Browsing Tag

shivarajkumar

ಶಿವಣ್ಣ ಅಭಿಮಾನಿಗಳಿಗೆ ಗಿಫ್ಟ್ ಕೊಡಲು ರೆಡಿಯಾದ ಎ.ಹರ್ಷ : ಜುಲೈ 12 ರಂದು ಸರ್ಪೈಸ್ ಕೊಡ್ತಾರಂತೆ ನಿರ್ದೇಶಕರು

ಸ್ಯಾಂಡಲ್ ವುಡ್ ನ ಖ್ಯಾತ ನಿರ್ದೇಶಕ ಎ.ಹರ್ಷ ಅವರಿಗೂ ಅಂಜನೇಯನಿಗೂ ಬಿಡದ ನಂಟು. ಹೀಗಾಗಿಯೇ ಹರ್ಷ ಅವರ ಬಹುತೇಕ ಸಿನಿಮಾಗಳ ಹೆಸರು ಕೂಡ ಅಂಜನೇಯನದ್ದೇ ಆಗಿರೋದು ವಿಶೇಷ. ಡಾ.ಶಿವಣ್ಣ ಮತ್ತ ಹರ್ಷ ಕಾಂಬಿನೇಷನಲ್ಲಿ ಈಗಾಗಲೇ ಎರಡು ಸಿನಿಮಾಗಳು ತೆರೆಕಂಡಿದ್ದು, ಎರಡೂ ಸಿನಿಮಾಗಳು ಕೂಡ ಭರ್ಜರಿ
Read More...

ಶಿವರಾಜ್ ಕುಮಾರ್ ಇನ್ ‘ಇಂದ್ರಸೇನಾ’

ಕೊರೊನಾ ವೈರಸ್ ಸೋಂಕಿನ ಹಿನ್ನೆಲೆಯಲ್ಲಿ ದೇಶದಾದ್ಯಂತ ಚಿತ್ರರಂಗ ಸಂಪೂರ್ಣವಾಗಿ ಸ್ತಬ್ದವಾಗಿದೆ. ಆದರೆ ಕರುನಾಡ ಚಕ್ರವರ್ತಿ ಶಿವರಾಜ್ ಕುಮಾರ್ ಮಾತ್ರ ಸಿನಿಮಾದ ಕಥೆ ಕೇಳುವುದರಲ್ಲಿ ಬ್ಯುಸಿಯಾಗಿದ್ದಾರೆ. ಮಾತ್ರವಲ್ಲ ಸದ್ಯದಲ್ಲಿಯೇ ಇಂದ್ರಸೇನನಾಗಿ ಶಿವಣ್ಣ ಕಾಣಿಸಿಕೊಳ್ಳಲಿದ್ದಾರೆ.
Read More...

ಪಾರ್ವತಮ್ಮ ರಾಜ್ ಕುಮಾರ್ ಅವರ 3ನೇ ವರ್ಷದ ಪುಣ್ಯಸ್ಮರಣೆ

ವರನಟ ಡಾ.ರಾಜ್ ಕುಮಾರ್ ಅವರ ಧರ್ಮಪತ್ನಿ ನಿರ್ಮಾಪಕಿ ಪಾರ್ವತಮ್ಮ ರಾಜ್ ಕುಮಾರ್ ಅವರು ಕುಟುಂಬ ಹಾಗೂ ಅಭಿಮಾನಿಗಳನ್ನು ಅಗಲಿ ಇಂದಿಗೆ ಮೂರು ವರ್ಷ ಕಳೆದಿದೆ. ಡಾ.ರಾಜ್ ಕುಮಾರ್ ಅವರ ಮಕ್ಕಳು ಹಾಗೂ ಮೊಮ್ಮಕ್ಕಳು ಪಾರ್ವತಮ್ಮ ಸಮಾಧಿಗೆ ಪೂಜೆ ಮಾಡುವ ಮೂಲಕ ಪಾರ್ವತಮ್ಮ ರಾಜ್ ಕುಮಾರ್ ಅವರ
Read More...

ಓಂ ಸಿಲ್ವರ್ ಜ್ಯೂಬ್ಲಿ ಸೆಲೆಬ್ರೇಷನ್ ಗೆ ಸಾಥ್ ಕೊಡುತ್ತಿದ್ದಾರೆ 25 ಸೆಲೆಬ್ರೆಟಿಗಳು

ಓಂ… ಕನ್ನಡ ಸಿನಿಮಾ ಇತಿಹಾಸದಲ್ಲೇ ವಿಶಿಷ್ಟ ದಾಖಲೆಗಳನ್ನು ಬರೆದ ಸಿನಿಮಾ. ಕನ್ನಡ ಚಿತ್ರರಂಗದಲ್ಲಿಯೇ ಹೊಸ ಮೈಲಿಗಲ್ಲು ಸಾಧಿಸಿ, ಇಂದಿಗೂ ಥಿಯೇಟರ್ ನಲ್ಲಿ ರೀ ರಿಲೀಸ್ ಆಗುತ್ತಿರೋ ಕನ್ನಡ ಸಿನಿಮಾ. ಈ ಸಿನಿಮಾ ಬಂದು ಇದೇ 18ನೇ ತಾರೀಖ್ ಗೆ 25 ವರ್ಷಗಳು ಪೂರೈಸುತಿದ್ದು, ಅದರ ಸಂಭ್ರಮಾಚರಣೆಯನ್ನು
Read More...