Browsing Tag

RR nagar

ಮುನಿರತ್ನಗೇ ವರವಾದ್ರಾ ದರ್ಶನ್…?! ಚಾಲೆಂಜಿಂಗ್ ಸ್ಟಾರ್ ಪ್ರಚಾರಕ್ಕೆ ಮನಸೋತ ಮತದಾರರು…!!

ಬೆಂಗಳೂರು: ಆರ್‌ಆರ್ ನಗರ ಉಪ ಚುನಾವಣೆ ಪ್ರಕ್ರಿಯೆ ಬಿಜೆಪಿ ಗೆಲುವಿನೊಂದಿಗೆ ಮುಕ್ತಾಯಗೊಂಡಿದ್ದು, ಹಿಂದೆಂದೂ ಪಡೆಯದಷ್ಟು ಮತಗಳೊಂದಿಗೆ ಬಿಜೆಪಿ ಗೆಲುವಿನ ನಗೆ ಬೀರಿದೆ‌. ಸ್ವತಃ ಬಿಜೆಪಿಯೇ ಅಚ್ಚರಿ ಪಡುವಷ್ಟು ಮತವನ್ನು ಕಮಲಪಾಳಯ ಪಡೆದುಕೊಂಡಿದ್ದು, ಕಾಂಗ್ರೆಸ್ ಬಿಜೆಪಿಗೆ ಇಷ್ಟು
Read More...

ರಾಜ್ಯದಲ್ಲಿ ಮತ್ತೆ ಸದ್ದು ಮಾಡಿದ ಆಣೆ-ಪ್ರಮಾಣ…! ಭಾವುಕರಾದ ಮುನಿರತ್ನ…!

ಬೆಂಗಳೂರು: ಬದಲಾದ ರಾಜಕೀಯ ಪರಿಸ್ಥಿತಿಯಲ್ಲಿ ಕೈ ಪಾಳಯ ತೊರೆದು ಕಮಲ ಮುಡಿದ ಮಾಜಿ ಶಾಸಕ ಮುನಿರತ್ನ ವಿರುದ್ಧ ಕಾಂಗ್ರೆಸ್ ನಾಯಕರು ಮುಗಿಬಿದ್ದಿದ್ದು, ಒಬ್ಬರಾದ ಮೇಲೆ ಒಬ್ಬರಂತೆ ಮುನಿರತ್ನ ವಿರುದ್ಧ ವಾಗ್ಧಾಳಿ ನಡೆಸಿದ್ದಾರೆ. ತಮ್ಮ ಮೇಲಿನ ಆರೋಪಕ್ಕೆ ಕಣ್ಣೀರಿಟ್ಟಿರುವ ಮುನಿರತ್ನ, ಆಣೆ
Read More...

ಡಿ.ಕೆ.ರವಿ ತಂದೆ-ತಾಯಿ ನೋಡದವರು ಕ್ಷೇತ್ರದ ಕಷ್ಟ ಕೇಳ್ತಾರಾ…?! ಮಾಜಿಸಿಎಂ ಎಚ್ಡಿಕೆ ವಾಗ್ದಾಳಿ..!!

ಬೆಂಗಳೂರು: ಬೈಎಲೆಕ್ಷನ್ ಅಖಾಡದಲ್ಲಿ ಆರ್.ಆರ್.ನಗರ ಕ್ಷೇತ್ರ ಹೈವೋಲ್ಟೆಜ್ ಕ್ಷೇತ್ರವಾಗಿ ಮಾರ್ಪಟಿದ್ದು, ಮೂರು ರಾಜಕೀಯ ಪಕ್ಷಗಳು ತಮ್ಮ-ತಮ್ಮ ಅಭ್ಯರ್ಥಿಗಳ ಗೆಲುವಿಗಾಗಿ ಸರ್ಕಸ್ ಆರಂಭಿಸಿದ್ದಾರೆ. ಈ ಮಧ್ಯೆ ಜೆಡಿಎಸ್ ಅಭ್ಯರ್ಥಿ ಪರ ಪ್ರಚಾರ ಕೈಗೊಂಡ ಮಾಜಿಸಿಎಂ ಎಚ್ಡಿಕೆ ಕಾಂಗ್ರೆಸ್
Read More...

ಬಿಜೆಪಿ ಅಭ್ಯರ್ಥಿ ಮುನಿರತ್ನಗೆ ಸ್ಟಾರ್ ಬಲ…! ನಾಳೆ ಆರ್.ಆರ್.ನಗರದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ರೋಡ್ ಶೋ…!

ಬೆಂಗಳೂರು: ಈಗಾಗಲೇ ಹಾಲಿಮಾಜಿ ಸಿಎಂಗಳು ಕಣಕ್ಕಿಳಿದಿರೋದರಿಂದ ಸಾಕಷ್ಟು ರಂಗೇರಿರೋ ಆರ್.ಆರ್.ನಗರ ಚುನಾವಣಾ ನಾಳೆ ಸ್ಟಾರ್ ಪ್ರಚಾರಕ್ಕೆ ಸಾಕ್ಷಿಯಾಗಲಿದ್ದು,  ಬಿಜೆಪಿ ಅಭ್ಯರ್ಥಿ ಮುನಿರತ್ನ ಪರ ಚಾಲೆಂಜಿಂಗ್ ಸ್ಟಾರ್ ದರ್ಶನ್ ಕಣಕ್ಕಿಳಿದು  ಮುನಿರತ್ನ ಪರ ಮತಯಾಚನೆ ಮಾಡಲಿದ್ದಾರೆ.
Read More...

ಆರ್.ಆರ್.ನಗರ ಕಾಂಗ್ರೆಸ್ ಅಭ್ಯರ್ಥಿ ವಿದ್ಯಾರ್ಹತೆ ಕಂಡು ಬೆಚ್ಚಿಬಿದ್ದ ಜನರು….!

ಚುನಾವಣೆ ಅನ್ನೋದು ಜಿದ್ದಾಜಿದ್ದಿನ ಹೋರಾಟದ ಜೊತೆಗೆ ಕೆಲವೊಮ್ಮೆ ಎಡವಟ್ಟುಗಳ ಮೂಲಕವೂ ಸುದ್ದಿಯಾಗುತ್ತೆ. ಇದೇ ಮೊದಲ ಬಾರಿಗೆ ಚುನಾವಣೆಯ ರಣಾಂಗಣಕ್ಕೆ ಧುಮುಕಿರುವ ಆರ್.ಆರ್.ನಗರದ ಕಾಂಗ್ರೆಸ್ ಅಭ್ಯರ್ಥಿ ಕುಸುಮಾ ಇಂತಹದೊಂದು ಎಡವಟ್ಟಿನ ಮೂಲಕ ಸೋಷಿಯಲ್ ಮೀಡಿಯಾದಲ್ಲಿ ನಗೆಪಾಟಲಿಗಿಡಾಗಿದ್ದಾರೆ.
Read More...

ಕಾಂಗ್ರೆಸ್ ನಿಂದ ಚುನಾವಣಾ ಕಣಕ್ಕೆ ದಿ.ಡಿ.ಕೆ.ರವಿ ಪತ್ನಿ….! ನನ್ನ ಮಗನ ಹೆಸರು ಬಳಸಿದ್ರೇ ಹುಶಾರ್ ಎಂದ್ರು ಗೌರಮ್ಮ…!!

ಬೆಂಗಳೂರು: ಸಾಕಷ್ಟು ಕುತೂಹಲ ಹಾಗೂ ಬಿಸಿಬಿಸಿ ಚರ್ಚೆಗೆ ಗ್ರಾಸವಾಗಿದ್ದ ಆರ್.ಆರ್ ನಗರ ಉಪಚುನಾವಣೆಗೆ ಕಾಂಗ್ರೆಸ್ ಕೊನೆಗೂ ತನ್ನ ಅಭ್ಯರ್ಥಿಯನ್ನು ಅಧಿಕೃತವಾಗಿ ಪ್ರಕಟಿಸಿದ್ದು, ನೀರಿಕ್ಷೆಯಂತೆ ದಿ. ಐಎಎಸ್ ಅಧಿಕಾರಿ ಪತ್ನಿ ಕುಸುಮಾ ರವಿಗೆ ಟಿಕೇಟ್ ದೊರೆತಿದೆ . ಇನ್ನು ಶಿರಾ
Read More...

ಆರ್ ಆರ್ ನಗರ, ಶಿರಾ ಉಪ ಚುನಾವಣೆ ಮುಹೂರ್ತ ಫಿಕ್ಸ್ : ನವೆಂಬರ್ 3ರಂದು ಮತದಾನ

ಬೆಂಗಳೂರು : ರಾಜ್ಯದ ಶಿರಾ ಮತ್ತು ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರಗಳಿಗೆ ಕೇಂದ್ರ ಚುನಾವಣಾ ಆಯೋಗ ಉಪ ಚುನಾವಣಾ ದಿನಾಂಕವನ್ನು ಘೋಷಣೆ ಮಾಡಿದೆ. ನವೆಂಬರ್ 3ರಂದು ಎರಡೂ ಕ್ಷೇತ್ರಗಳಲ್ಲಿ ಮತದಾನ ನಡೆಯಲಿದ್ದು, ನವೆಂಬರ್ 10ರಂದು ಮತ ಎಣಿಕೆ ನಡೆಯಲಿದೆ. ರಾಜ್ಯದ ಎರಡು ವಿಧಾನ ಸಭಾ
Read More...

ಈ ಟೈಂನಲ್ಲಿ ಮುನಿರತ್ನ ನೋಡಿ ಉಳಿದ ರಾಜಕಾರಣಿಗಳು ಕಲಿಬೇಕು..!

ಬೆಂಗಳೂರು : ಎಲೆಕ್ಷನ್ ಟೈಂನಲ್ಲಿ ಮನೆ ಬಾಗಿಲಿಗೆ ಹಣ ಹಂಚೋದು, ಸೀರೆ ಹಂಚೋದಲ್ಲ. ಲಾಕ್ ಡೌನ್ ನಿಂದ ಸಮಸ್ಯೆಗೆ ಸಿಲುಕಿರುವ ಜನಗಳಿಗೆ ನೆರವಾಗಿ. ಈಗ ಬಂದು ಹಣ ಹಂಚಿ ಅಂತ ರಾಜಕಾರಣಿಗಳಿಗೆ ಟ್ರೋಲ್ ಪೇಜ್ ಗಳು ಹಾಗೂ ಮಾಧ್ಯಮಗಳು ಆಹ್ವಾನ ಕೊಟ್ಟಿದ್ರು.ಇದಾದ ಮೇಲೆ ಒಂದಷ್ಟು ಜನ ಪ್ರತಿನಿಧಿಗಳು
Read More...