ಕಾರು – ಕೋಳಿ ಸಾಗಾಟದ ಲಾರಿ ಢಿಕ್ಕಿ : ನವ ವಿವಾಹಿತೆ ಸಾವು, ಮೂವರು ಗಂಭೀರ
ನೆಲಮಂಗಲ : ವ್ಯಾಗನರ್ ಕಾರು ಹಾಗೂ ಕೋಳಿ ಸಾಗಾಟ ಲಾರಿ ನಡುವೆ ಢಿಕ್ಕಿಯಾಗಿ ನವವಿವಾಹಿತೆ ಸಾವನ್ನಪ್ಪಿ, ಮೂವರು ಗಂಭೀರವಾಗಿ ಗಾಯ ಗೊಂಡಿರುವ ಘಟನೆ ನೆಲಮಂಗಲದಲ್ಲಿ ನಡೆದಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಚಿಕ್ಕಬುಡ್ನೂರು ಗ್ರಾಮದ ದಾರದಕಕ್ಕು ನಿವಾಸಿ ಗೋಪಿಕ್ ಅವರ…
Read More...
Read More...