Browsing Tag

re telecast

ಟಿ.ಎನ್.ಸೀತಾರಾಮ್ ಸೀರಿಯಲ್ ಅಭಿಮಾನಿಗಳಿಗೆ ಸಿಹಿಸುದ್ದಿ…! ಮತ್ತೆ ಬರುತ್ತಿದೆ ಮಾಯಾಮೃಗ…!!

ಕನ್ನಡ ಕಿರುತೆರೆ ಲೋಕದಲ್ಲಿ ಟಿ.ಎನ್.ಸೀತಾರಾಮ ಧಾರಾವಾಹಿಗಳಿಗೇ ಅದರದ್ದೇ ಆದ ವೀಕ್ಷಕ ವರ್ಗವಿದೆ. ಅಲ್ಲದೇ ಅಪಾರ ಅಭಿಮಾನಿಗಳು ಇದ್ದಾರೆ. ಈ ಅಭಿಮಾನಿಗಳಿಗೆ ಲಾಕ್ ಡೌನ್ ಹೊತ್ತಲ್ಲೇ ಟಿ.ಎನ್.ಸೀತಾರಾಮ ಸಿಹಿಸುದ್ದಿಯೊಂದನ್ನು ನೀಡಿದ್ದು, ಮತ್ತೊಮ್ಮೆ ಮನೆ ಮನೆ ಮಾಯಾಮೃಗ ಬರಲಿದೆ
Read More...