Browsing Tag

Odisha

ಪತ್ನಿ, ಮಗಳಿಗೆ ಹಾವು ಕಚ್ಚಿಸಿ ಹತ್ಯೆ : 1 ತಿಂಗಳ ಬಳಿಕ ಬಯಲಾಯ್ತು ಹತ್ಯೆಯ ಸೀಕ್ರೆಟ್‌

ಭುವನೇಶ್ವರ : ತಂದೆಯೋರ್ವ ತನ್ನ ಎರಡು ವರ್ಷದ ಮಗಳು ಹಾಗೂ ಪತ್ನಿಗೆ ಹಾವಿನಿಂದ ಕಚ್ಚಿಸಿ ಕೊಲೆಗೈದಿರುವ ಘಟನೆ ಒಡಿಶಾ (Odisha ) ದಲ್ಲಿ ನಡೆದಿದೆ. ಬರೋಬ್ಬರಿ ಒಂದು ತಿಂಗಳ ಬಳಿಕ ಪೊಲೀಸರು  ಸಿನಿಮೀಯ ಶೈಲಿಯಲ್ಲಿ ಆರೋಪಿಯನ್ನು ಬಂಧಿಸಿದ್ದು ವಿಚಾರಣೆ ನಡೆಸುತ್ತಿದ್ದಾರೆ. ಒಡಿಶಾದ ಅಧೇಗಾಂವ್‌…
Read More...

ಒಡಿಶಾ : ದುರ್ಗ್-ಪುರಿ ಎಕ್ಸ್‌ಪ್ರೆಸ್‌ನ ಎಸಿ ಕೋಚ್‌ನಲ್ಲಿ ಬೆಂಕಿ

ಭುವನೇಶ್ವರ: Durg-Puri Express : ಒಡಿಶಾದ ಬಾಲಸೋರ್‌ನಲ್ಲಿ ನಡೆದ ಕೋರಮಂಡಲ್‌ ಎಕ್ಸ್‌ಪ್ರೆಸ್‌ ರೈಲು ಹಾಗೂ ಬೆಂಗಳೂರು ಹೌರಾ ಎಕ್ಸ್‌ಪ್ರೆಸ್‌ ರೈಲಿನ ನಡುವೆ ನಡೆದಿದ್ದ ಭೀಕರ ರೈಲು ದುರಂತದ ಕಹಿನೆನಪು ಮಾಸುವ ಮುನ್ನವೇ ಮೊತ್ತೊಂದು ಘಟನೆ ಒಡಿಶಾದಲ್ಲಿ ನಡೆದಿದೆ. ಒಡಿಶಾದ ನುವಾಪಾದ
Read More...

Firecracker Explosion : ಪಟಾಕಿ ಸ್ಪರ್ಧೆಯ ವೇಳೆ ಅವಘಡ : ಪಟಾಕಿ ಸ್ಪೋಟದಿಂದ 30ಕ್ಕೂ ಅಧಿಕ ಮಂದಿಗೆ ಗಾಯ

ಭುವನೇಶ್ವರ : ಪಟಾಕಿ ಸ್ಪರ್ಧೆಯ ವೇಳೆಯಲ್ಲಿ ಪಟಾಕಿ ಸ್ಪೋಟಗೊಂಡು (Firecracker Explosion) 30ಕ್ಕೂ ಅಧಿಕ ಮಂದಿಗೆ (30 Injured) ಗಾಯಗೊಂಡಿರುವ ಘಟನೆ ಒಡಿಶಾದ ( Odisha) ಕೇಂದ್ರಪಾರಾದಲ್ಲಿ (Kendrapara) ನಡೆದಿದೆ. ಸ್ಪೋಟದಲ್ಲಿ ಗಾಯಗೊಂಡವರನ್ನು ಆಸ್ಪತ್ರೆಗೆ ದಾಖಲಿಸಿ
Read More...

Cloudburst landslide : ಜಲ ಪ್ರಳಯಕ್ಕೆ ಹಿಮಾಚಲ, ಓಡಿಶಾ, ಉತ್ತರಾಖಂಡ್ ತತ್ತರ

ದೆಹಲಿ : ಭೂ ಕುಸಿತದಿಂದ ಹಿಮಾಚಲಪ್ರದೇಶ ಕಂಗೆಟ್ಟಿದೆ. (Cloudburst landslide) ಮೇಘಸ್ಫೋಟಕ್ಕೆ ಉತ್ತರಾಖಂಡ್ ತತ್ತರಿಸಿ ಹೋಗಿದೆ.. ಮಹಾ ಮಳೆ ಪ್ರವಾಹಕ್ಕೆ ಓಡಿಶಾ ಒದ್ದಾಡುತ್ತಿದೆ. ಉತ್ತರ ಭಾರತದ ಮೂರು ರಾಜ್ಯಗಳಲ್ಲಿ ಮಳೆ ಮತ್ತು ರಣಭೀಕರ ಪ್ರವಾಹ ಭಾರಿ ವಿನಾಶವನ್ನೇ ಸೃಷ್ಟಿಸಿವೆ.
Read More...

Draupadi Murmu Village : ರಾಷ್ಟ್ರಪತಿ ಅಭ್ಯರ್ಥಿ ದ್ರೌಪದಿ ಮುರ್ಮು ಹುಟ್ಟೂರಿಗೆ ವಿದ್ಯುತ್‌ ಭಾಗ್ಯ

ನವದೆಹಲಿ : ಬುಡಕಟ್ಟು ಜನಾಂಗದ ಹೆಣ್ಣುಮಗಳು ದ್ರೌಪದಿ ಮುರ್ಮು (Draupadi Murmu) ರಾಷ್ಟ್ರಪತಿ ಅಭ್ಯರ್ಥಿಯಾಗುತ್ತಿದ್ದಂತೆ ಅವರ ಹುಟ್ಟೂರಿನ Draupadi Murmu Village) ಚಿತ್ರಣ ಬದಲಾಗಿದೆ. ಜಾರ್ಖಂಡ ಅತ್ಯಂತ ಕುಗ್ರಾಮದಿಂದ ಬಂದ ದ್ರೌಪದಿ ಮುರ್ಮು ಈಗ ರಾಷ್ಟ್ರಪತಿ ಅಭ್ಯರ್ಥಿಯಾಗಿದ್ದಾರೆ. ಈ
Read More...

Elephant kills woman : ಮಹಿಳೆಯನ್ನು ಅತ್ಯಂತ ಕ್ರೂರವಾಗಿ ಕೊಂದ ಆನೆ : ಅಂತ್ಯಕ್ರಿಯೆ ವೇಳೆ ಶವ ಛಿದ್ರಗೊಳಿಸಿದ ಗಜರಾಜ

ಒಡಿಶಾ : ಆನೆಗಳು ಮನುಷ್ಯರ ಮೇಲೆ ದಾಳಿ ನಡೆಸುವ ಸುದ್ದಿಗಳನ್ನು ನಾವು ಆಗಾಗ ಕೇಳುತ್ತಿರುತ್ತೀವಿ . ಗ್ರಾಮೀಣ ಭಾಗಗಳಲ್ಲಿ ಇಂತಹ ಸುದ್ದಿಗಳು ವರದಿಯಾಗುತ್ತಲೇ ಇರುತ್ತದೆ. ಆದರೆ ಓಡಿಶಾದ ಗ್ರಾಮವೊಂದರಲ್ಲಿ ನಡೆದ ಆನೆಯ ದಾಳಿ ಘಟನೆ ಮಾತ್ರ ಬೆಚ್ಚಿ ಬೀಳಿಸುವಂತಿದೆ. ಜೂನ್​ 10ರಂದು ನಡೆದ ಘಟನೆ
Read More...

newlywed bride :ಆರತಕ್ಷತೆ ಕಾರ್ಯಕ್ರಮದಲ್ಲಿ ಬಿಗ್​ ಟ್ವಿಸ್ಟ್​ : ವಧು ಅವಳಲ್ಲ ಅವನು ಎಂದು ತಿಳಿದು ಶಾಕ್ ​

newlywed bride : ಮದುವೆ ಎನ್ನುವುದು ಪ್ರತಿಯೊಬ್ಬರ ಜೀವನದಲ್ಲಿಯೂ ಒಂದು ಬಹುಮುಖ್ಯ ಕ್ಷಣ. ಅದರಲ್ಲೂ ಪ್ರೀತಿಸಿ ಮದುವೆಯಾಗುವವರಂತೂ ಸಾಕಷ್ಟು ದಿನಗಳಿಂದ ಈ ಮಹತ್ವದ ದಿನಕ್ಕಾಗಿ ಕನಸು ಕಾಣುತ್ತಿರ್ತಾರೆ.ಜೊತೆಯಾಗಿ ಭವಿಷ್ಯದ ಕನಸು ಕಾಣುವುದು ಪ್ರೇಮಿಗಳ ಕೆಲಸ. ಆದರೆ ಓಡಿಶಾದಲ್ಲಿ ತಾನು
Read More...

Married 14 women : ಮಹಿಳೆಯರನ್ನು ವಂಚಿಸಿ 14 ಮದುವೆಯಾದಾತನ ಬಂಧನ

ನವದೆಹಲಿ : ಆತ ವಿಚ್ಚೇಧಿತ ಮಹಿಳೆಯರನ್ನೇ ಟಾರ್ಗೇಟ್‌ ಮಾಡ್ತಿದ್ದ. ಮ್ಯಾಟ್ರಿಮೊನಿ ವೆಬ್‌ಸೈಟ್‌ಗಳ ಮೂಲಕ ವಿಚ್ಚೇಧಿತ ಮಹಿಳೆಯರನ್ನು ಸಂಪರ್ಕ ಮಾಡುತ್ತಿದ್ದ. ನಂತರ ಅವರನ್ನು ನಂಬಿಸಿ ಮದುವೆಯಾಗುತ್ತಿದ್ದ ಆಸಾಮಿ ಹಣವನ್ನು ವಂಚಿಸಿ ಪರಾರಿಯಾಗುತ್ತಿದ್ದ. ಇದೀಗ ಕೊನೆಯ ಪತ್ನಿ ನೀಡಿದ ದೂರಿನ ಆಧಾರದ
Read More...

Cyclone Jawad Update: ಜವಾದ್‌ ಚಂಡಮಾರುತ ಪ್ರಕೋಪ ತಗ್ಗಿಸಲು ಒಡಿಶಾ, ಆಂಧ್ರದಲ್ಲಿ ಸಿದ್ಧತೆ

ಭುವನೇಶ್ವರ/ಅಮರಾವತಿ: ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತಕ್ಕೆ ಕಾರಣವಾಗಿರುವ 'ಜವಾದ್' ಚಂಡಮಾರುತವು ಇನ್ನು 12 ತಾಸಿನಲ್ಲಿ ಪೂರ್ಣವಾಗಿ ರೂಪುಗೊಳ್ಳಲಿದ್ದು, ತಾಸಿಗೆ 132 ಕಿ.ಮೀ. ವೇಗದಲ್ಲಿ ಬೀಸಲಿದೆ. ವಿಶಾಖಪಟ್ಟಣದಿಂದ 580 ಕಿ.ಮೀ. ದೂರದ ಆಗ್ನೇಯ ಭಾಗದಿಂದ ಚಂಡಮಾರುತ ಬೀಸಲಿದ್ದು, ಇದು
Read More...

ಸ್ಯಾನಿಟೈಸರ್ ಕುಡಿದು ವಿಧಾನಸಭೆಯಲ್ಲೇ ಆತ್ಮಹತ್ಯೆಗೆ ಯತ್ನಿಸಿದ ಬಿಜೆಪಿ ಶಾಸಕ…!!

ಭುವನೇಶ್ವರ್: ಕರ್ನಾಟಕ ವಿಧಾನಸಭೆಯಲ್ಲಿ ಸಮಸ್ಯೆಗಳ ಬಗ್ಗೆ ಗಮನ ಸೆಳೆಯಲು ಶರ್ಟ್ ಬಿಚ್ಚಿ ಕಾಂಗ್ರೆಸ್ ಶಾಸಕರು ಸುದ್ದಿಯಾದರೇ ಓಡಿಸ್ಸಾ ವಿಧಾನಸಭೆಯಲ್ಲಿ ಬಿಜೆಪಿ ಶಾಸಕ ಸಮಸ್ಯೆ ಬಗ್ಗೆ ಗಮನಸೆಳೆಯಲು ವಿಧಾನಸಭೆಯಲ್ಲೇ ಸ್ಯಾನಿಟೈಸರ್ ಕುಡಿದು ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಬಿಜೆಪಿ
Read More...