Browsing Tag

pathaan movie teaser

Pathaan Teaser: 4 ವರ್ಷಗಳ ಬಳಿಕ ಭರ್ಜರಿ ಕಮ್ ಬ್ಯಾಕ್ ಮಾಡಿದ ಬಾದ್ ಶಾ.. ‘ಪಠಾಣ್’ ಟೀಸರ್ ಹೇಗಿದೆ…

ಮುಂಬೈ: Pathaan Teaser: ಬಾಲಿವುಡ್ ಬಾದ್ ಶಾ ಶಾರುಖ್ ಖಾನ್ ಇಂದು 57ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ತಮ್ಮ ಹುಟ್ಟುಹಬ್ಬದ ಖುಷಿ ನಡುವಲ್ಲೇ ಲಕ್ಷಾಂತರ ಅಭಿಮಾನಿಗಳಿಗೆ ಅವರು ಸರ್ಪೈಸ್ ನೀಡಿದ್ದಾರೆ. ಮುಂಬರುವ ಸಿನಿಮಾ ಪಠಾಣ್ ಸಿನಿಮಾದ ಟೀಸರ್ ಮೂಲಕ ಭರ್ಜರಿ ಕಮ್ ಬ್ಯಾಕ್ ಮಾಡಿದ್ದಾರೆ.
Read More...