Browsing Tag

olympic gold

Neeraj Chopra: ಸಾಧಕರಿಬ್ಬರ ಭೇಟಿ: ನೀರಜ್ ಚೋಪ್ರಾರನ್ನು ಭೇಟಿ ಮಾಡಿದ ಅಭಿನವ ಬಿಂದ್ರಾ

ಸಾಧಕ ನೀರಜ್ ಚೋಪ್ರಾ ಅವರನ್ನು ಭೇಟಿ ಮಾಡಿದ ಶೂಟಿಂಗ್‌ ದಂತಕತೆ ಅಭಿನವ ಬಿಂದ್ರಾ  ವಿಶೇಷ ಉಡುಗೊರೆ ನೀಡಿದ್ದಾರೆ ಹಾಗೂ ಈ ಸಂತೋಷದ ವಿಷಯವನ್ನು ತಮ್ಮ ಸೋಶಿಯಲ್‌ ಮೀಡಿಯಾ ಖಾತೆಗಳಲ್ಲಿ ಹಂಚಿಕೊಂಡಿದ್ದಾರೆ. ಟೊಕಿಯೋ ಒಲಂಪಿಕ್ಸ್ ನಲ್ಲಿ ಚಿನ್ನದ ಸಾಧನೆಗೈಯ್ದ ನೀರಜ್ ಚೋಪ್ರಾ ಅವರಿಗೆ
Read More...

Neeraj: ನೀರಜ್ ಹೆಸರಿನವರಿಗೆ ಇಲ್ಲಿದೆ ಬಂಪರ್ ಆಫರ್….! ಚಿನ್ನದ ಸಾಧನೆ ಸಂಭ್ರಮಿಸಲು ಉಚಿತ ಪೆಟ್ರೋಲ್ ವಿತರಣೆ….!!

ದೇಶದಾದ್ಯಂತ ನೀರಜ್ ಚೋಫ್ರಾ ಗೆಲುವನ್ನು ಸಂಭ್ರಮಿಸಲಾಗುತ್ತಿದೆ. ಸಂಘ-ಸಂಸ್ಥೆಗಳು, ಸರ್ಕಾರಗಳು ನೀರಜ್ ಗೆ ಬಹುಮಾನ ಘೋಷಿಸುತ್ತಿವೆ. ಈ ಮಧ್ಯೆ ಗುಜರಾತ್ ಪೆಟ್ರೋಲ್ ಬಂಕ್ ಮಾಲಿಕರೊಬ್ಬರು ನೀರಜ್ ಹೆಸರಿನವರಿಗೆಲ್ಲ ಉಚಿತವಾಗಿ ಪೆಟ್ರೋಲ್ ನೀಡುವುದಾಗಿ ಘೋಷಿಸಿ ಗಮನ ಸೆಳೆದಿದ್ದಾರೆ.
Read More...