Browsing Tag

sandelwood

ಫೀಡ್ ಯುವರ್ ಫಾರ್ಮರ್ಸ್ ಅಭಿಯಾನಕ್ಕೆ ಚಂದನವನ ಸಾಥ್

ರೈತ ದೇಶದ ಬೆನ್ನೆಲುಬು ಅಂತಾರೇ. ಅಂತಹ ರೈತನ ಕಷ್ಟಗಳಿಗೆ ಸ್ಪಂದಿಸುವ ಸಲುವಾಗಿ ಪ್ರಾರಂಭವಾಗಿರೋ ಫೀಡ್ ಯುವರ್ ಫಾರ್ಮರ್ಸ್ ಅಭಿಯಾನಕ್ಕೆ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಬ್ರಾಂಡ್ ಅಂಬಾಸಿಡರ್ ಆಗಿರೋದು ಖುಷಿಯ ವಿಚಾರ. ಈ ಅಭಿಯಾನಕ್ಕೆ ಚಂದನವನದ ತಾರೆಯರೆಲ್ಲಾ ಸೇರಿ ಸಾಥ್ ಕೊಡ್ತಿದ್ದಾರೆ.
Read More...

ಚರಿತ್ರೆ ಸೃಷ್ಟಿಸುತ್ತಾ ‘ಗಡಿಯಾರ’ : ಹವಾ ಎಬ್ಬಿಸಿದೆ ಚಿತ್ರದ ಟೀಸರ್

ಸ್ಯಾಂಡಲ್ ವುಡ್  ಬಹುನಿರೀಕ್ಷಿತ ಸಿನಿಮಾ ಗಡಿಯಾರ ಬಿಡುಗಡೆಗೆ ಸಿದ್ದವಾಗಿದೆ. ಸಿನಿಮಾ ಕಂಪ್ಲೀಟ್ ಆಗಿದ್ದು, ಸೆನ್ಸಾರ್ ಕಾರ್ಯ ನಡೆಯುತ್ತಿದೆ. ವಿಭಿನ್ನ ಹೆಸರಿನ ಮೂಲಕ ಜನರ ಗಮನ ಸೆಳೆದಿದ್ದ ಗಡಿಯಾರ ಚಿತ್ರತಂಡ ಇಂದು ಟೀಸರ್ ಬಿಡುಗಡೆ ಮಾಡಿದ್ದು, ಚಿತ್ರರಸಿಕರ ನಿದ್ದೆಗೆಡಿಸಿದೆ.
Read More...

‘ಧೀರ ಸಾಮ್ರಾಟ್’ ಫಸ್ಟ್ ಶೆಡ್ಯೂಲ್ ಕಂಪ್ಲೀಟ್

ಕಳೆದ ತಿಂಗಳು ಆಕ್ಷನ್ ಪ್ರಿನ್ಸ್ ಧೃವ ಸರ್ಜಾ ಆಗಮಿಸಿ ಕ್ಲಾಪ್ ಮಾಡಿದ್ದ ಸಿನಿಮಾ ಧೀರ ಸಾಮ್ರಾಟ್ ಇದೀಗ ಮೊದಲ ಹಂತದ ಚಿತ್ರೀಕರಣ ಮುಗಿಸಿ, ಎರಡನೇ ಹಂತದ ಚಿತ್ರೀಕರಣಕ್ಕೆ ಸಿದ್ಧತೆ ನಡೆಸುತ್ತಿದೆ. ತನ್ವಿ ಪ್ರೊಡಕ್ಷನ್ ಆಡಿಯಲ್ಲಿ ನಿರ್ಮಾಣವಾಗುತ್ತಿರೋ ಈ ಸಿನಿಮಾಕ್ಕೆ ಗುರುಬಂಡಿ
Read More...

ಕನ್ನಡದಲ್ಲೊಂದು ‘ಓಬಿರಾಯನ ಕಥೆ’

ಇತ್ತೀಚಿನ ದಿನಗಳಲ್ಲಿ ಹೊಸಬರ ಹೊಸತನದ ಸಿನಿಮಾಗಳು ಚಂದನವನದಲ್ಲಿ ಸಾಕಷ್ಟು ಸದ್ದು ಮಾಡುತ್ತಿವೆ. ಮಾತ್ರವಲ್ಲ ಸಿನಿಮಾಗಳು ಭರ್ಜರಿ ಗೆಲುವಿನ ಮೂಲಕ ಸ್ಟಾರ್ ನಟರ ಸಿನಿಮಾಗಳಿಗೂ ಪೈಪೋಟಿ ಕೊಡ್ತಿವೆ. ಇದೀಗ ಹೊಸಬರ ಚಿತ್ರತಂಡವೊಂದು 'ಓಬಿರಾಯನ ಕಥೆ' ಹೇಳಲು ಹೊರಟಿದೆ. ಹೊಸಬರ ಹೊಸ ತಂಡಕ್ಕೆ ರಾಕಿಂಗ್
Read More...

ಪ್ರೇಕ್ಷಕರ ಮನಸೂರೆಗೊಳ್ಳುತ್ತಿದೆ ‘ಆನೆಬಲ’

ಮಳವಳ್ಳಿ ಜಾತ್ರೇಲಿ… ಮುದ್ದೆ ಮುದ್ದೆ ರಾಗಿ ಮುದ್ದೆ… ಹಾಡು ಸದ್ಯಕ್ಕೆ ಸಖತ್ ಫೇಮಸ್. ಕಳೆದ ವಾರ ಬಿಡುಗಡೆಯಾಗಿರೋ ಆನೆ ಬಲ ಪ್ರೇಕ್ಷಕರನ್ನ ತನ್ನತ್ತ ಸೆಳೆಯುತ್ತಿದೆ. ಸಿನಿಮಾದ ಗ್ರಾಮೀಣ ಸೊಗಡು, ಸಿನಿಮಾದ ಹಾಡುಗಳು, ಹಳ್ಳಿ ಸಂಸ್ಕೃತಿಯನ್ನು ಜನ ಮೆಚ್ಚಿಕೊಂಡಿದ್ದಾರೆ. ಕಲಾ ನಿರ್ದೇಶಕ
Read More...

ಫ್ಯಾಂಟಮ್ ಪಾಳಯದಲ್ಲಿ ” ವಿಕ್ರಾಂತ್ ರೋಣ”

ಸಾಕಷ್ಟು ದಿನದಿಂದ ಚರ್ಚೆಯಲ್ಲಿದ್ದ ಅನೂಪ್ ಬಂಡಾರಿ ಮತ್ತು ಅಭಿನಯ ಚಕ್ರವರ್ತಿ ಕಾಂಬಿನೇಷನ್ ನ ಫ್ಯಾಂಟಮ್ ಸಿನಿಮಾ ಚಿತ್ರೀಕರಣ ಪ್ರಾರಂಭವಾಗಿದೆ. ಕಿಚ್ಚ ಸುದೀಪ್ ತಮ್ಮ ಪಾತ್ರದ ಬಗ್ಗೆ ನಾಯ್ಬಿಟ್ಟಿದ್ದು, ವಿಕ್ರಾಂತ್ ರೋಣ ಎಂಬ ಖಡಕ್ ಪಾತ್ರದಲ್ಲಿ ಮಿಂಚಲಿದ್ದಾರೆ. ರಂಗ
Read More...

ಬಾಹುಬಲಿಯಲ್ಲ.. ಇದು ಕನ್ನಡದ ಬಿಚ್ಚುಗತ್ತಿ

ಸ್ಯಾಂಡಲ್ ವುಡ್ ನಲ್ಲಿ ಐತಿಹಾಸಿಕ ಸಿನಿಮಾಗಳು ಸೆಟ್ಟೇರುತ್ತಿವೆ. ಕುರುಕ್ಷೇತ್ರ ಸಿನಿಮಾದ ನಂತರ ಕನ್ನಡದಲ್ಲಿ ಇನ್ನೊಂದು ಐತಿಹಾಸಿಕ ಸಿನಿಮಾ ಸದ್ದು ಮಾಡ್ತಿದೆ. ಟ್ರೈಲರ್ ಮೂಲಕ ಎಲ್ಲರನ್ನೂ ತನ್ನತ್ತ ತಿರುಗಿಸಿರೊ ಈ ಸಿನಿಮಾ ತೆಲುಗಿನ ಬಾಹುಬಲಿಗೆ ಹೋಲಿಕೆ ಮಾಡ್ತಿದ್ದಾರೆ. ಆದರೆ ಚಂದನವನದ ಮಂದಿ
Read More...

‘ಒಂದು ಗಂಟೆಯ ಕಥೆ’ ಪುಲ್ ಡಬ್ಬಲ್ ಮೀನಿಂಗ್ : ಸಖತ್ ವೈರಲ್ ಆಗ್ತಿದೆ ಚಿತ್ರದ ಟ್ರೈಲರ್

ಒಂದು ಮೊಟ್ಟೆಯ ಕಥೆ, ಒಂದು ಮುತ್ತಿನ ಕಥೆಯಾಯ್ತು. ಇದೀಗ ಒಂದು ಗಂಟೆಯ ಕಥೆ ಹೇಳೋದಕ್ಕೆ ಹೊರಟಿದೆ ಚಿತ್ರತಂಡ. ನೈಜ ಘಟನೆಯನ್ನು ಆಧರಿಸಿರೋ ಸಿನಿಮಾದ ಟ್ರೈಲರ್ ರಿಲೀಸ್ ಆಗಿದ್ದು, ಸಖತ್ ಡಬ್ಬಲ್ ಮೀನಿಂಗ್ ನಿಂದ ಕೂಡಿರೋ ಟ್ರೈಲರ್ ಈಗಾಗಲೇ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಹವಾ ಎಬ್ಬಿಸಿದೆ.
Read More...

‘ಚಾಂದಿನಿ ಬಾರ್’ ಪೋಸ್ಟರ್ ತೆರೆದ ಸಿದ್ಧರಾಮಯ್ಯ !

'ಚಾಂದಿನಿ ಬಾರ್' ಟೈಟಲ್ ಮೂಲಕವೇ ಕುತೂಹಲ ಹುಟ್ಟಿಸುತ್ತಿರೋ ಸ್ಯಾಂಡಲ್ ವುಡ್ ನ ಬಹುನಿರೀಕ್ಷಿತ ಸಿನಿಮಾ. ಕ್ಯಾಮರಾ ಮೂವಿಸ್ ಸಂಸ್ಥೆಯಡಿ ನಿರ್ಮಾಣವಾಗುತ್ತಿರೋ ಚಾಂದಿನಿ ಬಾರ್ ಗೆ ಮೊದಲ ಬಾರಿಗೆ ರಾಘವೇಂದ್ರ ಕುಮಾರ್ ಆಕ್ಷನ್ ಕಟ್ ಹೇಳಿದ್ದಾರೆ. ಮಾತ್ರವಲ್ಲ ಸಿನಿಮಾದಲ್ಲಿ ಪ್ರಮುಖ ಪಾತ್ರದಲ್ಲಿಯೂ
Read More...

ಈ ವಾರ ತೆರೆ ಕಂಡಿದೆ ಬರೋಬ್ಬರಿ 13 ಸಿನಿಮಾ

ಬೆಂಗಳೂರು : ಸಿನಿಮಾ ಪ್ರೇಕ್ಷರಿಗೆ ಇಂದು ಹಬ್ಬವೇ ಹಬ್ಬ. ಶುಭ ಶುಕ್ರವಾರ ಇಂದು ಕನ್ನಡ ಮತ್ತು ತುಳು ಚಿತ್ರರಂಗದಲ್ಲಿ ಒಟ್ಟು 13 ಸಿನಿಮಾಗಳು ಒಂದೇ ದಿನ ಬಿಡುಗಡೆಯಾಗಿವೆ. ಪ್ರಥ್ವಿ ಅಂಬರ್ ನಟನೆಯ ಎನ್ನ ಸಿನಿಮಾ ಕೋಸ್ಟಲ್ ವುಡ್ ನಲ್ಲಿ ಬಾರೀ ನಿರೀಕ್ಷೆಯನ್ನು ಹುಟ್ಟುಹಾಕಿದೆ.
Read More...