Browsing Tag

Robbery

ಪೆಟ್ರೋಲ್‌ ಬಂಕ್‌ ಮ್ಯಾನೇಜರ್‌ ಮೇಲೆ ಹಲ್ಲೆ : 4.20 ಲಕ್ಷ ರೂ. ದೋಚಿ ದುಷ್ಕರ್ಮಿಗಳು ಪರಾರಿ

ಮಂಗಳೂರು: ಬ್ಯಾಂಕಿಗೆ ಹಣ ಡೆಪಾಸಿಟ್‌ ಮಾಡಲು ತೆರಳುತ್ತಿದ್ದ ಪೆಟ್ರೋಲ್ ಬಂಕ್ ಮ್ಯಾನೇಜರ್‌ ಮೇಲೆ ದುಷ್ಕರ್ಮಿಗಳು ಹಲ್ಲೆಯನ್ನು ನಡೆಸಿ, ಬ್ಯಾಗಿನಲ್ಲಿದ್ದಸುಮಾರು 4.20 ಲಕ್ಷ ರೂಪಾಯಿ ಹಣವನ್ನು ದೋಚಿ ಪರಾರಿಯಾಗಿರುವ ಘಟನೆ ಮಂಗಳೂರಿನ ಚಿಲಿಂಬಿ ಬಳಿಯಲ್ಲಿ ನಡೆದಿದೆ. ಬೋಜಪ್ಪ ಎಂಬವರೇ
Read More...

ನಾಟಿ ತುಪ್ಪ ಖರೀದಿಗೆ ಮುನ್ನ ಹುಷಾರ್‌ : ತುಪ್ಪ ಕೊಂಡ್ರೆ ಮನೆಯೇ ದರೋಡೆ !

ಬೆಂಗಳೂರು : ನಾಟಿ ಹಸುವಿನ ತುಪ್ಪ ಮಾರಾಟ ಮಾಡೋ ನೆಪದಲ್ಲಿ, ಜನರಲ್ಲಿ ಪುಸಲಾಯಿಸಿ ಮನೆ ದರೋಡೆ ಮಾಡುತ್ತಿದ್ದ ಮಹಿಳೆಯರಿಬ್ಬರನ್ನು ಪೊಲೀಸರು ಬಂಧಿಸಿರುವ ಘಟನೆ ಸಿಲಿಕಾನ್‌ ಸಿಟಿ ಬೆಂಗಳೂರಲ್ಲಿ ನಡೆದಿದೆ. ಗೌರಿಕಿಶೋರಿ ಹಾಗೂ ನೀರು ಆದಾ ಎಂಬವರೇ ಬಂಧಿತ ಆರೋಪಿಗಳು. ಗುಜರಾತ್‌ನ ಗೀರ್‌
Read More...

ಮಂಗಳೂರಿಗರೇ ಎಚ್ಚರ ! ಹಾಡುಹಗಲೇ ದರೋಡೆಕೋರರನ್ನು ಹೊಡೆದು ಓಡಿಸಿದ ಧೀರ ಮಹಿಳೆ

ಮಂಗಳೂರು : ಹಾಡುಹಗಲಲ್ಲೇ ನಗರದಲ್ಲಿಂದು ಮಹಿಳೆಯೋರ್ವ ಸರ ಕಳವಿಗೆ ಯತ್ನ ನಡೆದಿದೆ. ಕಾರಿನಲ್ಲಿ ಬಂದಿದ್ದ ನಾಲ್ವರ ಪೈಕಿ ಓರ್ವ ಮಹಿಳೆಯ ಮೇಲೆ ಅಟ್ಯಾಕ್‌ ಮಾಡುತ್ತಿದ್ದಂತೆಯೇ ಮಹಿಳೆ ಅಲರ್ಟ್‌ ಆಗಿದ್ದಾರೆ. ಎದೆಗುಂದದೆ ದರೋಡೆಕೋರರನ್ನು ಹೊಡೆದು ಓಡಿಸಿದ್ದಾರೆ. ಮಂಗಳೂರು ನಗರದ ಸೈಂಟ್‌
Read More...

ಉಡುಪಿ : ಮೂರು ಮನೆಗೆ ಕನ್ನ ಹಾಕಿದ ಖದೀಮರು : ಲಕ್ಷಾಂತರ ರೂಪಾಯಿ ದೋಚಿ ಪರಾರಿ

ಉಡುಪಿ : ಒಂದೇ ಪರಿಸರದ ಮೂರು ಮನೆಗಳಿಗೆ ಕಳ್ಳರು ನುಗ್ಗಿ ಲಕ್ಷಾಂತರ ರೂಪಾಯಿ ನಗದ ಹಾಗೂ ಚಿನ್ನಾಭರಣ ದೋಚಿ ಪರಾರಿಯಾಗಿರುವ ಘಟನೆ ಉಡುಪಿ ಜಿಲ್ಲೆಯ ಕಾಪು ತಾಲೂಕಿನ ಮೂಳೂರಿನಲ್ಲಿ ನಡೆದಿದೆ. ಮನೆಯಲ್ಲಿ ಯಾರೂ ಇಲ್ಲದಿರುವುದನ್ನು ಅರಿತ ಕಳ್ಳರು ಕಾಪು ತಾಲೂಕಿನ ಮೂಳೂರುವಿ‌ನ ಈಸ್ಟ್
Read More...

ಕತ್ತಲ ರಾತ್ರಿಯಲ್ಲಿ ನಡೆಯುತ್ತೆ ದರೋಡೆ : ಬೆಣ್ಣೆಕುದ್ರು- ಸಾಸ್ತಾನ ರಸ್ತೆಯಲ್ಲಿ ಸಂಚರಿಸುವಾಗ ಎಚ್ಚರ..ಎಚ್ಚರ..!!!

ಬ್ರಹ್ಮಾವರ : ಜನರ ಅನುಕೂಲಕ್ಕಾಗಿ ಸಾಸ್ತಾನ - ಬಾರಕೂರು ಸಂಪರ್ಕ ರಸ್ತೆ ನಿರ್ಮಾಣವಾಗಿ ಹಲವು ವರ್ಷಗಳೇ ಕಳೆದಿದೆ. ಆದರೆ ಈ ರಸ್ತೆಯಲ್ಲಿ ಕತ್ತಲಾದ್ರೆ ಸಾಕು ದರೋಡೆ ನಡೆಯುತ್ತೆ ಅನ್ನೋ ಭಯ ಜನರನ್ನು ಕಾಡುತ್ತಿದ್ದು, ಈ ಕುರಿತು ಪೊಲೀಸರಿಗೆ ದೂರು ನೀಡಲಾಗಿದೆ. ಪಾಂಡೇಶ್ಚರ,
Read More...

ಹಾಡುಹಗಲಲ್ಲೇ ಮನೆಗೆ ನುಗ್ಗಿ ದರೋಡೆ: ದರೋಡೆಕೋರರನ್ನು ಅಟ್ಟಾಡಿಸಿದ ಜನರು : ಇಬ್ಬರ ಬಂಧನ, ವಿಡಿಯೋ ವೈರಲ್

ಚಿಕ್ಕಮಗಳೂರು : ಹಾಡುಹಗಲಲ್ಲೇ ಮನೆಗೆ ನುಗ್ಗಿದ ದರೋಡೆಕೋರರಿಬ್ಬರು ಲಕ್ಷಾಂತರ ಮೌಲ್ಯದ ಹಣ ಹಾಗೂ ಚಿನ್ನಾಭರಣಗಳನ್ನು ದರೋಡೆ ಮಾಡಿದ್ದಾರೆ. ನಂತರ ಅಲ್ಲಿಂದ ಪರಾರಿಯಾಗುವ ವೇಳೆಯಲ್ಲಿ ಸಾರ್ವಜನಿಕರ ಕೈಗೆ ಸಿಕ್ಕಿಬಿದ್ದಿದ್ದು, ಚಿಕ್ಕಮಗಳೂರು ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ. ಹೌದು,
Read More...

ಹೆದ್ದಾರಿಯಲ್ಲಿ ವಾಹನ ತಡೆದು ದರೋಡೆ : ನಾಲ್ವರು ವಿದ್ಯಾರ್ಥಿಗಳ ಬಂಧನ

ಹಾಸನ : ಅವ್ರೆಲ್ಲಾ ಬೆಂಗಳೂರಿನ ವಿವಿಧ ಕಾಲೇಜುಗಳಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ರು. ಆದರೆ ಕತ್ತಲಾದ್ರೆ ಸಾಕು ಹೆದ್ದಾರಿಗೆ ಇಳಿದು ದರೋಡೆ ನಡೆಸುತ್ತಿದ್ದರು. ರಾಷ್ಟ್ರೀಯ ಹೆದ್ದಾರಿಯಲ್ಲಿ ರಾತ್ರಿಯ ವೇಳೆ ವಾಹನಗಳನ್ನು ಅಡ್ಡಗಟ್ಟಿ ದರೋಡೆ ಮಾಡುತ್ತಿದ್ದ ವಿದ್ಯಾರ್ಥಿಗಳನ್ನು ಪೊಲೀಸರು
Read More...

ಮನೆಯವರನ್ನು ಕಟ್ಟಿಹಾಕಿ ದರೋಡೆ : ಲಕ್ಷಾಂತರ ಮೌಲ್ಯದ ಚಿನ್ನಾಭರಣ ದೋಚಿ ಪರಾರಿ : ಕರಾವಳಿಯಲ್ಲಿ ಆತಂಕ ..!

ಕೊಕ್ಕಡ : ಮನೆಯೊಂದಕ್ಕೆ ನುಗ್ಗಿದ 9 ಮಂದಿ ದುಷ್ಕರ್ಮಿಗಳು ಮನೆಯ ಮಂದಿಯನ್ನು ಕಟ್ಟಿಹಾಕಿ ಲಕ್ಷಾಂತರ ರೂಪಾಯಿ ನಗ, ನಗದು ದೋಚಿ ಪರಾರಿಯಾಗಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಕೊಕ್ಕಡದಲ್ಲಿ ನಡೆದಿದೆ. (adsbygoogle = window.adsbygoogle || ).push({}); ಸೌತಡ್ಕ
Read More...