. ಲಕ್ಷಾಂತರ ಜನರು ಭಾಗಿಯಾಗುವ ಹಾಗೂ ಅದ್ದೂರಿಯಾಗಿ ಆಚರಿಸಲ್ಪಡುವ ದಸರಾಗೆ ಈ ವರ್ಷ ಕೊರೋನಾ ಕರಿನೆರಳಿನ ಸ್ಪರ್ಷವಾಗಿದೆ. ಹೀಗಾಗಿ ಸರಳ ದಸರಾ ಆಚರಣೆ ಗೆ ಸರ್ಕಾರ ಮುಂದಾಗಿದೆ. ಆದರೆ ಸರಳ ದಸರಾದಲ್ಲೂ ಸಾರ್ವಜನಿಕರ
Read More...

ಈ ಬಾರಿ ಸರಳ ದಸರಾ ಆಚರಣೆ : ಜಂಬೂ ಸವಾರಿಗೆ ಬ್ರೇಕ್

ಬೆಂಗಳೂರು : ನಾಡಹಬ್ಬ ಮೈಸೂರು ದಸರಾ ಮಹೋತ್ಸವವನ್ನು ಈ ಬಾರಿ ಸರಳವಾಗಿ ಆಚರಣೆ ಮಾಡಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಅಲ್ಲದೇ ಜನಾಕರ್ಷಣೆಯ ಜಂಬೂ ಸವಾರಿ ನಡೆಯುವುದಿಲ್ಲ ಎಂದು ಸಚಿವ ಸಿ.ಟಿ. ರವಿ ತಿಳಿಸಿದ್ದಾರೆ. ಮೈಸೂರು ದಸರಾ ಮಹೋತ್ಸವ ಆಚರಣೆಯ ಕುರಿತು ಇಂದು ಮುಖ್ಯಮಂತ್ರಿ ಬಿ.ಎಸ್.
Read More...

ಕೊರೊನಾ ಹಿನ್ನೆಲೆ ಅತಂತ್ರವಾದ ನಾಡಹಬ್ಬ ಆಚರಣೆ : ಸೆ. 8ರಂದು ನಡೆಯುತ್ತೆ ದಸರಾ ಉನ್ನತಮಟ್ಟದ ಸಭೆ

ಬೆಂಗಳೂರು : ಕೊರೊನಾ ವೈರಸ್ ಸೋಂಕು ಇದೀಗ ವಿಶ್ವ ವಿಖ್ಯಾತ ಮೈಸೂರು ದಸರಾ ಮಹೋತ್ಸವದ ಮೇಲೆ ಬಿದ್ದಿದೆ. ಈ ಬಾರಿ ನಾಡಹಬ್ಬ ದಸರಾ ನಡೆಯುತ್ತೋ ಇಲ್ಲವೋ ಅನ್ನೋ ಗೊಂದಲ ಏರ್ಪಟ್ಟಿದೆ. ಈ ನಡುವಲ್ಲೇ ದಸರಾ ಉನ್ನತ ಮಟ್ಟದ ಸಭೆ ಸಪ್ಟೆಂಬರ್ 8ಕ್ಜೆ ನಿಗದಿಯಾಗಿದೆ. ವರ್ಷಂಪ್ರತಿ ಮೈಸೂರು ದಸರಾ
Read More...

ಮೈಸೂರು ದಸರಾ ಮಹೋತ್ಸವಕ್ಕೆ ಕೊರೊನಾ ಕರಿನೆರಳು !

ಮೈಸೂರು : ವಿಶ್ವವಿಖ್ಯಾತ ದಸರಾಗೆ ದಿನಗಣನೆ ಆರಂಭವಾಗಿದೆ. ಆದ್ರೆ ಈ ಬಾರಿಯ ದಸರಾಗೆ ಕೊರೊನಾ ಕರಿನೆರಳು ಬಿದ್ದಿದೆ. ದಸರಾ ರೂಪುರೇಷೆಗಳನ್ನ ಸಿದ್ಧಪಡಿಸುವ ಹೈಪವರ್ ಕಮಿಟಿ ಸಭೆ ಇನ್ನೂ ನಡೆಯದಿರುವುದು ದಸರಾ ನಡೆಯುತ್ತೋ ಇಲ್ಲವೋ ಅನ್ನೋ ಅನುಮಾನ ವ್ಯಕ್ತವಾಗಿದೆ. ಮೈಸೂರು ದಸರಾ
Read More...