Browsing Tag

Robert movie celebrates 2nd year

ನಟ ದರ್ಶನ್ ತೂಗುದೀಪ ನಟನೆಯ ರಾಬರ್ಟ್ ಸಿನಿಮಾಕ್ಕೆ 2ನೇ ವರ್ಷದ ಸಂಭ್ರಮ

ಸ್ಯಾಂಡಲ್‌ವುಡ್‌ ಚಾಲೆಂಚಿಂಗ್‌ ಸ್ಟಾರ್‌ ದರ್ಶನ್‌ ಹಾಗೂ ನಿರ್ದೇಶಕ ತರುಣ್‌ ಸುಧೀರ್‌ ಕಾಂಬಿನೇಷನ್‌ "ರಾಬರ್ಟ್‌" ಸಿನಿಮಾ (Robert Movie) ತೆರೆ ಕಂಡು ಎರಡು ವರ್ಷವಾಗಿದೆ. ಎರಡು ವರ್ಷ ಕಳೆದರೂ ಈ ಸಿನಿಮಾದ ಬಗ್ಗೆ ಸಿನಿಪ್ರೇಕ್ಷಕರಲ್ಲಿ ಮನದಲ್ಲಿ ವಿಶಿಷ್ಟ ರೀತಿಯ ಅಭಿಮಾನ ಇರುವುದಂತೂ ಸತ್ಯ.
Read More...