Browsing Tag

new promo

ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಗೆ ಸಜ್ಜಾದ ಟೀಂ ಇಂಡಿಯಾ : ಸ್ಟಾರ್ ಸ್ಪೋರ್ಟ್ ಬಿಡುಗಡೆ ಮಾಡಿದೆ ವಿಭಿನ್ನ ಪ್ರೋಮೋ

ನವದೆಹಲಿ : ಟೀಂ ಇಂಡಿಯಾ ಚೊಚ್ಚಲ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಗೆ ಸಜ್ಜಾಗುತ್ತಿದೆ. ಜೂನ್ 18 ರಿಂದ 25ರ ವರೆಗೆ ಇಂಗ್ಲೆಂಡ್ ನಲ್ಲಿ ನಡೆಯಲಿರುವ ಫೈನಲ್ ಪಂದ್ಯಕ್ಕಾಗಿ ಅಭಿಮಾನಿಗಳು ಕಾದು ಕುಳಿತಿದ್ದಾರೆ‌. ಈ‌ ನಡುವಲ್ಲೇ ಸ್ಟಾರ್ ಸ್ಪೋರ್ಟ್ಸ್ ವಿಭಿನ್ನ ಪ್ರೋಮೋವೊಂದನ್ನು ಬಿಡುಗಡೆ ಮಾಡಿದೆ.
Read More...

ಎಲ್ಲಾ ಬಿಟ್ಟು ನ್ಯೂಸ್ ಆಂಕರ್ ಆದ್ರು ಡಿಂಪಲ್ ಕ್ವೀನ್ !

ಸಿನಿಮಾಗಳ ಜೊತೆ ಜೊತೆಗೆ ಕಿರುತೆರೆಯ ರಿಯಾಲಿಟಿ ಶೋಗಳಲ್ಲಿ ಕಾಣಿಸಿಕೊಳ್ಳುತ್ತಿದ್ದ ಸ್ಯಾಂಡಲ್ ವುಡ್ ನಟಿ ಇದೀಗ ನ್ಯೂಸ್ ರೀಡರ್. ರಚಿತಾ ರಾಮ್ ಸಿನಿಮಾ ಬಿಟ್ಟು ಆಂಕರ್ ಆಗಿರೋದನ್ನು ಕಂಡು ಅಭಿಮಾನಿಗಳು ಅರೆಕ್ಷಣ ಶಾಕ್ ಆಗಿದ್ದಾರೆ. ಇದೇನಪ್ಪಾ ರಚಿತಾ ರಾಮ್ ಗೆ ಸಿನಿಮಾ ಬೇಸರ ಕೊಡ್ತಾ.. ಏಕಾಏಕಿ
Read More...