Browsing Tag

Puneeth

Puneeth – Darshan Thoogudeepa : ಅಪ್ಪು ನೆಚ್ಚಿನ ಊರಿನಲ್ಲಿ “ಕ್ರಾಂತಿ” 2ನೇ ಹಾಡು :…

ಚಾಲೆಂಚಿಂಗ್‌ ಸ್ಟಾರ್‌ ತೂಗುದೀಪ್‌ ದರ್ಶನ್‌ ಅಭಿನಯದ ಬಹು ನಿರೀಕ್ಷಿತ "ಕ್ರಾಂತಿ" ಸಿನಿಮಾದ ಬಿಡುಗಡೆಗೆ ದಿನ ಹತ್ತಿರವಾಗುತ್ತಿದ್ದಂತೆ (Puneeth - Darshan Thoogudeepa) ಸಿನಿಮಾ ಪ್ರಚಾರ ಕಾರ್ಯಗಳು ಬರದಿಂದ ಸಾಗುತ್ತಿದೆ. ಒಂದು ಕಡೆ ಸ್ವತಃ ಅಭಿಮಾನಿಗಳೇ "ಕ್ರಾಂತಿ" ಸಿನಿಮಾ ದ ಪ್ರಚಾರ
Read More...

Puneeth Rajkumar statue : ಬಿಬಿಎಂಪಿ ಆವರಣದಲ್ಲಿ ಪವರ್ ಸ್ಟಾರ್ : ಪುನೀತ್ ಪುತ್ಥಳಿ ಅನಾವರಣಗೊಳಿಸಿದ ಸಿಎಂ

ಬೆಂಗಳೂರು : ಕನ್ನಡದ ವರನಟ ಡಾ.ರಾಜ್ ಕುಮಾರ್ ಪುತ್ಥಳಿಯೊಂದು ಬಿಬಿಎಂಪಿ ಆವರಣದಲ್ಲಿ ರಾರಾಜಿಸುತ್ತಿದೆ. ಈಗ ತಂದೆಗೆ ಸಾಥ್ ನೀಡಲು ಡಾ.ರಾಜ್ ಪ್ರೀತಿಯ ಕೊನೆಯ ಪುತ್ರ ಪುನೀತ್ ರಾಜ್ ಕುಮಾರ್ ಕೂಡ ಸಾಥ್ ನೀಡಿದ್ದಾರೆ. ಹೌದು ಕನ್ನಡದ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ಕಂಚಿನ ಪುತ್ಥಳಿ
Read More...

Puneeth Rajkumar Album : ಎಲ್ಲೂ ಹೋಗಿಲ್ಲ ಅಪ್ಪು ಎಂದ ಅನಿತಾ : ಮೂರೇ ದಿನದಲ್ಲಿ ದಾಖಲೆ ವೀವ್ಸ್‌

ಕನ್ನಡದ ರಾಜ್ ಕುಮಾರ್, ಸ್ಯಾಂಡಲ್ ವುಡ್ ಯುವರಾಜ್ ಪುನೀತ್ ರಾಜ್ ಕುಮಾರ್ ಅಗಲಿ ತಿಂಗಳುಗಳೇ ಕಳೆದಿದ್ದರೂ ಇನ್ನೂ ಅಭಿಮಾನಿಗಳ ಹೃದಯದಲ್ಲಿ ಅಪ್ಪು ಸ್ಮರಣೆ ಅವ್ಯಾಹತವಾಗಿ ಸಾಗಿದೆ. ಉದ್ಯಾನವನ ಕ್ಕೆ ಅಪ್ಪು ಹೆಸರು, ರಸ್ತೆಗೆ ಅಪ್ಪು ಹೆಸರು, ಪುತ್ಥಳಿ ಹೀಗೆ ನಾನಾ ರೂಪದಲ್ಲಿ ಜನರು ದೊಡ್ಮನೆ
Read More...

Puneeth Rajkumar : ಪುನೀತ್‌ ರಾಜ್‌ ಕುಮಾರ್‌ಗೆ ಗೌರವ ಡಾಕ್ಟರೇಟ್ ಘೋಷಿಸಿದ ಮೈಸೂರು ವಿವಿ

ಕರುನಾಡಿನ ಮನೆ ಮಗ, ದೊಡ್ಮನೆಯ ಹುಡುಗ, ಕನ್ನಡದ ಪವರ್ ಸ್ಟಾರ್, ಅದೇಷ್ಟೋ ಮನೆ ಮನೆಗಳಲ್ಲಿ ಬದುಕಿನ ಬೆಳಕು ಮೂಡಿಸಿದ ಪುನೀತ್ ರಾಜ್ ಕುಮಾರ್ ( Puneeth Rajkumar ) ಇನ್ನಿಲ್ಲವಾಗಿ ತಿಂಗಳುಗಳೇ ಕಳೆದಿದೆ. ಆದರೂ ಅಭಿಮಾನಿಗಳ ಶೋಕಸಾಗರ ಬರಿದಾಗಿಲ್ಲ. ಅಗಲಿದ ನಟನ ಕೊನೆಯ ಸಿನಿಮಾ ಜೇಮ್ಸ್ ಗಾಗಿ
Read More...

ಪವರ್ ಸ್ಟಾರ್ ಹುಟ್ಟುಹಬ್ಬಕ್ಕೆ ಸಜ್ಜಾದ ಫ್ಯಾನ್ಸ್ : ನಾಲ್ಕು ದಿನಗಳ ಕಾಲ ನಡೆಯಲಿದೆ ಪುನೀತ್‌ ರಾಜ್‌ ಕುಮಾರ್ ಬರ್ತಡೇ

ಪ್ರತಿ ವರ್ಷ ಪುನೀತ್ ರಾಜ್ ಕುಮಾರ್ ಅಭಿಮಾನಿಗಳ ಪಾಲಿಗೆ ಮಾರ್ಚ್ 17 ದೀಪಾವಳಿ ಹಬ್ಬಕ್ಕಿಂತ ದೊಡ್ಡ ದಿನ.‌ಕಾರಣ ಅಂದು ಪುನೀತ್ ರಾಜ್ ಕುಮಾರ್ (Puneeth Raj Kumar Birthday) ಹುಟ್ಟುಹಬ್ಬ. ಆದರೆ ಈ ಭಾರಿ ವಿಧಿಯಾಟದಿಂದ ಪುನೀತ್ ಅಭಿಮಾನಿಗಳು ತಮ್ಮ ನೆಚ್ಚಿನ ನಟನ ಅನುಪಸ್ಥಿತಿಯಲ್ಲಿ
Read More...

ಗದ್ದೆಯಲ್ಲಿ ಮೂಡಿತು ಅಭಿಮಾನ: ಭತ್ತದ ಸಸಿಯಲ್ಲಿ ಪುನೀತ್ ರಾಜ್ ಕುಮಾರ್ ಗೆ ಹಾರೈಕೆ

ಪುನೀತ್ ರಾಜ್ ಕುಮಾರ್ ಆಕಸ್ಮಿಕವೆಂಬಂತೆ ನಮ್ಮನ್ನು ಅಗಲಿ ಮೂರು ತಿಂಗಳು ಕಳೆದಿದೆ.‌ಆದರೂ ದೊಡ್ಮನೆಯ ರಾಜಕುಮಾರ್ (Puneeth Raj Kumar) ಕರುನಾಡಿ‌ ಮನೆ ಮನದಲ್ಲಿ ಅಜರಾಮರರಾಗಿ ದ್ದಾರೆ. ಪುನೀತ್ ನಿಧನವಾದಂದಿನಿಂದ ಇಂದಿನವರೆಗೂ ಪುನೀತ್ ರಾಜ್ ಕುಮಾರ್ ವಿವಿಧ ರೀತಿಯಲ್ಲಿ ಸಂತಾಪ, ಸಂಸ್ಮರಣೆ,
Read More...

ಪುನೀತ್‌ ರಾಜ್‌ ಕುಮಾರ್‌ 11 ನೇ ದಿನದ ಕಾರ್ಯಕ್ಕೆ ಸಿದ್ಧತೆ : ನ.9 ರಂದು ಅಭಿಮಾನಿಗಳಿಗೆ ಅನ್ನದಾನ

ಸ್ಯಾಂಡಲ್ ವುಡ್ ನ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಚಿರನಿದ್ರೆಗೆ ಜಾರಿ 8 ದಿನ ಕಳೆದಿದೆ. ಅಭಿಮಾನಿಗಳ ಹುಚ್ಚು ಅಭಿಮಾನ,ಆತ್ಮಹತ್ಯೆ ಎಲ್ಲವೂ ಸಾಗುತ್ತಲೇ ಇದೆ. ಈ ಮಧ್ಯೆ ಪುನೀತ್ ಕುಟುಂಬ 11 ದಿನದ ಕಾರ್ಯಕ್ಕೆ ಸಿದ್ಧತೆ ನಡೆಸಿದ್ದು, ಪುನೀತ್ ಆತ್ಮಕ್ಕೆ ಶಾಂತಿಕೋರಿ ಅಭಿಮಾನಿಗಳಿಗೆ ತಿಥಿ
Read More...