Browsing Tag

pay and park

Parking Policy: ಬೆಂಗಳೂರಿಗರೇ ಗಮನಿಸಿ; ಇನ್ಮುಂದೆ ಬೇಕಾಬಿಟ್ಟಿ ಗಾಡಿ ಪಾರ್ಕ್ ಮಾಡಿದ್ರೆ ಬೀಳುತ್ತೆ ಫೈನ್

ಬೆಂಗಳೂರು: Parking Policy: ರಾಜಧಾನಿ ಬೆಂಗಳೂರಿನಲ್ಲಿ ಎಲ್ಲೆಂದರಲ್ಲಿ ವಾಹನಗಳದ್ದೇ ಸೌಂಡ್.. ಮನೆಬಿಟ್ಟು ಹೊರಟ್ರೆ ಸಾಕು ನೂರಾರು ವೆಹಿಕಲ್ ಗಳು ನಾಲ್ಕು ದಿಕ್ಕಿನಲ್ಲೂ ಹಾರ್ನ್ ಮಾಡಿ ತಲೆ ನೋವು ತಂದಿಡುತ್ತವೆ. ಅದ್ರಲ್ಲೂ ಟ್ರಾಫಿಕ್ ನಲ್ಲಿ ಸಿಕ್ಕಾಕೊಂಡ್ರೆ ಕಥೆನೇ ಬೇರೆ. ಇದೊಂದು ಸಮಸ್ಯೆ
Read More...