Browsing Tag

nityabhavishya

ನಿತ್ಯ ಭವಿಷ್ಯ : 20-09-2020

ಮೇಷರಾಶಿ ಯತ್ನ ಕಾರ್ಯ ಭಂಗ, ಮನಕ್ಲೇಷ, ಅಗ್ನಿಯಿಂದ ಭೀತಿ, ರೈತಾಪಿ ಜನರಿಗೆ ಬೆಳೆ ಕೊಯ್ಲುವಿನ ಸಮಯದಲ್ಲಿ ಈ ತರಹ ಮಳೆ ಹಾಗೂ ಬಿಸಿಲು ಸಮಸ್ಯೆಗಳನ್ನು ತಂದೊಡ್ಡಲಿದೆ. ಆರ್ಥಿಕವಾಗಿ ಉನ್ನತ ಅಭಿವೃದ್ಧಿ ಇದ್ದರೂ ಮನಸ್ಸಿಗೆ ಸಮಾಧಾನವಿಲ್ಲ. ಕೋರ್ಟ್ ಗೆ ಅಲೆದಾಟ, ವಾಹನ ಅಪಘಾತ, ಬಂಧು ಮಿತ್ರರಲ್ಲಿ
Read More...