Browsing Tag

Puneet Raj kumar

Puneet Raj Kumar Satellite : ಪುನೀತ್ ಹೆಸರಿನಲ್ಲಿ ಉಡಾವಣೆಯಾಗಲಿದೆ ಉಪಗ್ರಹ

ಕನ್ನಡದ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಇನ್ನಿಲ್ಲವಾಗಿ ನಾಲ್ಕು ತಿಂಗಳು ಕಳೆದಿದೆ. ಇಂದು ಪುನೀತ್ ರಾಜ್ ಕುಮಾರ್ (Puneet RajKumar) ಕುಟುಂಬಸ್ಥರು ಸಮಾಧಿಗೆ ತೆರಳಿ ಪೂಜೆ ಸಲ್ಲಿಸಿದ್ದಾರೆ. ಈ ಮಧ್ಯೆ ಪುನೀತ್ ರಾಜ್ ಕುಮಾರ್ ಹೆಸರನ್ನು ಉದ್ಯಾನವನ, ರಸ್ತೆ, ಸಭಾಭವನ ಅಷ್ಟೇ ಯಾಕೆ
Read More...

James Film : ಜೇಮ್ಸ್ ಗೆ ಅದ್ದೂರಿ ಸ್ವಾಗತ : ದೇಶದ ಹಲವೆಡೆ ಗ್ರ್ಯಾಂಡ್ ಫ್ರೀ ರಿಲೀಸ್ ಇವೆಂಟ್ ಆಯೋಜಿಸಿದ ಚಿತ್ರತಂಡ

ನಟಸಾರ್ವಭೌಮ ಡಾ.ರಾಜ್ ಕುಮಾರ್ ಪ್ರೀತಿಯ ಪುತ್ರ ಪುನೀತ್ ರಾಜದ ಕುಮಾರ್ ಇನ್ನಿಲ್ಲವಾಗಿ ಮೂರು ತಿಂಗಳು ಕಳೆದಿದೆ. ಹಲವು ಬಿಗ್ ಬಜೆಟ್ ಕೈಯಲ್ಲಿದ್ದಾಗಲೇ ಚಿರನಿದ್ರೆಗೆ ಜಾರಿದ ಪುನೀತ್ ನಟನೆಯ ಕೊನೆ ಚಿತ್ರ ಜೇಮ್ಸ್. ಇದೇ ಬರುವ ಮಾರ್ಚ್ 17 ರಂದು ಪುನೀತ್ (Puneet Raj Kumar) ಕೊನೆಯ ಸಿನಿಮಾ
Read More...

Tribute to Puneeth Raj Kumar : ಅಪ್ಪುಗೆ ವಿಭಿನ್ನ ಗೌರವ ಸಲ್ಲಿಕೆ : ಜೇಮ್ಸ್ ಸಿನಿಮಾ ರಿಲೀಸ್ ವೇಳೆ ತೆರೆಗೆ ಬರಲ್ಲ…

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಸ್ಯಾಂಡಲ್ ವುಡ್ ನ್ನು ಭೌತಿಕವಾಗಿ ಅಗಲಿ ಹೋಗಿದ್ದರು ಸಿನಿಪ್ರಿಯರು, ಸಿನಿಮಾ ಇಂಡಸ್ಡ್ರಿಯ ಎಲ್ಲರ ಮನದಲ್ಲಿ ಚಿರಸ್ಥಾಯಿಯಾಗಿದ್ದಾರೆ. ಹೀಗಾಗಿ ಪುನೀತ್ ರಾಜ್ ಕುಮಾರ್ ಗೆ ಹಾಗೂ ಅವರ ಕೊನೆಯ ಚಿತ್ರಕ್ಕೆ ಗೌರವ ಸಲ್ಲಿಸುವ ಉದ್ದೇಶದಿಂದ ರಾಜ್ಯದ ಚಲನಚಿತ್ರ
Read More...

Puneeth metro : ಮೆಟ್ರೋ ನಿಲ್ದಾಣಕ್ಕೆ ಪುನೀತ್ ರಾಜ್ ಕುಮಾರ್ ಹೆಸರು : ಅಭಿಮಾನಿಗಳಿಂದ ಒತ್ತಾಯ

ಕನ್ನಡದ ಪವರ್ ಸ್ಟಾರ್, ಕರುನಾಡಿನ ಮನೆಮಗ, ದೊಡ್ಮನೆ ಹುಡುಗ ಪುನೀತ್ ರಾಜ್ ಕುಮಾರ್ ದೈಹಿಕವಾಗಿ ಅಗಲಿ ಹೋಗಿದ್ದರೂ ಮಾನಸಿಕವಾಗಿ ಮನೆಮಗನಂತೆ ಲಕ್ಷಾಂತರ ಅಭಿಮಾನಿಗಳ ಎದೆಯಲ್ಲಿದ್ದಾರೆ. ಪುನೀತ್ (Puneet Raj Kumar)ಅಗಲಿದ ದಿನದಿಂದ ರಾಜ್ಯದಾದ್ಯಂತ ,ದೇಶದ ಹಲವೆಡೆ,ವಿದೇಶದ ಕೆಲವೆಡೆಯೂ ಪುನೀತ್
Read More...

Sri Muruli – Madhagaja : ಡಿ.3 ರಿಂದ ಮದಗಜ ಅಬ್ಬರ : ಅಪ್ಪು ನೆನಪಲ್ಲಿ ತೆರೆಗೆ ಬರ್ತಿದ್ದಾರೆ ಶ್ರೀಮುರುಳಿ

ರೋರಿಂಗ್ ಸ್ಟಾರ್ ಶ್ರೀಮುರುಳಿ (Sri Muruli) ಸಖತ್ ಮಾಸ್ ಲುಕ್ ನಲ್ಲಿ ಕಾಣಿಸಿಕೊಂಡಿರುವ ಮದಗಜ (Madhagaja) ಸಿನಿಮಾ ಡಿ.3 ರಂದು ತೆರೆಗೆ ಬರಲಿದೆ. ಈಗಾಗಲೇ ಆಫೀಸಿಯಲ್ ಟ್ರೇಲರ್ ವೀಕ್ಷಣೆ ಯಲ್ಲಿ ದಾಖಲೆ ಬರೆದಿರುವ ಸಿನಿಮಾ ರಿಲೀಸ್ ಬಳಿಕ ಅಭಿಮಾನಿಗಳ ಮನಗೆಲ್ಲುವ ಮುನ್ಸೂಚನೆ ನೀಡಿದೆ.
Read More...

Lucky man​ : ಪುನೀತ್ ರಾಜ್‌ ಕುಮಾರ್ ಸ್ಪೆಶಲ್ ರೋಲ್ ಇನ್ ಲಕ್ಕಿಮ್ಯಾನ್

ಸ್ಯಾಂಡಲ್ ವುಡ್ ನ ಪವರ್ ಸ್ಟಾರ್ ಅಭಿಮಾನಿಗಳನ್ನು ಅಗಲಿ ಒಂದು ತಿಂಗಳು ಕಳೆಯುತ್ತ ಬಂದರೂ ಅಭಿಮಾನಿಗಳ ದುಃಖ ತೀರಿಲ್ಲ. ಈಗ ಅಪ್ಪು ಅಭಿಮಾನಿಗಳಿಗೆ ನೆಚ್ಚಿನ ನಟನ ಬಗ್ಗೆ ಸಿಹಿಸುದ್ದಿಯೊಂದು ಸಿಕ್ಕಿದೆ. ಇದೇ ಮೊದಲ ಬಾರಿಗೆ ಪುನೀತ್ ಗೆಸ್ಟ್ ರೋಲ್ ಕಾಣಿಸಿಕೊಂಡ ಲಕ್ಕಿಮ್ಯಾನ್ ( Lucky man​​)
Read More...

Puneet Raj Kumar : ಬೆಳ್ಳಿ ತೆರೆಗೆ ಬಾಲನಟನ‌ ಬದುಕು: ಪುನೀತ್‌ ರಾಜ್‌ ಕುಮಾರ್‌ ಬಯೋಪಿಕ್ ರೂಪದಲ್ಲಿ ಪವರ್ ಚರಿತ್ರೆ

ಮಳೆ‌ ನಿಂತರೂ ಹನಿ‌ನಿಂತಿಲ್ಲ ಅನ್ನೋ ಹಾಗೇ ಪುನೀತ್ ರಾಜ್‌ ಕುಮಾರ್ ( Puneet Raj Kumar ) ಅಕಾಲಿಕವಾಗಿ ಅಗಲಿ ಹೋದರೂ ಅವರ ನೆನಪುಗಳು ಅಭಿಮಾನಿ‌ ಗಳು, ಆಪ್ತರನ್ನು ಕಾಡುತ್ತಲೇ ಇದೆ. ಅಲ್ಲದೇ ಅಪ್ಪು ಅಗಲಿಕೆಯನ್ನು ಸಹಿಸಲಾಗದೇ ಇನ್ನೂ ಅಭಿಮಾನಿಗಳು,ಸಂಬಂಧಿಕರು, ಫ್ಯಾನ್ಸ್ ನೊಂದು
Read More...

Bike Ride for Appu : ಅಪ್ಪುಗಾಗಿ ಬೈಕ್ ರೈಡ್ : ಪುನೀತ್ ರಾಜ್ ಕುಮಾರ್ ಸ್ಮರಿಸಲು ವಿಶಿಷ್ಟ ಕಾರ್ಯಕ್ರಮ

ಪುನೀತ್ ರಾಜ್ ಕುಮಾರ್ ದೈಹಿಕವಾಗಿ ಅಗಲಿ ಹೋಗಿದ್ದರೂ ಅಭಿಮಾನಿಗಳ ಪ್ರೀತಿಯಲ್ಲಿ ಸದಾ ಜೀವಂತವಾಗಿದ್ದಾರೆ. ಸದಾ ಅಪ್ಪು ನೆನಪು ಹಸಿರಾಗಿಸಲು ಪುನೀತ್ ಹೆಸರಿನಲ್ಲಿ ಬೈಕ್ ರೈಡ್ ಆಯೋಜಿಸಲಾಗಿದ್ದು, ಅಪ್ಪುಗಾಗಿ ಬೈಕ್ ರೈಡ್ (Bike Ride for Appu) ಹೆಸರಿನ ಈ ಕಾರ್ಯಕ್ರಮಕ್ಕೆ ಎಲ್ಲರಿಗೂ ಮುಕ್ತ
Read More...

Ashwini Puneeth Rajkumar : ಪುನೀತ್‌ ಅಗಲಿಕೆಯ ನೋವಲ್ಲೂ ಅಭಿಮಾನಿಗಳ ಕಾಳಜಿ : ಪತ್ರದಲ್ಲಿ ಅಶ್ವಿನಿ ಹೇಳಿದ್ದೇನು…

ಪುನೀತ್ ರಾಜ್ ಕುಮಾರ್ ಅಗಲಿಕೆ ಕೇವಲ ಡಾ.ರಾಜ್ ಕುಟುಂಬಕ್ಕೆ ಮಾತ್ರವಲ್ಲ ಕರುನಾಡಿನ ಜನತೆಗೂ ಶಾಕ್ ತಂದಿದೆ. ಆದರೂ ಅಭಿಮಾನಿಗಳ ಗೌರವ ಘನತೆಯಿಂದ ಪುನೀತ್ ರನ್ನು ಕಳುಹಿಸಿ ಕೊಟ್ಟಿದ್ದಾರೆ. ಅಭಿಮಾನಿಗಳ ಈ ಅಭಿಮಾನಕ್ಕೆ ತಮ್ಮ ದುಃಖದ ನಡುವೆಯೂ ಪುನೀತ್ ಪತ್ನಿ ಅಶ್ವಿನಿ (Ashwini Puneeth
Read More...

Puneet Rajkumar : ಪುನೀತ್ ಚಿಕಿತ್ಸೆಯಲ್ಲಿ ಲೋಪ ಆರೋಪ: ಡಾ.ರಮಣರಾವ್ ಗೆ ಭದ್ರತೆ ಒದಗಿಸಲು ಫನಾ ಆಗ್ರಹ

ಸ್ಯಾಂಡಲ್ ವುಡ್ ನ ಪವರ್ ಸ್ಟಾರ್, ಡ್ಯಾನ್ಸಿಂಗ್ ಕಿಂಗ್ ಪುನೀತ್ ನಿಧನದಿಂದ ಅಭಿಮಾನಿಗಳು ಕಂಗಲಾಗಿದ್ದಾರೆ. ಮಾತ್ರವಲ್ಲ ಪುನೀತ್ ಸಾವಿಗೆ ಕೊನೆ ಕ್ಷಣದಲ್ಲಿ ಚಿಕಿತ್ಸೆ ನೀಡಿದ ವೈದ್ಯ ರಮಣರಾವ್ ನಿರ್ಲಕ್ಷ್ಯ ಕಾರಣ ಎಂಬ ಆರೋಪವನ್ನು ಮಾಡಿದ್ದಾರೆ. ಪುನೀತ್ ಗೆ ಚಿಕಿತ್ಸೆ ನೀಡುವಲ್ಲಿ ರಮಣಶ್ರೀ
Read More...