Browsing Tag

RR Nagara election

ನನ್ನ‌ ಮತ್ತು ಮುನಿರತ್ನ ಸ್ನೇಹ ಮುಗಿದ ಅಧ್ಯಾಯ…! ಆರ್.ಆರ್. ನಗರದಲ್ಲಿ ನಿಖಿಲ್ ಸ್ಪಷ್ಟನೆ…!!

ಬೆಂಗಳೂರು: ಆರ್.ಆರ್. ನಗರ ಚುನಾವಣಾ ಕಣ ರಂಗೇರುತ್ತಿದ್ದು, ಮೂರು ಪಕ್ಷಗಳ ಅಭ್ಯರ್ಥಿಗಳು ಭರ್ಜರಿ ಪ್ರಚಾರ ನಡೆಸಿದ್ದಾರೆ. ಈ ಮಧ್ಯೆ ನಿಖಿಲ್ ಕುಮಾರಸ್ವಾಮಿ ಹಾಗೂ ಮುನಿರತ್ನ ನಡುವಿನ ಸ್ನೇಹ ದ‌ ವಿಚಾರ ಮುನ್ನಲೆಗೆ ಬಂದಿದ್ದು, ಅದು ಮುಗಿದ ಅಧ್ಯಾಯ ಅಂತ ನಿಖಿಲ್ ಕುಮಾರಸ್ವಾಮಿ ಹೇಳಿದ್ದಾರೆ.
Read More...

ಗೆಲುವಿಗಾಗಿ ಉರುಳುಸೇವೆ….! ಪಕ್ಕಾ ರಾಜಕೀಯಕ್ಕೆ ಇಳಿದ ಕುಸುಮಾ…!!

ಮಂಡ್ಯ: ಶತಾಯಗತಾಯ ಆರ್.ಆರ್. ನಗರ ಉಪಚುನಾವಣೆ ಗೆಲ್ಲಲೇ ಬೇಕೆಂದು ಪಣ ತೊಟ್ಟಿರುವ ಕಾಂಗ್ರೆಸ್ ಅಭ್ಯರ್ಥಿ ಕುಸುಮಾ ಹನುಮಂತರಾಯಪ್ಪ ದೇವರ ಮೊರೆ ಹೋಗಿದ್ದಾರೆ. ಮಂಡ್ಯದ ಆದಿಚುಂಚನಗಿರಿ ಕ್ಷೇತ್ರಕ್ಕೆ ಭೇಟಿ ನೀಡಿದ ಕುಸುಮಾ ಉರುಳುಸೇವೆ ಸಲ್ಲಿಸಿ ತಮ್ಮ ಗೆಲುವಿಗೆ ಪ್ರಾರ್ಥಿಸಿದ್ದಾರೆ.
Read More...

ಗೆಲುವಿಗಾಗಿ ಸ್ಟಾರ್ಸ್ ಮೊರೆ ಹೋದ ಮುನಿರತ್ನ…! ಆರ್ ಆರ್ ನಗರದಲ್ಲೂ ಮೋಡಿ ಮಾಡ್ತಾರಾ ಜೋಡೆತ್ತುಗಳು !?

ಬೆಂಗಳೂರು: ರಾಜ್ಯದಲ್ಲಿ ನಡೆಯುತ್ತಿರೋ ಬೈ ಎಲೆಕ್ಷನ್ ಪೈಕಿ ಆರ್.ಆರ್ ನಗರ ಕಣ ಹೈಟೆನ್ಸನ್ ಅಖಾಡವಾಗಿದೆ. ಶತಾಯ ಗತಾಯ ಗೆಲ್ಲಲೇ ಬೇಕೆಂದು ಪಣ ತೊಟ್ಟಿರುವ ಮುನಿರತ್ನ, ತಮ್ಮ ಪರ ಪ್ರಚಾರದ ಕಣಕ್ಕಿಳಿಯಲು ಈಗ ಜೋಡೆತ್ತುಗಳ ಮೊರೆ ಹೋಗಿದ್ದಾರೆ. ಚುನಾವಣೆ ಅಖಾಡದಲ್ಲಿ ಸ್ಯಾಂಡಲ್ ವುಡ್ ನ
Read More...

ಕರಂದ್ಲಾಜೆಗೆ ಗಂಡನನ್ನು ಕಳೆದುಕೊಂಡ ನೋವಿಲ್ಲ : ಶೋಭಾ ವಿರುದ್ದ ಕಿಡಿಕಾರಿದ ಉಮಾಶ್ರೀ

ಬೆಂಗಳೂರು : ಐಎಎಸ್ ಅಧಿಕಾರಿ ದಿವಂಗತ ಡಿ.ಕೆ ರವಿ ಹೆಸರು ಬಳಸಿಕೊಂಡವರಿಗೆ ಒಳ್ಳೆಯದಾಗುವುದಿಲ್ಲ ಎಂದು ಹೇಳುವ ಮೂಲಕ ಉಡುಪಿ - ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆ ಕಾಂಗ್ರೆಸ್ ನಾಯಕರ ಕೆಂಗಣ್ಣಿಗೆ ಗುರಿಯಾಗಿದ್ದರು. ಇದೀಗ ಕಾಂಗ್ರೆಸ್ ನಾಯಕಿ ಉಮಾಶ್ರೀ ಕರಂದ್ಲಾಜೆ ವಿರುದ್ದ
Read More...