Browsing Tag

Mysuru Chamundeswari Temple

Mysuru Chamundeswari Temple : ಮದುವೆಗೂ ಮುನ್ನ ಚಾಮುಂಡಿ ತಾಯಿಯ ಆಶೀರ್ವಾದ ಪಡೆದ ಕ್ರಿಕೆಟಿಗ ರಾಹುಲ್

ಮೈಸೂರು : ಟೀಮ್ ಇಂಡಿಯಾದ ಸ್ಟಾರ್ ಕ್ರಿಕೆಟಿಗ ಕೆ.ಎಲ್ ರಾಹುಲ್ (KL Rahul) ಅವರ ಮದುವೆ ಬಾಲಿವುಡ್ ನಟಿ ಆತಿಯಾ ಶೆಟ್ಟಿ (Athiya Shetty) ಅವರ ಜೊತೆ ಇದೇ ತಿಂಗಳ 22 ಮತ್ತು 23ರಂದು ಪುಣೆಯ ಖಂಡಾಲದಲ್ಲಿ ನಡೆಯಲಿದೆ. ಪ್ರೀತಿಸಿದ ಹುಡುಗಿಯ ಜೊತೆ ಸಪ್ತಪದಿ ತುಳಿಯುವ ಮುನ್ನ ರಾಹುಲ್ ಮೈಸೂರಿನ
Read More...