Browsing Tag

Rajasthan

Rajasthan Gangrape Case : 19 ವರ್ಷದ ದಲಿತ ಯುವತಿಯ ಮೇಲೆ ಸಾಮೂಹಿಕ ಅತ್ಯಾಚಾರ, ಆಸಿಡ್ ಎಸೆದು ಹತ್ಯೆ

ರಾಜಸ್ಥಾನ : Rajasthan Gangrape Case : ರಾಜಸ್ಥಾನದಲ್ಲಿ ನಡೆದ ಭೀಕರ ಘಟನೆಯೊಂದರಲ್ಲಿ, 19 ವರ್ಷದ ದಲಿತ ಯುವತಿಯನ್ನು ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಮಾಡಲಾಗಿದೆ. ಸಾಮೂಹಿಕ ಅತ್ಯಾಚಾರದ ನಂತರ ಆಕೆಯ ಮುಖಕ್ಕೆ ಆಸಿಡ್ ಎರಚಲಾಗಿದೆ. ಗುರುವಾರ ಕರೌಲಿಯ ನಡೌಟಿ ಪೊಲೀಸ್ ಠಾಣೆ ವ್ಯಾಪ್ತಿಯ
Read More...

ಧಾರ್ಮಿಕ ಸಮಾರಂಭದಲ್ಲಿ ಆಹಾರ ಸೇವನೆ : 300 ಮಂದಿ ಅಸ್ವಸ್ಥ

ನವದೆಹಲಿ : 300 People Fall Sick : ಧಾರ್ಮಿಕ ಕಾರ್ಯಕ್ರಮವೊಂದರಲ್ಲಿ ಆಹಾರ ಸೇವನೆ ಮಾಡಿದ ನಂತರದಲ್ಲಿ ಸುಮಾರು 300ಕ್ಕೂ ಅಧಿಕ ಮಂದಿ ಅಸ್ವಸ್ಥಗೊಂಡಿರುವ ಘಟನೆ ರಾಜಸ್ಥಾನದ ದೌಸಾದಲ್ಲಿ ನಡೆದಿದೆ. ಅಸ್ವಸ್ಥಗೊಂಡವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆಯನ್ನು ಕೊಡಿಸಲಾಗುತ್ತಿದೆ ಎಂದು ದೌಸಾದ
Read More...

ಬೆಡ್‌ರೂಮ್‌, ಬಾತ್‌ರೂಮ್‌ನಲ್ಲಿ ಕ್ಯಾಮರಾ ಇಟ್ಟು ವಿದ್ಯಾರ್ಥಿನಿಯರ ವಿಡಿಯೋ ಚಿತ್ರೀಕರಣ :‌ ಖಾಸಗಿ ಹಾಸ್ಟೆಲ್‌ ಮಾಲೀಕ…

ಜೈಪುರ: ‌ದೂರದ ಊರುಗಳಿಗೆ ತೆರಳಿದ್ದಾಗ ವಸತಿ ವ್ಯವಸ್ಥೆ ಪಡೆಯುವ ವೇಳೆ (Harassment of students) ಎಚ್ಚರವಾಗಿರಬೇಕು. ಯಾಕೆಂದ್ರೆ ಇತ್ತೀಚಿನ ದಿನಗಳಲ್ಲಿ ಸ್ಪೈ ಕ್ಯಾಮರಾ ಇಟ್ಟು ಯುವತಿಯರು, ಮಹಿಳೆಯರ ವಿಡಿಯೋ ಚಿತ್ರೀಕರಣ ಮಾಡುವ ಘಟನೆಗಳು ವರದಿಯಾಗುತ್ತಿವೆ. ಇದೀಗ ಆಘಾತಕಾರಿ ಘಟನೆಯೊಂದು
Read More...

Twin brothers death: ಕೆಲವೇ ಗಂಟೆಗಳ ಅಂತರದಲ್ಲಿ ಒಂದೇ ರೀತಿಯಲ್ಲಿ ಅವಳಿ ಸಹೋದರರ ಸಾವು

ರಾಜಸ್ಥಾನ: (Twin brothers death) ಒಂದೇ ದಿನ ಒಂದೇ ರೀತಿಯಲ್ಲಿ ಕೆಲವೇ ಗಂಟೆಗಳ ಅಂತರದಲ್ಲಿ 26 ವರ್ಷದ ಅವಳಿ ಸಹೋದರರು ಸಾವನ್ನಪ್ಪಿದ ಘಟನೆ ರಾಜಸ್ಥಾನದಲ್ಲಿ ನಡೆದಿದೆ. ಒಬ್ಬ ಮನೆಯ ಟೆರೆಸ್‌ ನಿಂದ ಬಿದ್ದು ಸಾವನ್ನಪ್ಪಿದರೆ ಇನ್ನೋರ್ವ ನೀರಿನ ತೊಟ್ಟಿಗೆ ಬಿದ್ದು ಸಾವನ್ನಪ್ಪಿದ್ದಾನೆ.
Read More...

ಹಳಿತಪ್ಪಿದ ಸೂರ್ಯನಗರಿ ಎಕ್ಸ್‌ಪ್ರೆಸ್‌ : 10 ಮಂದಿಗೆ ಗಾಯ

ರಾಜಸ್ಥಾನ : ಬಾಂದ್ರಾ ಟರ್ಮಿನಸ್‌ನಿಂದ ಜೋಧ್‌ಪುರಕ್ಕೆ ಸಂಚರಿಸುತ್ತಿದ್ದ ಸೂರ್ಯನಗರಿ ಎಕ್ಸ್‌ಪ್ರೆಸ್‌ (Suryanagari Express) ಹಳಿತಪ್ಪಿದೆ. ರೈಲಿನ ಒಟ್ಟು ಎಂಟು ಬೋಗಿಗಳು ಜೋಧ್‌ಪುರ ವಿಭಾಗದ ರಾಜಕಿವಾಸ್-ಬೊಮದ್ರಾ ವಿಭಾಗದ ನಡುವೆ ಹಳಿತಪ್ಪಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸೋಮವಾರ
Read More...

Kota : ಪ್ರವೇಶ ಪರೀಕ್ಷೆಗೆ ಸಿದ್ದತೆ ನಡೆಸುತ್ತಿದ್ದ 3 ವಿದ್ಯಾರ್ಥಿಗಳು ಆತ್ಮಹತ್ಯೆ

ಜೈಪುರ: ಸ್ಪರ್ಧಾತ್ಮಕ ಕಾಲೇಜು ಪ್ರವೇಶ ಪರೀಕ್ಷೆಗೆ ಸಿದ್ದತೆ ನಡೆಸುತ್ತಿದ್ದ ಮೂವರು ವಿದ್ಯಾರ್ಥಿಗಳು ಆತ್ಮಹತ್ಯೆ (3 coaching Students dies) ಮಾಡಿಕೊಂಡಿರುವ ಘಟನೆ ರಾಜಸ್ಥಾನದ ಕೋಟಾ (kota)ದಲ್ಲಿ ನಡೆದಿದೆ. ಮೂವರ ಪೈಕಿ ಇಬ್ಬರು ವಿದ್ಯಾರ್ಥಿಗಳು ಒಂದೇ ಹಾಸ್ಟೆಲ್ ನಲ್ಲಿ
Read More...

RPSC FSO Recruitment 2022 : RPSC ಆಯೋಗದ FSO ಹುದ್ದೆಗೆ ನೇಮಕಾತಿ ಆರಂಭ ; 200 ಹುದ್ದೆಗಳಿಗೆ ಅರ್ಜಿ ಅಹ್ವಾನ

(RPSC FSO Recruitment 2022) ರಾಜಸ್ಥಾನ ಪಬ್ಲಿಕ್ ಸರ್ವಿಸ್ ಕಮಿಷನ್ (RPSC)ಆಯೋಗವು ಆಹಾರ ಸುರಕ್ಷತಾ ಅಧಿಕಾರಿ (FSO) ಹುದ್ದೆಗೆ ಅರ್ಜಿ ಆಹ್ವಾನವನ್ನು ನೀಡುತ್ತಿದೆ . ರಾಜಸ್ಥಾನ ಪಬ್ಲಿಕ್ ಸರ್ವಿಸ್ ಕಮಿಷನ್ (RPSC)ಆಯೋಗವು ಒಟ್ಟು 200 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದ್ದು , ಆಸಕ್ತ
Read More...

Rajasthan Congress: ರಾಜಸ್ಥಾನ ಕಾಂಗ್ರೆಸ್ ನಲ್ಲಿ ಕ್ಷಿಪ್ರಕ್ರಾಂತಿ 90ಕ್ಕೂ ಹೆಚ್ಚು ಶಾಸಕರು ರಾಜೀನಾಮೆ

ಜೈಪುರ : Rajasthan Congress ರಾಜಸ್ಥಾನ ಸಿಎಂ ಅಶೋಕ್ ಗೆಹ್ಲೋಟ್ ಮತ್ತು ಸಚಿನ್ ಪೈಲೆಟ್ ನಡುವಿನ ರಾಜಕೀಯ ಸಂಘರ್ಷ ತಾರಕಕ್ಕೇರಿದ್ದು, ಮರಳು ಭೂಮಿಯ ಕಾಂಗ್ರೆಸ್ ಸರ್ಕಾರದ ಮೇಲೆ ಪತನದ ತೂಗು ಗತ್ತಿ ನೇತಾಡುತ್ತಿದೆ. ಭಾನುವಾರ ರಾತ್ರಿ ನಡೆದ ರಾಜಕೀಯ ಹೈಡ್ರಾಮದಲ್ಲಿ 90ಕ್ಕೂ ಹೆಚ್ಚು ಶಾಸಕರ
Read More...

man’s nose ear chopped off :ಮಗಳಿಗೆ ಮರು ಮದುವೆ ಮಾಡಿದ ತಂದೆಯ ಮೂಗು, ಕಿವಿಯನ್ನೇ ಕತ್ತರಿಸಿದ ದುಷ್ಕರ್ಮಿಗಳು

ರಾಜಸ್ಥಾನ : man’s nose ear chopped off : ಮದುವೆ ಎಲ್ಲರ ಜೀವನದಲ್ಲಿಯೂ ಸಿಹಿ ಸ್ವಪ್ನವೇ ಆಗಬೇಕು ಎಂದೇನಿಲ್ಲ. ಕೆಲವೊಮ್ಮ ಅನಿವಾರ್ಯ ಕಾರಣಗಳಿಂದ ಮದುವೆಯೆಂಬ ಬಂಧದಿಂದ ಹೊರ ಬರಬೇಕಾದ ಅನಿವಾರ್ಯತೆ ಎದುರಾಗಿ ಬಿಡುತ್ತದೆ. ಹಾಗಂತ ಜೀವನ ಅಲ್ಲಿಗೆ ಮುಗೀತು ಅಂತಲ್ಲ. ಎಲ್ಲರಿಗೂ ಎರಡನೇ ಬಾರಿಗೆ
Read More...

Rajasthan earthquake : ರಾಜಸ್ಥಾನದಲ್ಲಿ ಭೂಕಂಪನ ಭೀತಿ..!

ಜೈಪುರ : ರಾಜಸ್ಥಾನದಲ್ಲಿ ತಡರಾತ್ರಿ ಭೂಮಿ ಕಂಪಿಸಿದ ಅನುಭವವಾಗಿದ್ದು, ಭೂಕಂಪನ ಸಂಭವಿಸಿದೆ (rajasthan earthquake). ರಿಕ್ಟರ್ ಮಾಪಕದಲ್ಲಿ ಭೂಕಂಪನದ ತೀವ್ರತೆ 4.1ರಷ್ಟು ದಾಖಲಾಗಿದೆ. ರಾಜಸ್ಥಾನದ ಬಿಕಾನೇರ್ ಜಿಲ್ಲೆಯ ವಾಯವ್ಯ ಭಾಗದಲ್ಲಿ ಈ ಭೂ ಕಂಪನ ಸಂಭವಿಸಿದೆ. ಸೋಮವಾರ
Read More...