Browsing Tag

#post

Ramya: ಸ್ಯಾಂಡಲ್ ವುಡ್ ಕ್ವೀನ್ ರಮ್ಯ ಮದುವೆಗೆ ಯಾರು ಬರಲ್ವಂತೆ..! ಕಾರಣವೇನು ಇಲ್ಲಿದೆ ಡಿಟೇಲ್ಸ್…!

ಒಂದು ಕಾಲದ ಸ್ಯಾಂಡಲ್ ವುಡ್ ಕ್ವೀನ್ ರಮ್ಯ ಸದ್ಯ ಚಿತ್ರರಂಗದಿಂದ ದೂರವಾಗಿದ್ದರೂ ಸೋಷಿಯಲ್ ಮೀಡಿಯಾದಿಂದ ಅಭಿಮಾನಿಗಳಿಗೆ ಹತ್ತಿರವಾಗಿದ್ದಾರೆ. ಸದಾ ಸೋಷಿಯಲ್ ಮೀಡಿಯಾ ಅಪ್ಡೇಟ್ ಗಳ ಮೂಲಕ ತಮ್ಮ ಅಭಿಮಾನಿಗಳ ಜೊತೆ ಸಂವಾದ ನಡೆಸುವ ರಮ್ಯ, ತಮ್ಮ ಮದುವೆಗೆ ಯಾರು ಬರಲ್ಲ ಅಂತ ಹೇಳಿದ್ದಾರೆ.
Read More...

Haripriya: ಮತ್ತೊಮ್ಮೆ ಹುಟ್ಟಿ ಬಾ ಲಕ್ಕಿ….! ನಟಿ ಹರಿಪ್ರಿಯಾ ಭಾವುಕ ವಿದಾಯ ಕೋರಿದ್ದ್ಯಾರಿಗೆ ಗೊತ್ತಾ…!!

ನಟ-ನಟಿಯರಿಗೆ ಸಾಕುಪ್ರಾಣಿಗಳು ಅಂದ್ರೇ ತುಂಬ ಇಷ್ಟ.  ಚಾಲೆಂಜಿಂಗ್ ಸ್ಟಾರ್ ದರ್ಶನ್ ರಿಂದ ಆರಂಭಿಸಿ ಮೇಘನಾರಾಜ್ ತನಕ ಎಲ್ಲರೂ ಪ್ರಾಣಿಪ್ರಿಯರೇ.  ಈ ಸಾಲಿಗೆ ಸೇರಿರೋ ತಮ್ಮ ಮುದ್ದಿನ ನಾಯಿ ಕಳೆದುಕೊಂಡು ಕಣ್ಣೀರಿಟ್ಟಿದ್ದು, ಸೋಷಿಯಲ್ ಮೀಡಿಯಾ ಪೋಸ್ಟ್ ಮೂಲಕ ಭಾವುಕ ವಿದಾಯ ಕೋರಿದ್ದಾರೆ.
Read More...