Browsing Tag

Shivaraj kumar

ಡ್ಯಾನ್ಸ್ ಕಿಂಗ್ ಜೊತೆ ಹ್ಯಾಟ್ರಿಕ್ ಹೀರೋ : ಶಿವರಾಜ್‌ ಕುಮಾರ್‌, ಪ್ರಭುದೇವ, ಯೋಗರಾಜ್‌ ಭಟ್ರ ಕಾಂಬಿನೇಷನ್‌ನಲ್ಲಿ ಹೊಸ…

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ನಿಧನದ ಬಳಿಕ ಬಹುತೇಕ ಮೌನಕ್ಕೆ ಜಾರಿದ್ದ ಶಿವಣ್ಣ ಬದುಕಿನಲ್ಲಿ ಆಸಕ್ತಿಯನ್ನೇ ಕಳೆದುಕೊಂಡಂತಿದ್ದರು. ಆದರೆ ಈಗ ಪುನೀತ್ ನೆನಪುಗಳ ಜೊತೆಯೇ ಮತ್ತೆ ಅಖಾಡಕ್ಕೆ ಇಳಿದಿದ್ದು, ಒಂದೊಂದೆ ಸಿನಿಮಾ ಘೋಷಿಸುವ ಮೂಲಕ ಹ್ಯಾಟ್ರಿಕ್ ಹೀರೋ ಶಿವಣ್ಣ ಮತ್ತೆ ತೆರೆ ಮೇಲೆ!-->…
Read More...

shivaraj kumar :ನಟ ಶಿವಣ್ಣ ಆರೋಗ್ಯದಲ್ಲಿ ಏರುಪೇರು ಹಿನ್ನೆಲೆ ಆಸ್ಪತ್ರೆಗೆ ವಿಸಿಟ್​

ಮೈಸೂರು :shivaraj kumar : ಸ್ಯಾಂಡಲ್​​ವುಡ್​ನ ಹ್ಯಾಟ್ರಿಕ್​ ಹೀರೋ ಶಿವರಾಜ್​ ಕುಮಾರ್​ ಆರೋಗ್ಯದಲ್ಲಿ ಏರುಪೇರು ಉಂಟಾಗಿದೆ ಎನ್ನಲಾಗಿದೆ. ಮೈ ಕೈ ನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಶಿವಣ್ಣರನ್ನು ತಕ್ಷಣವೇ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ. ಶಿವಣ್ಣ ಅನಾರೋಗ್ಯದ!-->…
Read More...

Radhe Shyam : ರಾಧೆಶ್ಯಾಮ್ ಸಿನಿಮಾದಲ್ಲಿ ಶಿವಣ್ಣ: ಕನ್ನಡಿಗರಿಗೆ ಸಿಕ್ತು ಸಿಹಿಸುದ್ದಿ

ಬಹು ಭಾಷೆಗಳಲ್ಲಿ ತೆರೆಗೆ ಬರ್ತಿರೋ ಬಿಗ್ ಬಜೆಟ್ ಹಾಗೂ ಸಾಕಷ್ಟು ಕುತೂಹಲ‌ ಮೂಡಿಸಿರುವ ಸಿನಿಮಾ ರಾಧೇ ಶ್ಯಾಮ್ ( Radhe Shyam). ಬರೋಬ್ಬರಿ 350 ಕೋಟಿ ಬಜೆಟ್ ನಲ್ಲಿ ಸಿದ್ಧಗೊಂಡಿರೋ ಈ ಸಿನಿಮಾ ನೋಡೋಕೆ ಲಕ್ಷಾಂತರ ಸಿನಿಪ್ರೇಮಿಗಳು ತುದಿಗಾಲಲ್ಲಿ‌ ನಿಂತಿದ್ದಾರೆ. ಸಿನಿಮಾ ಟ್ರೇಲರ್, ಟೀಸರ್,!-->…
Read More...

Pan India Cinema : ಶಿವಣ್ಣ ಅಭಿಮಾನಿಗಳಿಗೆ ಸಿಹಿಸುದ್ದಿ: ಪ್ಯಾನ್ ಇಂಡಿಯಾ ಸಿನಿಮಾಗೆ ಸಜ್ಜಾದ ಡಾ.ಶಿವರಾಜ್ ಕುಮಾರ್

ಸ್ಯಾಂಡಲ್ ವುಡ್ ಸೇರಿದಂತೆ ಎಲ್ಲಾ ಚಿತ್ರರಂಗದಲ್ಲೂ ಇದು ಪ್ಯಾನ್ ಇಂಡಿಯಾ ಫಿವರ್ ಟೈಂ. ಹೀಗಾಗಿ ಎಲ್ಲ ಭಾಷೆಗಳಲ್ಲೂ ಪ್ಯಾನ್ ಇಂಡಿಯಾ ಸಿನಿಮಾ ನಿರ್ಮಾಣಕ್ಕೆ ನಿರ್ಮಾಪಕರು ಹಾಗೂ ನಿರ್ದೇಶಕರು ಮುಗಿಬೀಳುತ್ತಿದ್ದಾರೆ. ಸ್ಯಾಂಡಲ್ ವುಡ್ ನಲ್ಲಂತೂ ಒಂದಾದ ಮೇಲೊಂದು ಪ್ಯಾನ್ ಇಂಡಿಯಾ ಸಿನಿಮಾ‌ (Pan!-->…
Read More...

Bharajarangi-2 : ಪ್ರೀತಿಯ ಅಪ್ಪುಗೆ ‘ಭರ್ಜರಂಗಿ-2’ ಅರ್ಪಿಸಿದ ಶಿವಣ್ಣ

ಕರುನಾಡಿನ ಮನೆ ಮನದಲ್ಲಿ ಅಪ್ಪು ಎಂದೆಂದಿಗೂ ಅಮರ. ಅಪ್ಪು ಅಜರಾಮರ. ಡಾ.ರಾಜ್ ಕುಟುಂಬದ ಅಪರೂಪದ ಮುತ್ತು. ಇಬ್ಬರು ಅಣ್ಣಂದಿರ ಸ್ವತ್ತು ಪುನೀತ್ ರಾಜ್ ಕುಮಾರ್ ಕರ್ನಾಟಕದ ರತ್ನ. ಅಭಿಮಾನಿಗಳ ಯುವರತ್ನ. ಅಪ್ಪನ ಹಾದಿಯಲ್ಲಿಯೇ ಸಾಗಿ ಕಷ್ಟದಲ್ಲಿದ್ದವರ ಕಣ್ಣೀರು ಹೊರೆಸಿದ ಅಮೂಲ್ಯ ರತ್ನ ಅಪ್ಪು(!-->…
Read More...

Shivaraj kumar Yash Sudeep : ಕೊರೋನಾ ಕಾಳಜಿಗೆ ಧ್ವನಿಯಾಗ್ತಾರೆ ಶಿವಣ್ಣ, ಯಶ್, ಸುದೀಪ್: ಬಿಬಿಎಂಪಿ‌ ವಿಭಿನ್ನ…

ಬೆಂಗಳೂರು : ಎಷ್ಟೇ ಕಾಳಜಿ ವಹಿಸಿದ್ದರೂ ಮತ್ತೆ ರಾಜ್ಯದಲ್ಲಿ ಮತ್ತು ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಕರೋನಾ ಸೋಂಕಿತರ ಪ್ರಮಾಣದಲ್ಲಿ ನಿಧಾ‌ನಕ್ಕೆ ಏರಿಕೆಯಾಗುತ್ತಿದೆ. ಜನರು ಕೊರೋನಾ ಮುನ್ನೆಚ್ಚರಿಕೆ ಕ್ರಮಗಳನ್ನು ಮರೆಯುತ್ತಿದ್ದು, ವಾಕ್ಸಿನ್ ಪಡೆಯುವುದನ್ನು‌ ನಿರ್ಲಕ್ಷಿಸುತ್ತಿದ್ದಾರೆ. ಈ!-->…
Read More...

Bhajarangi- 2 :ಅಪ್ಪು ಅಗಲಿಕೆ ನೋವಿನಲ್ಲೂ ಸಿನಿತಂಡದ ಸಂಕಷ್ಟಕ್ಕೆ ಮಿಡಿದ ಶಿವರಾಜ್‌ ಕುಮಾರ್‌

ಕೊರೋನಾದಿಂದ ತತ್ತರಿಸಿದ್ದ ಸ್ಯಾಂಡಲ್ ವುಡ್ ನಿಧಾನಕ್ಕೆ ಚೇತರಿಸಿಕೊಳ್ಳುತ್ತಿತ್ತು. ಅಷ್ಟೇ ಅಲ್ಲ ಚಂದನವನದಲ್ಲಿ ಭಜರಂಗಿ 2 ಅಬ್ಬರವೂ ಆರಂಭವಾಗಿತ್ತು. ಆದರೆ ದಿಢೀರ್ ಎರಗಿದ ಪುನೀತ್ (Puneeth Raj kumar) ಸಾವಿನ ಸಂಕಟ ಎಲ್ಲವನ್ನು ಕಿತ್ತುಕೊಂಡಿದೆ. ಆದರೆ ಕೊನೆಗೂ ಸಹೋದರನ ಸಾವಿನ ದುಃಖವನ್ನು!-->…
Read More...

ಅಪ್ಪುಗೆ ಪದ್ಮಶ್ರೀ ಅಭಿಯಾನ : ಸಹೋದರ ಶಿವಣ್ಣ ಹೇಳಿದ್ದೇನು ಗೊತ್ತಾ?

ನಟ ಪುನೀತ್ ರಾಜ್ ಕುಮಾರ್ ನಿಧನರಾಗಿ ಇಂದಿಗೆ 11 ದಿನ ಕಳೆದಿದೆ. ಈ ಮಧ್ಯೆ ಪುನೀತ್ ಸಾಮಾಜಿಕ ಹಾಗೂ ಕಲಾ ಸೇವೆ ಪರಿಗಣಿಸಿ ಮರಣೋತ್ತರ ಪದ್ಮಶ್ರೀ ಪ್ರಶಸ್ತಿ ನೀಡಬೇಕೆಂಬ ಆಗ್ರಹ ಸೋಷಿಯಲ್ ಮೀಡಿಯಾದಲ್ಲಿ ವ್ಯಕ್ತವಾಗಿದೆ. ಹಲವಾರು ಸೆಲೆಬ್ರೆಟಿಗಳು ಹಾಗೂ ಅಪ್ಪು ಅಭಿಮಾನಿಗಳು ಸೋಷಿಯಲ್ ಮೀಡಿಯಾದಲ್ಲಿ!-->…
Read More...

Puneeth Rajkumar James : ಜೇಮ್ಸ್ ಮೂಲಕ ಮತ್ತೆ ತೆರೆಗೆ ಬರ್ತಾರೆ ಪುನೀತ್: ಪವರ್ ಗೆ ಧ್ವನಿಯಾಗ್ತಾರೆ ಶಿವಣ್ಣ

ಕನ್ನಡದ ಪವರ್ ಅಭಿಮಾನಿಗಳು ಇನ್ನಷ್ಟು ಸಿನಿಮಾದಲ್ಲಿ ಪುನೀತ್ ನಟನೆಯನ್ನು ನೋಡಿ ಸಂಭ್ರಮಿಸಬೇಕಿತ್ತು. ಆದರೇ ವಿಧಿ ಆ ಅಭಿಮಾನಿಗಳಿಂದ ಆ ಖುಷಿ ಕಿತ್ತುಕೊಂಡಿದೆ. ಆದರೆ ಪವರ್ ಬಹುನೀರಿಕ್ಷಿತ ಚಿತ್ರ ಜೇಮ್ಸ್ ನ್ನು ಮಾತ್ರ ತೆರೆಗೆ ತರಲು ನಿರ್ದೇಶಕ ಚೇತನ್ ಕುಮಾರ್ ಶಪಥ ಮಾಡಿದ್ದಾರೆ.!-->!-->!-->!-->!-->…
Read More...

ಪುನೀತ್‌ ಮನೆಗೆ ಬಿಗಿ ಭದ್ರತೆ, ಸೈಂಟ್‌ ಆನ್ಸ್‌ ಶಾಲೆಗೆ ರಜೆ ಘೋಷಣೆ : ಆಸ್ಪತ್ರೆಗೆ ಸಿಎಂ ಬೊಮ್ಮಾಯಿ ಭೇಟಿ

ಬೆಂಗಳೂರು : ಪವರ್‌ ಸ್ಟಾರ್‌ ಪುನಿತ್‌ ರಾಜ್‌ ಕುಮಾರ್‌ ಆರೋಗ್ಯ ಕ್ಷೀಣಿಸಿದ ಹಿನ್ನೆಲೆಯಲ್ಲಿ ಅವರನ್ನು ವಿಕ್ರಂ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಇದರ ಬೆನ್ನಲ್ಲೇ ಆಸ್ಪತ್ರೆಗೆ ಸಿಎಂ ಬಸವರಾಜ್‌ ಬೊಮ್ಮಾಯಿ ಅವರು ಭೇಟಿ ನೀಡಿದ್ದಾರೆ. ಪುನಿತ್‌ ನಿವಾಸಕ್ಕೆ ಬಿಗಿ ಭದ್ರತೆಯನ್ನು!-->…
Read More...