Browsing Tag

sandalwood actor

Sidlingu: ಮತ್ತೆ ಬರಲಿದೆ ಲೂಸ್ ಮಾದನ ಸಿದ್ಲಿಂಗು ಸಿನಿಮಾ: ನಾಯಕಿಯಾಗ್ತಾರಾ ನಟಿ ರಮ್ಯಾ?

ದುನಿಯಾ ಸಿನಿಮಾದ ಮೂಲಕವೇ ಗುರುತಿಸಿಕೊಂಡರೂ ಲೂಸ್ ಮಾದ ಯೋಗಿಯ ನಟನೆಯನ್ನು ಪರಿಚಯಿಸಿದ್ದು, ಸಿದ್ಲಿಂಗು ಸಿನಿಮಾ. ಈ ಸಿನಿಮಾದ ಸಿಕ್ವೆಲ್ ಮತ್ತೆ ತೆರೆಗೆ ಬರಲು ಸಿದ್ಧವಾಗಿದ್ದು, ನಾಯಕಿಯಾಗಿ ರಮ್ಯ ಬರ್ತಾರಾ ಎಂಬ ಕುತೂಹಲದಲ್ಲಿದೆ ಸ್ಯಾಂಡಲ್ ವುಡ್. 2012 ರಲ್ಲಿ ಬಿಡುಗಡೆಯಾದ
Read More...

Ananya Bhat: ಸಿನಿಮಾ ನಾಯಕಿಯಾದ ಗಾಯಕಿ: ಅನನ್ಯಾ ನಟನೆಯ ಸೇನಾಪುರ ಟೀಸರ್ ರಿಲೀಸ್

ಸೋಜುಗದ ಸೂಜು ಮಲ್ಲಿಗೆ ಅಂತ ಮಾದೇವನ ಮೇಲೆ ಹಾಡು ಹೇಳಿ ಪ್ರಸಿದ್ಧಿ ಗಳಿಸಿದ ಗಾಯಕಿ ಅನನ್ಯಾ ಭಟ್ ಬೆಳ್ಳಿ ತೆರೆ ಮೇಲೂ ಮಿಂಚಲು ಬರುತ್ತಿದ್ದಾರೆ. ಅನನ್ಯಾ ಭಟ್ ನಾಯಕಿಯಾಗಿರೋ ಸೇನಾಪುರ ಸಿನಿಮಾದ ಟ್ರೇಲರ್ ರಿಲೀಸ್ ಆಗಿದೆ. ವೆಬ್ ಸೀರಿಸ್ ಗಾಗಿ ಹೆಣೆಯಲಾದ ಕತೆಯನ್ನು ಬಳಿಕ
Read More...

Darshan: ಡಿಬಾಸ್ ಫಾರಂ ಹೌಸ್ ನಲ್ಲಿ ಬಾಲಕಿ ಮೇಲೆ ಅತ್ಯಾಚಾರ: ಆರೋಪಿ ನ್ಯಾಯಾಂಗ ಬಂಧನಕ್ಕೆ

ಒಂದಾದ ಮೇಲೊಂದು ಸಂಕಷ್ಟಕ್ಕೆ ತುತ್ತಾಗುತ್ತಿರುವ ಸ್ಯಾಂಡಲ್ ವುಡ್ ಚಾಲೆಂಜಿಂಗ್ ಸ್ಟಾರ್ ದರ್ಶನ್  ಫಾರಂಹೌಸ್ ನಲ್ಲಿ ಹೇಯಕೃತ್ಯವೊಂದು ನಡೆದಿರೋದು ಬೆಳಕಿಗೆ ಬಂದಿದೆ. ವಿನೀಶ್ ಫಾರಂಹೌಸ್ ನಲ್ಲಿ ಕಾರ್ಮಿಕರಾಗಿದ್ದ ದಂಪತಿಗಳ 10 ವರ್ಷದ ಮಗಳ ಮೇಲೆ ಅತ್ಯಾಚಾರ ನಡೆದಿದ್ದು, ಅದೇ ಫಾರಂಹೌಸ್ ನಲ್ಲಿ
Read More...

ಮತ್ತೊಮ್ಮೆ ಮೋಡಿ ಮಾಡಲಿದ್ದಾರಾ ಸುದೀಪ್-ರವಿಚಂದ್ರನ್: ಕ್ರೇಜಿಸ್ಟಾರ್ ಟ್ವೀಟ್ ನಲ್ಲಿದೆ ಬಿಗ್ ನ್ಯೂಸ್

ಸ್ಯಾಂಡಲ್ ವುಡ್ ನಲ್ಲಿ ಮೋಡಿ ಮಾಡಿದ ಸಿನಿಮಾ ಮಾಣಿಕ್ಯ. ತಂದೆ-ಮಗನ ಪಾತ್ರದಲ್ಲಿ ಕ್ರೇಜಿಸ್ಟಾರ್ ರವಿಚಂದ್ರನ್ ಹಾಗೂ ಸುದೀಪ್ ಕನ್ನಡಿಗರ ಮಗ ಗೆದ್ದಿದ್ದರು. ಇಬ್ಬರು ಸ್ಟಾರ್ ಗಳನ್ನು ತುಂಬ ಹತ್ತಿರಕ್ಕೆ ತಂದ ಈ ಸಿನಿಮಾ ಬಾಕ್ಸಾಫೀಸ್ ನಲ್ಲಿ ಗೆದ್ದಿತ್ತು. ಮತ್ತೊಮ್ಮೆ ಇಂತಹುದೇ
Read More...

ಉಪ್ಪಿ ಫ್ಯಾನ್ಸ್ ಗೆ ನಿರಾಸೆ: ಎಲ್ಲಿದ್ದೀರೋ ಅಲ್ಲಿಂದಲೇ ಹಾರೈಸಿ ಎಂದ್ರು ರಿಯಲ್ ಸ್ಟಾರ್

ಸ್ಯಾಂಡಲ್ ವುಡ್ ರಿಯಲ್ ಸ್ಟಾರ್ ಉಪೇಂದ್ರ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಆದರೆ ಉಪ್ಪಿ ಮನೆ ಮುಂದೇ ಕೇಕ್ ಕತ್ತರಿಸಿ, ಉಪ್ಪಿ ಕೈಕುಲುಕಿ ಹುಟ್ಟುಹಬ್ಬ ಆಚರಿಸೋ ಫ್ಯಾನ್ಸ್ ಗೆ ಮಾತ್ರ ರಿಯಲ್ ಸ್ಟಾರ್ ನಿರಾಸೆ ಮಾಡಿದ್ದು, ಎಲ್ಲಿದ್ದೀರೋ ಅಲ್ಲಿಂದಲೇ ಹಾರೈಸಿ ಎಂದಿದ್ದಾರೆ.
Read More...

ಕೊರೋನಾ ಭೀತಿಯಲ್ಲೂ ಕಿಚ್ಚನ ಕ್ರಿಕೆಟ್ ಪ್ರೀತಿ: ಐಪಿಎಲ್ ಗಾಗಿ ದುಬೈಗೆ ಹಾರುತ್ತಿದ್ದಾರೆ ಸುದೀಪ್

ಕೊರೋನಾ ಸಂಕಷ್ಟದ ನಡುವೆ ಸ್ಯಾಂಡಲ್ ವುಡ್ ಬಹುತೇಕ ತಣ್ಣಗಿದೆ. ಆದರೂ ಚಟುವಟಿಕೆಗಳ ಮೂಲಕ ಸದ್ದು ಮಾಡಿದವರು ಸ್ಯಾಂಡಲ್ ವುಡ್ ಅಭಿನಯ ಚಕ್ರವರ್ತಿ ಸುದೀಪ್. ಈಗ ಕೊರೋನಾ ಸಾಂಕ್ರಾಮಿಕ ರೋಗದ ಭೀತಿಯ ನಡುವೆಯೂ ದುಬೈಗೆ ಹಾರಲು ಸಿದ್ಧವಾಗಿದ್ದಾರೆ. ಇಷ್ಟಕ್ಕೂ ಸುದೀಪ್ ಕೊರೋನಾ ಮೂರನೇ
Read More...

ನಟ ಸುದೀಪ್ ಟೆಂಪಲ್ ರನ್: ಮೈಸೂರು ಚಾಮುಂಡೇಶ್ವರಿ ದೇವಿ ದರ್ಶನ ಪಡೆದ ಕಿಚ್ಚ

ನಿನ್ನೆಯಷ್ಟೇ ಸರಳವಾಗಿ ಹುಟ್ಟುಹಬ್ಬ ಆಚರಿಸಿಕೊಂಡಿರುವ ಬಹುಭಾಷಾ ನಟ ಸುದೀಪ್ ಶುಕ್ರವಾರ ಬೆಳ್ಳಂಬೆಳಗ್ಗೆ ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿ ದೇವಿ ದರ್ಶನ ಪಡೆದು ಪೂಜೆ ಸಲ್ಲಿಸಿದ್ದಾರೆ. ಸುದೀಪ್ ಗೆ ಪತ್ನಿ ಪ್ರಿಯಾ ಸಾಥ್ ನೀಡಿದ್ದಾರೆ. ಕೊರೋನಾ ಹಿನ್ನೆಲೆಯಲ್ಲಿ ಸರಳವಾಗಿ
Read More...

ಸೈಕೋ ಸುಂದರಿಗೆ ಟ್ರೋಲ್ ಕಾಟ: ಬ್ಯಾಡ್ ಕಮೆಂಟ್ ವಿರುದ್ಧ ಪೊಲೀಸರ ಮೊರೆ ಹೋದ ನಟಿ

ಸೈಕೋ ಸುಂದರಿ, ಸ್ಯಾಂಡಲ್ ವುಡ್ ನ ಹಾಟ್ ಬೆಡಗಿ ಎಂದೇ ಕರೆಯಿಸಿಕೊಳ್ಳೋ ನಟಿ ಅನಿತಾ ಭಟ್ ತಮ್ಮ ಸೋಷಿಯಲ್ ಮೀಡಿಯಾ ಸ್ವಾತಂತ್ರಕ್ಕಾಗಿ ಪೊಲೀಸರ ಮೊರೆ ಹೋಗಿದ್ದಾರೆ. ಅನಿತಾ ಭಟ್ ಹಲವಾರು ವಿಚಾರಗಳು, ಪುಸ್ತಕಗಳ ಬಗ್ಗೆ ಟ್ವೀಟ್ ನಲ್ಲಿ ತಮ್ಮ ಅಭಿಪ್ರಾಯ ಹಂಚಿಕೊಳ್ಳುವ ಹವ್ಯಾಸ ಹೊಂದಿದ್ದಾರೆ.
Read More...

ಸ್ಯಾಂಡಲ್‌ವುಡ್‌ ಹಿರಿಯ ನಟ ದೊಡ್ಡಣ್ಣ ಆಸ್ಪತ್ರೆಗೆ ದಾಖಲು

ಬೆಂಗಳೂರು : ಸ್ಯಾಂಡಲ್‌ವುಡ್‌ನ ಹಿರಿಯ ನಟ ದೊಡ್ಡಣ್ಣ ಅವರಿಗೆ ಅನಾರೋಗ್ಯ ಕಾಣಿಸಿಕೊಂಡಿದ್ದು, ಅವರನ್ನು ಬೆಂಗಳೂರಿನ ಜಯದೇವ ಹೃದ್ರೋಗ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ನಟ ದೊಡ್ಡಣ್ಣ ಅವರಿಗೆ ಹೃದಯದ ಬಡಿತ ಕಡಿಮೆಯಾಗಿದ್ದು, ತೀರಾ ಸುಸ್ತು ಕಾಣಿಸಿಕೊಂಡಿದೆ. ಈ ಹಿನ್ನೆಲೆಯಲ್ಲಿ ಮನೆಯವರು
Read More...

Haripriya: ಕಿರುತೆರೆಗೆ ಬೆಲ್ ಬಾಟಂ ಬೆಡಗಿ…! ಹರಿಪ್ರಿಯಾ ಚಿತ್ತ ರಿಯಾಲಿಟಿ ಶೋನತ್ತ….!!

ಕೊರೋನಾದಿಂದ ಬಿಗ್ ಬಜೆಟ್ ಚಿತ್ರಗಳು ಸೆಟ್ಟೇರುತ್ತಿಲ್ಲ. ರೆಡಿಯಾಗಿರೋ ಸಿನಿಮಾಗಳು ಚಿತ್ರಮಂದಿರಕ್ಕೆ ಬರುತ್ತಿಲ್ಲ. ಹೀಗಾಗಿ ಸ್ಟಾರ್ ನಟ-ನಟಿಯರು ನಿಧಾನಕ್ಕೆ ಕಿರುತೆರೆಯತ್ತ ಮುಖಮಾಡುತ್ತಿದ್ದಾರೆ. ಪ್ರಜ್ವಲ್ ದೇವರಾಜ್ ಸ್ಮಾಲ್ ಸ್ಕ್ರೀನ್ ಗೆ ಎಂಟ್ರಿಕೊಟ್ಟ ಬೆನ್ನಲ್ಲೇ ಬೆಲ್ ಬಾಟಂ ಬೆಡಗಿಯೂ
Read More...