Browsing Tag

narendra modi

ರಾಮಭಕ್ತರಿಗೆ ಮತ್ತೊಂದು ಗುಡ್ ನ್ಯೂಸ್ ಕೊಟ್ಟ ಮೋದಿ: ರಾಮೇಶ್ವರಂನಲ್ಲಿ ನಿರ್ಮಾಣವಾಗ್ತಿದೆ ಅತ್ಯಾಧುನಿಕ ಸೇತುವೆ

ನವದೆಹಲಿ : ರಾಮಜನ್ಮಭೂಮಿ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ಮೋದಿ ಅಡಿಗಲ್ಲು ಹಾಕಿದ್ದಾರೆ. ಇದರ ಬೆನ್ನಲ್ಲೇ ಇದೀಗ ರಾಮಾಯಣದ ಕುರುಹುಗಳನ್ನು ಸಾರುತ್ತಿರುವ ಹಿಂದೂಗಳ ಪವಿತ್ರ ಸ್ಥಳ ರಾಮೇಶ್ವರಂನಲ್ಲಿ ಐತಿಹಾಸಿ ಮೈಲಿಗಲ್ಲು ಸಾಧಿಸೋದಕ್ಕೆ ಹೊರಟಿದ್ದಾರೆ ಪ್ರಧಾನಿ ಮೋದಿ.
Read More...

ಇನ್ಮುಂದೆ ಇರಲ್ಲ ಅಂಕಪಟ್ಟಿ ಆಧಾರಿತ ಶಿಕ್ಷಣ : ಪ್ರಧಾನಿ ಮೋದಿ

ನವದೆಹಲಿ : ಪ್ರಸ್ತುತ ಶಿಕ್ಷಣ ವ್ಯವಸ್ಥೆಯಲ್ಲಿ ವಿದ್ಯಾರ್ಥಿಗಳಿಗೆ ಆಯ್ಕೆಯೇ ಸ್ವಾತಂತ್ರ್ಯವೇ ಇಲ್ಲವಾಗಿದೆ. ಪೋಷಕರಿಗೆ ಅಂಕಪಟ್ಟಿಯೇ ಪ್ರತಿಷ್ಠೆಯಾಗಿ ಮಾರ್ಪಟ್ಟಿದೆ. ಆದರೆ ಇನ್ಮುಂದೆ ಇಂತಹ ಶಿಕ್ಷಣ ವ್ಯವಸ್ಥೆ ಇರುವುದಿಲ್ಲ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ. ರಾಷ್ಟ್ರೀಯ ಶಿಕ್ಷಣ
Read More...

ಪ್ರಧಾನಿ ನರೇಂದ್ರ ಮೋದಿ ಟ್ವಿಟರ್ ಖಾತೆ ಹ್ಯಾಕ್ !

ನವದೆಹಲಿ : ಸದಾ ಸಾಮಾಜಿಕ ಜಾಲತಾಣಗಳ ಮೂಲಕ ದೇಶದ ಜನರೊಂದಿಗೆ ಸಂಪರ್ಕದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅವರ ಟ್ವೀಟರ್ ಖಾತೆಯನ್ನು ಹ್ಯಾಕ್ ಮಾಡಲಾಗಿದೆ. ಪ್ರಧಾನಿ ನರೇಂದ್ರ ಮೋದಿಯವರ ವೈಯಕ್ತಿಕ ವೆಬ್‌ಸೈಟ್‌ಗೆ ಲಿಂಕ್ ಮಾಡಲಾಗಿರುವ ಟ್ವಿಟರ್ ಖಾತೆಯನ್ನು ಗುರುವಾರ ಮುಂಜಾನೆ ಹ್ಯಾಕ್
Read More...

ಆಪ್ ಆಯ್ತು ಆಟಿಕೆ ಮೂಲಕ ಚೀನಾಕ್ಕೆ ಪಾಠ ಕಲಿಸ್ತಾರಾ ಮೋದಿ !

ವಂದನಾ ಕೊಮ್ಮುಂಜೆ ನವದೆಹಲಿ : ಕುತಂತ್ರಿ ಚೀನಾ ಸುಖಾಸುಮ್ಮನೆ ಕಾಲು ಕೆರೆದುಕೊಂಡು ಜಗಳಕ್ಕೆ ನಿಲ್ಲೋ ಆಸಾಮಿ. ಭಾರತಕ್ಕೆ ಹೇಗಾದ್ರೂ ತೊಂದರೆ ಕೊಡಬೇಕು ಅಂತ ಕಾಯುತ್ತಾನೆ ಇರುತ್ತೆ. ಆದರೆ ಅಂತಹ ಚೀನಾಕೆ ಮತ್ತೊಮ್ಮೆ ಶಾಕ್ ಕೊಡೋಕೆ ರೆಡಿಯಾಗಿದ್ದಾರೆ ಪ್ರಧಾನಿ. ಮೋದಿಯ ಈ ನಿರ್ಧಾರದಿಂದ ಚೀನಾದ
Read More...

ಬ್ಯಾಂಕ್ ಸಾಲದ ಮೇಲಿನ ಬಡ್ಡಿ ಮನ್ನಾ : ಸಾಲಗಾರರಿಗೆ ಇಲ್ಲಿದೆ ಗುಡ್ ನ್ಯೂಸ್ !

ನವದೆಹಲಿ : ಲಾಕ್ ಡೌನ್ ಹಿನ್ನೆಲೆಯಲ್ಲಿ ಸಾಲಗಾರರಿಗೆ ಸಾಲ ಮರುಪಾವತಿಗೆ ಕಾಲಾವಕಾಶ ನೀಡಲಾಗಿತ್ತು. ಆದರೆ ಬಡ್ಡಿ ಪಾವತಿಸುವಂತೆ ಬ್ಯಾಂಕುಗಳು ಸೂಚನೆಯನ್ನು ನೀಡಿವೆ. ಈ ನಡುವಲ್ಲೇ ಸುಪ್ರೀಂ ಕೋರ್ಟ್ ಸಾಲ ಮರುಪಾವತಿಯ ಮೇಲಿನ ಬಡ್ಡಿಯನ್ನು ಮನ್ನಾ ಮಾಡುವ ಕುರಿತು ಸ್ಪಷ್ಟ ನಿರ್ಧಾರವನ್ನು
Read More...

ವರವಾಯ್ತು ವಂದೇ ಭಾರತ್​ ಮಿಷನ್ : ತಾಯ್ನಾಡಿಗೆ ಮರಳಿದ ಭಾರತೀಯರ ಸಂಖ್ಯೆ ಎಷ್ಟು ಗೊತ್ತಾ ?

ನವದೆಹಲಿ : ಕೊರೊನಾ ವೈರಸ್ ಸೋಂಕಿನಿಂದ ವಿದೇಶಗಳಲ್ಲಿ ಲಕ್ಷಾಂತರ ಮಂದಿ ಸಿಲುಕಿದ್ದಾರೆ. ಇಂತಹ ಭಾರತೀಯರಿಗೆ ತಾಯ್ನಾಡಿಗೆ ಮರಳಲು ಇದೀಗ ವಂದೇ ಭಾರತ್ ಮಿಷನ್ ವರದಾನವಾಗಿ ಪರಿಣಮಿಸಿದ್ದು, ಲಕ್ಷಾಂತರ ಮಂದಿ ಭಾರತಕ್ಕೆ ವಾಪಾಸಾಗಿದ್ದಾರೆ. ದೇಶದಲ್ಲಿ ಲಾಕ್ ಡೌನ್ ಹಂತ ಹಂತವಾಗಿ
Read More...

ಬದಲಾಗ್ತಾರಾ ಕರ್ನಾಟಕದ ಮುಖ್ಯಮಂತ್ರಿ ? ಸಂಚಲನ ಮೂಡಿಸಿದೆ ಹೈಕಮಾಂಡ್ ಆ ರಹಸ್ಯ ಸಂದೇಶ !

ಬೆಂಗಳೂರು : ರಾಜ್ಯದ ಮುಖ್ಯಮಂತ್ರಿ ಬಿ,ಎಸ್.ಯಡಿಯೂರಪ್ಪ ಹುದ್ದೆಗೆ ಕುತ್ತು ಬರುತ್ತಾ ? ರಾಜ್ಯದಲ್ಲಿ ಅಗಸ್ಟ್ ತಿಂಗಳಿನಲ್ಲಿ ಭಾರೀ ರಾಜಕೀಯ ಬದಲಾವಣೆಯಾಗುತ್ತಾ ? ಈ ಕುರಿತು ಬಾರೀ ಚರ್ಚೆ ನಡೆಯುತ್ತಿದೆ. ಈ ನಡುವಲ್ಲೇ ಹೈಕಮಾಂಡ್ ಕಳುಹಿಸಿರುವ ರಹಸ್ಯ ಸಂದೇಶ ಇದೀಗ ಬಿಜೆಪಿ ಪಾಳಯದಲ್ಲಿ ನಡುಕ
Read More...

ಸಾಲಗಾರರಿಗೆ ಮತ್ತೆ ರಿಲೀಫ್ ಕೊಡುತ್ತಾ ಆರ್ ಬಿಐ ? ನವೆಂಬರ್ ವರೆಗೂ ಇಎಂಐ ವಿನಾಯಿತಿ ಸಾಧ್ಯತೆ

ನವದೆಹಲಿ : ದಿನೇ ದಿನೇ ದೇಶದಲ್ಲಿ ಕೊರೊನಾ ವೈರಸ್ ಸೋಂಕಿನ ಆರ್ಭಟ ಹೆಚ್ಚುತ್ತಿದೆ. ಜನಸಾಮಾನ್ಯರು, ಉದ್ಯಮಿಗಳು, ಉದ್ಯೋಗಿಗಳು, ವ್ಯಾಪಾರಿಗಳು ತತ್ತರಿಸಿ ಹೋಗಿದ್ದಾರೆ. ಈ ನಿಟ್ಟಿನಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್ ಮತ್ತೆ ಮೂರು ತಿಂಗಳ ಕಾಲ ಸಾಲಗಾರರಿಗೆ ರಿಲೀಫ್ ನೀಡಲು ಚಿಂತನೆ ನಡೆಸುತ್ತಿದೆ.
Read More...

ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ ಅನ್ನ ಯೋಜನೆ ವಿಸ್ತರಣೆ : ನವೆಂಬರ್ ವರೆಗೂ ಉಚಿತ ರೇಷನ್ : ಪ್ರಧಾನಿ ಮೋದಿ

ನವದೆಹಲಿ : ಕೊರೊನಾ ವೈರಸ್ ಸೋಂಕು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ ಅನ್ನ ಯೋಜನೆಯನ್ನು ವಿಸ್ತರಣೆ ಮಾಡಲಾಗಿದೆ. ಯಾವುದೇ ಕಾರಣಕ್ಕೂ ಕೊರೊನಾ ವಿರುದ್ದ ಯಾರೂ ನಿರ್ಲಕ್ಷ್ಯವನ್ನು ವಹಿಸಬಾರದು ಎಂದು ಪ್ರಧಾನಿ ನರೇಂದ್ರ ಮೋದಿ ಮನವಿ ಮಾಡಿದ್ದಾರೆ. ಕೊರೊನಾ
Read More...

ಸರಕಾರಿ ನೌಕರರಿಗೆ ಗುಡ್ ನ್ಯೂಸ್ : NPS ನೌಕರರಿಗೂ ಹಳೆ ಪೆನ್ಶನ್ ಜಾರಿ

ನವದೆಹಲಿ : ದೇಶದಾದ್ಯಂತ ಎನ್ ಪಿಎಸ್ ರದ್ದು ಪಡಿಸಿ ಹಳೆ ಪೆನ್ಶನ್ ವ್ಯವಸ್ಥೆ ಜಾರಿ ಮಾಡುವಂತೆ ಸರಕಾರಿ ನೌಕರರು ಆಗ್ರಹಿಸುತ್ತಿದ್ದಾರೆ. ಈ ನಡುವಲ್ಲೇ ಕೇಂದ್ರ ಸರಕಾರ ಹೊಸದಾಗಿ ಹುದ್ದೆಗೆ ಸೇರಿದ ಸರಕಾರಿ ನೌಕರರಿಗೆ ಗುಡ್ ನ್ಯೂಸ್ ಕೊಟ್ಟಿದೆ. 2004ರ ಜನವರಿ 1ರ ಮೊದಲೇ ಕೆಲಸಕ್ಕೆ
Read More...