Browsing Tag

shivarajkumar

Sapthami gowda: ಪಾಪ್ ಕಾರ್ನ್ ಮಂಕಿ ಟೈಗರ್ ಸುಂದರಿ ಈಗ ಕರಾವಳಿ ಹುಡುಗಿ: ಕಾಂತಾರಕ್ಕೆ ನಾಯಕಿಯಾದ ಸಪ್ತಮಿ ಗೌಡ

ಸ್ಯಾಂಡಲ್ ವುಡ್ ಗೆ ಪಾಪ್ ಕಾರ್ನ್ ಮಂಕಿ ಟೈಗರ್ ಸಿನಿಮಾದ ಮೂಲಕ ಎಂಟ್ರಿಕೊಟ್ಟ ಸುಂದರಿ ಸಪ್ತಮಿ ಗೌಡ  ಮತ್ತೊಂದು ಬಿಗ್ ಸ್ಟಾರ್ ಮೂವಿಗೆ ಅವಕಾಶ ಪಡೆದಿದ್ದಾರೆ. ರಿಶಬ್ ಶೆಟ್ಟಿ ನಿರ್ದೇಶನದ ಶಿವಣ್ಣ ನಾಯಕನಾಗಿರೋ ಕಾಂತಾರಕ್ಕೆ ಸಪ್ತಮಿ ನಾಯಕಿಯಾಗಿದ್ದಾರೆ. ಕರಾವಳಿಯ ಜಾನಪದ ಕ್ರೀಡೆ
Read More...

ಶಿವಣ್ಣ ಫ್ಯಾನ್ಸ್ ಗೆ ಬ್ಯಾಕ್ ಟೂ ಬ್ಯಾಕ್ ಗುಡ್ ನ್ಯೂಸ್: ಸಪ್ಟೆಂಬರ್ 1 ರಂದು ಟ್ರೇಲರ್, 10 ರಂದು ಸಿನಿಮಾ ರೀಲಿಸ್

ಶಿವರಾಜ್ ಕುಮಾರ್ ಅಭಿನಯದ ಬಹುನೀರಿಕ್ಷಿತ ಭಜರಂಗಿ- 2 ಸಿನಿಮಾ ರಿಲೀಸ್ ಗೆ ಮುಹೂರ್ತ ಫಿಕ್ಸ್ ಆಗಿದ್ದು, ಸಪ್ಟೆಂಬರ್ 10 ಗಣೇಶ ಚತುರ್ಥಿಯಂದು ಸಿನಿಮಾ ತೆರೆಗೆ ಬರಲಿದೆ. ಸಪ್ಟೆಂಬರ್ 1 ರಂದು ಟ್ರೇಲರ್ ರಿಲೀಸ್ ಆಗಿದ್ದು, ಚಿತ್ರದ ಬಗ್ಗೆ ಅಭಿಮಾನಿಗಳ ಕುತೂಹಲ ಹೆಚ್ಚಿದೆ. ಸದ್ಯ
Read More...

ನೀ ಸಿಗೋವರೆಗೂ ಸಿನಿಮಾಗೆ ಸಜ್ಜಾದ ಶಿವಣ್ಣ: ಲವ್ವರ್ ಬಾಯ್ ಪಾತ್ರಕ್ಕೆ ಶುಭಹಾರೈಸಿದ ಸುದೀಪ್!

ಕನ್ನಡದ ಹ್ಯಾಟ್ರಿಕ್ ಹಿರೋ ಶಿವರಾಜ್ ಕುಮಾರ್ ತಮ್ಮ 124 ನೇ ಸಿನಿಮಾಗೆ ಸಜ್ಜಾಗಿದ್ದು, ನೀ ಸಿಗೋವರೆಗೂ ಎಂಬ ಸಿನಿಮಾ ಮೂಲಕ ಮತ್ತೊಮ್ಮೆ ಲವ್ವರ್ ಬಾಯ್ ಇಮೇಜ್ ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಸಿನಿಮಾ ಮುಹೂರ್ತ ನೆರವೇರಿದ್ದು, ಅಭಿನಯ ಚಕ್ರವರ್ತಿ ಸುದೀಪ್ ಕ್ಲ್ಯಾಪ್ ಮಾಡುವ ಮೂಲಕ
Read More...

Mehreen Pirzada : ಟಾಲಿವುಡ್ ಸುಂದರಿ ಸ್ಯಾಂಡಲ್ ವುಡ್ ಗೆ….! ಮೆಹ್ರಿನ್ ಪಿರ್ಝಾದಾ ನಾಯಕಿಯಾಗ್ತಿರೋದ್ಯಾರಿಗೆ…

ತಮಿಳಿನಲ್ಲಿ ಹಲವು ಹಿಟ್ ಚಿತ್ರಗಳಲ್ಲಿ ನಟಿಸಿದ ಹಾಲಿನಂತ ಬಿಳುಪಿನ ಸುಂದರಿ ಮೆಹ್ರಿನ್ ಪಿರ್ಝಾದಾ ಸ್ಯಾಂಡಲ್ ವುಡ್ ಗೆ ಎಂಟ್ರಿ ಕೊಡ್ತಿದ್ದಾರೆ. ಇಷ್ಟಕ್ಕೂ ಮೆಹ್ರಿನ್ ಪಿರ್ಝಾದಾ ಜೋಡಿಯಾಗ್ತಿರೋದು ಯಾರಿಗೆ…?! ಈ ಸ್ಟೋರಿಯಲ್ಲಿದೆ ಡಿಟೇಲ್ಸ್. ಟಾಲಿವುಡ್ ನ ಮೋಸ್ಟ್ ಫೆವರಿಟ್ ನಟಿ
Read More...

ಶಿವಣ್ಣನ ಸಿನಿಮಾದಲ್ಲಿ ಕಣ್ಣೇ ಅದಿರಿಂದಿ ಗಾಯಕಿ…! ಕನ್ನಡ ಸಿನಿಮಾಕ್ಕೆ ಕಾಲಿಟ್ಟ ಮಂಗ್ಲಿ…!!

ರಾಬರ್ಟ್ ಸಿನಿಮಾದ ಜೊತೆ ಜೊತೆಗೆ ಹಿಟ್ ಆಗಿದ್ದು ರಾಬರ್ಟ್ ಸಿನಿಮಾದ ತೆಲುಗು ವರ್ಸನ್ ಹಾಡು ಕಣ್ಣೇ ಅದಿರಿಂದಿ. ಇದೊಂದೆ ಹಾಡು ಗಾಯಕಿಯನ್ನು ಕರುನಾಡಿಗೆ ಪರಿಚಯಿಸಿತು. ಇದೀಗ ಗಾಯಕಿ ಸ್ಥಾನದಿಂದ ಮಂಗ್ಲಿ ಗೆ ನಟಿ ಪಟ್ಟಕ್ಕೆ ಪ್ರಮೋಶನ್ ಸಿಕ್ಕಿದೆ.
Read More...

ಚಿತ್ರಮಂದಿರದ ಮೇಲೆ ನಿರ್ಬಂಧ…! ಸ್ಯಾಂಡಲ್ ವುಡ್ ಸ್ಟಾರ್ಸ್ ಗಳಿಂದ ಸರ್ಕಾರದ ವಿರುದ್ಧ ಟ್ವೀಟ್ ವಾರ್…!!

ಕೊರೋನಾ ಎರಡನೇ ಅಲೆಯನ್ನು ನಿಯಂತ್ರಿಸಲು ಸರ್ಕಾರ ಚಿತ್ರಮಂದಿರಗಳ ನಿರ್ಬಂಧ ಹೇರಿದ್ದು, ಸರ್ಕಾರದ ಆದೇಶಕ್ಕೆ ಸ್ಯಾಂಡಲ್ ವುಡ್ ತಿರುಗಿಬಿದ್ದಿದೆ. ಸುದೀಪ್,ಶಿವಣ್ಣ,ಯಶ್ ಸೇರಿದಂತೆ ಹಲವು ನಟರು ಸರ್ಕಾರದ ವಿರುದ್ಧ ಟ್ವೀಟ್ ವಾರ್ ನಡೆಸಿದ್ದಾರೆ. ಏಪ್ರಿಲ್ 1 ರಂದು ಪುನೀತ್ ರಾಜಕುಮಾರ್
Read More...

ಅನೌನ್ಸ್ ಆಯ್ತು ಹ್ಯಾಟ್ರಿಕ್ ಹಿರೋನ 125 ನೇ ಸಿನಿಮಾ…! ವೇದಗಾಗಿ ಮತ್ತೆ ಜೊತೆಯಾಗ್ತಿದ್ದಾರೆ ಹರ್ಷ-ಶಿವಣ್ಣ …!!

ಹಲವು ಹಿಟ್ ಚಿತ್ರಗಳ ಜೊತೆ ಸ್ಯಾಂಪಲ್‌ ವುಡ್ ನಲ್ಲಿ ೩೫ ವರ್ಷಗಳನ್ನು ಪೊರೈಸಿದ ಸಂಭ್ರಮ ದಲ್ಲಿರೋ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಶಿವರಾತ್ರಿಯಂದು ತಮ್ಮ ೧೨೫ ಸಿನಿಮಾ ಘೋಷಿಸಿದ್ದಾರೆ‌‌. ಶಿವರಾಜ್ ಕುಮಾರ್ ೧೨೫ ಸಿನಿಮಾಗೆ ವೇದ್ ಎಂದು ಹೆಸರಿಡಲಾಗಿದ್ದು ಚಿತ್ರದ ಇನ್ನೊಂದು ವಿಶೇಷ
Read More...

ಶಿವಣ್ಣನ ಸಿನಿಜರ್ನಿಗೆ 35 ಇಯರ್ಸ್….! ಬಿಡುಗಡೆಯಾಯ್ತು ಕಾಮನ್ ಡಿಪಿ,ನಡೆಯಲಿದೆ ಸಿಪಿಎಲ್…!!

ಕರುನಾಡ ‌ಚಕ್ರವರ್ತಿ,ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಸಿನಿಮಾ ಇಂಡಸ್ಟ್ರಿ ಗೆ ಕಾಲಿಟ್ಟು ೩೫ ವರ್ಷಗಳು ಸಂದ‌ ಹಿನ್ನೆಲೆಯಲ್ಲಿ ಅಭಿಮಾನಿಗಳು ಕಾಮನ್ ಡಿಪಿ ಬಿಡುಗಡೆಗೊಳಿಸಿದ್ದಾರೆ. The king of all timea ಡಾ.ಶಿವಣ್ಣ ಎಂಬ ಹೆಸರಿನಲ್ಲಿ ಡಿಪಿ ಬಿಡುಗಡೆ ಮಾಡಲಾಗಿದ್ದು ಶಿವಣ್ಣ,
Read More...

ಶಿವಣ್ಣ ಹುಟ್ಟುಹಬ್ಬಕ್ಕೆ ಅಡ್ವಾನ್ಸ್ ವಿಶ್​ ಮಾಡಿ ಸ್ಪೆಷಲ್​ ಗಿಫ್ಟ್ ಕೊಟ್ಟ ಕಿಚ್ಚ

ಸೆಂಚುರಿ ಸ್ಟಾರ್​ ಶಿವರಾಜ್​ ಕುಮಾರ್​ ಹುಟ್ಟುಹಬ್ಬಕ್ಕೆ ಒಂದು ವಾರವಷ್ಟೇ ಮಾತ್ರ ಬಾಕಿ ಉಳಿದಿದೆ. ಅಭಿನಯ ಚಕ್ರವರ್ತಿಯ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಅಭಿಮಾನಿಗಳಲ್ಲಿ ಹಬ್ಬದ ವಾತಾವರಣ. ಈ ನಡುವಲ್ಲೇ ಅಭಿಮಾನಿಗಳು ವಿಶೇಷ ಕಾಮನ್ ಡಿಪಿ (CDP)ಯನ್ನ ಸಿದ್ದಪಡಿಸಿದ್ದಾರೆ. ಅದ್ರಲ್ಲೂ ಕಿಚ್ಚ
Read More...

ಸ್ಯಾಂಡಲ್ ವುಡ್ ನಲ್ಲಿ ಕುತೂಹಲ ಮೂಡಿಸಿದೆ ಭಜರಂಗಿ-2 ಟೀಸರ್

ಶಿವಣ್ಣ ಅವರ ಟಗರು ಮತ್ತು ಮಫ್ತಿ ನಂತರ ಮತ್ತೊಂದು ಸಿನಿಮಾ ಹೊಸ ಈಮೇಜ್ ಸೃಷ್ಟಿಸಿದೆ. ಈಗಾಗಲೇ ಯಶಸ್ಸಿನ ದಾರಿಯಲ್ಲಿ ಸಾಗುತ್ತಿರುವ ನಿರ್ದೇಶಕ ಹರ್ಷ ಹಾಗೂ ಶಿವಣ್ಣ ಕಾಂಬಿನೇಷನ್ ನ ಮತ್ತೊಂದು ಸಿನಿಮಾ ರೆಡಿಯಾಗಿ ನಿಂತಿದೆ. ಹೌದು, ಭಜರಂಗಿ, ವಜ್ರಕಾಯದಂತ ಸೂಪರ್ ಹಿಟ್ ಸಿನಿಮಾ ಕೊಟ್ಟ
Read More...