Browsing Tag

social media

Instagram Blue Tick: ಇನ್‌ಸ್ಟಾಗ್ರಾಮ್‌ನಲ್ಲೂ ಬ್ಲೂ ಟಿಕ್‌ ಸೇವೆ ಪ್ರಾರಂಭ; ಅದಕ್ಕೆ ಎಷ್ಟು ಪಾವತಿಸಬೇಕು…

ಟ್ವಿಟರ್‌ (Twitter) ಪ್ರಾರಂಭಿಸಿದ ಪೇಡ್‌ ಬ್ಲೂ ಟಿಕ್‌ (Paid Blue Tick) ಅಲೆ ಈಗ ಮೆಟಾ (Meta) ವನ್ನು ತಲುಪಿದೆ. ಮೆಟಾದ ಒಡೆತನದಲ್ಲಿರುವ ಜನಪ್ರಿಯ ಸೋಶಿಯಲ್‌ ಮೀಡಿಯಾ ಪ್ಲಾಟ್‌ಫಾರ್ಮ್‌ ಆದ ಇನ್‌ಸ್ಟಾಗ್ರಾಮ್ (Instagram) ಸಹ ಪೇಡ್‌ ಬ್ಲೂ ಟಿಕ್‌ ಸೇವೆ ಆರಂಭಿಸಿದೆ. ಇದರ ಅರ್ಥ!-->…
Read More...

ಡಾ. ವಿಷ್ಣುವರ್ಧನ್‌ ಸ್ಮಾರಕ ಲೋಕಾರ್ಪಣೆ : ಸಾಮಾಜಿಕ ಜಾಲತಾಣಗಳಲ್ಲಿ ನಟ ಅನಿರುದ್ದ ಹೀಗಂದಿದ್ಯಾಕೆ?

ಸಾಹಸಸಿಂಹ ವಿಷ್ಣುವರ್ಧನ್‌ ಅವರ ಸ್ಮಾರಕ ಜನವರಿ 29ರಂದು ಸ್ಮಾರಕ ಉದ್ಘಾಟನೆ ಕಾರ್ಯಕ್ರಮ ನಡೆಯಲಿದೆ. ಮೈಸೂರಿನ ಎಚ್. ಡಿ. ಕೋಟೆ ರಸ್ತೆಯ ಹಾಲಾಳು ಸಮೀಪದಲ್ಲಿ ನಿರ್ಮಾಣವಾಗಿರುವ ಡಾ. ವಿಷ್ಣುವರ್ಧನ್ ಭವ್ಯ ಸ್ಮಾರಕ ಲೋಕಾರ್ಪಣೆಗೆ ಸಿದ್ಧವಾಗಿದೆ. ಅದಕ್ಕೂ ಮೊದಲು ಡಾ. ವಿಷ್ಣುವರ್ಧನ್‌ ಅವರ ಅಳಿಯ!-->…
Read More...

ಮತ್ತೆ ರಾನು ಮಂಡಲ್‌ ಹವಾ : ಬೆಂಗಾಲಿ ವಧುವಿನ ವೇಷದಲ್ಲಿ ಹಾಡಿದ ಹಾಡು ಸಖತ್‌ ವೈರಲ್‌

ಸಾಮಾಜಿಕ ಮಾಧ್ಯಮದಿಂದ ರಾತ್ರೋರಾತ್ರಿ ಸ್ಟಾರ್‌ ಪಟ್ಟ ಪಡೆದುಕೊಂಡ ರಾನು ಮಂಡಲ್ (Ranu Mondal) , ಲತಾ ಮಂಗೇಶ್ಕರ್ ಅವರ ಹಾಡನ್ನು ಹಾಡುವ ವೀಡಿಯೊ ಮೂಲಕ ಫೇಮಸ್ಸ್‌ ಆಗಿದ್ದರು. ಅದರ ಮೂಲಕ ರಾನು ಮಂಡಲ್ ಬಾಲಿವುಡ್‌ನ್ನು ಕೂಡ ತಲುಪಿದರು. ಆದರೆ ಅವರು ಹೆಚ್ಚು ಕಾಲ ಸಾಮಾಜಿಕ ಮಾಧ್ಯಮದಲ್ಲಿ!-->…
Read More...

10 Most-liked Instagram Posts : ಇನ್‌ಸ್ಟಾಗ್ರಾಂನಲ್ಲಿ ಅತಿ ಹೆಚ್ಚು ಲೈಕ್‌ ಪಡೆದ 10 ಆಲ್‌ ಟೈಮ್‌ ಪೋಸ್ಟ್‌ಗಳು

ಮೂಲತಃ ಒಂದು ಫೋಟೋ ಶೇರಿಂಗ್‌ ಆಪ್‌ ಆಗಿದ್ದ ಇನ್‌ಸ್ಟಾಗ್ರಾಂ (Instagram), ಈಗ ಹಲವಾರು ವಿಷಯಗಳನ್ನು ಹಂಚಿಕೊಳ್ಳುವ ಒಂದು ಸಾಮಾಜಿಕ ಮಾಧ್ಯಮ ವೇದಿಕೆಯಾಗಿದೆ. ಈಗ ಜಗತ್ತಿನ ಅತಿ ಹೆಚ್ಚು ಜನರು ತಮ್ಮ ಫೋಟೋ ಮತ್ತು ತಮಗೆ ತಿಳಿದಿರುವ ವಿಷಯಗಳನ್ನು ಇದರಲ್ಲಿ ಹಂಚಿಕೊಳ್ಳುತ್ತಿದ್ದಾರೆ.!-->…
Read More...

Mastodon App : ಓಪನ್‌ ಸೋರ್ಸ್‌ ಮೈಕ್ರೋಬ್ಲಾಗಿಂಗ್‌ ಸೈಟ್‌ ಮಾಸ್ಟೋಡಾನ್‌ ಬಗ್ಗೆ ನಿಮಗೆ ಗೊತ್ತಾ; ಇದರಲ್ಲಿ ಖಾತೆ…

ಸೋಷಿಯಲ್‌ ಮೀಡಿಯಾ ವೇದಿಕೆ (Social Media Platform) ಗೆ ಹೋಲುವ ಮಾಸ್ಟೋಡಾನ್‌ (Mastodon) ಓಪನ್‌ ಸೋರ್ಸ್‌ ಮೈಕ್ರೋಬ್ಲಾಗಿಂಗ್‌ ಸೈಟ್‌ ಆಗಿದೆ. ಸಾಮಾಜಿಕ ಮಾಧ್ಯಮದಲ್ಲಿ ಬಹಳಷ್ಟು ಜನರು ಸಕ್ರೀಯರಾಗಿದ್ದಾರೆ. ಎಲೋನ್‌ ಮಸ್ಕ್‌ ಟ್ವೀಟರ್‌ (Twitter) ಖರೀದಿಸಿದ ನಂತರ ಅದರಲ್ಲಿ ತರಲಾದ!-->…
Read More...

Instagram ಪರಿಚಯಿಸಿದ ಹೊಸ ವೈಶಿಷ್ಟ್ಯಗಳು ನಿಮಗೆ ಗೊತ್ತಾ; ಈಗ ರೀಲ್ಸ್‌ ಮಾಡುವುದು ಇನ್ನೂ ಸುಲಭ

ಫೋಟೊ/ವಿಡಿಯೋಗಳನ್ನು ಶೇರ್‌ ಮಾಡಲು ಅತಿ ಹೆಚ್ಚು ಜನರು ಬಳಸುವ ಜನಪ್ರಿಯ ಸೋಷಿಯಲ್‌ ಮೀಡಿಯಾ ಎಂದರೆ ಇನ್ಸ್ಟಾಗ್ರಾಮ್‌ (Instagram). ಮೆಟಾ (Meta) ದ ಒಡೆತನದಲ್ಲಿರುವ ಇನ್ಸ್ಟಾಗ್ರಾಮ್‌ ಶಾರ್ಟ್‌ ವಿಡಿಯೋಗಳನ್ನು ರಚಿಸಲು ಅವಕಾಶ ನೀಡುತ್ತದೆ. ಅದಕ್ಕೆ ಹೊಸ ಹೊಸ ವೈಶಿಷ್ಟ್ಯಗಳನ್ನು ಆಗಾಗ!-->…
Read More...

Facebook India: ಫೇಸ್ ಬುಕ್ ಇಂಡಿಯಾ ಮುಖ್ಯಸ್ಥನ ಸ್ಥಾನ ತೊರೆದ ಅಜಿತ್ ಮೋಹನ್; ಇಲ್ಲಿದೆ ಅಸಲಿ ಕಾರಣ

ನವದೆಹಲಿ: Facebook India: ಟ್ವಿಟರ್ ಸಿಇಒ ಆಗಿದ್ದ, ಭಾರತ ಮೂಲದ ಪರಾಲ್ ಅಗ್ರವಾಲ್ ಅವರನ್ನು ವಜಾಗೊಳಿಸಿದ ಬೆನ್ನಲ್ಲೇ ಭಾರತದ ಮತ್ತೊಬ್ಬರು ಸ್ಥಾನ ತೊರೆದಿದ್ದಾರೆ. ಫೇಸ್ ಬುಕ್ ಇಂಡಿಯಾ(ಮೆಟಾ) ಮುಖ್ಯಸ್ಥ ಸ್ಥಾನಕ್ಕೆ ಅಜಿತ್ ಮೋಹನ್ ಅವರು ಏಕಾಏಕಿ ರಾಜೀನಾಮೆ ನೀಡಿದ್ದಾರೆ.ಇದನ್ನೂ ಓದಿ:!-->!-->!-->…
Read More...

WhatsApp : ಭಾರತದಲ್ಲಿ 26 ಲಕ್ಷ ಖಾತೆಗಳನ್ನು ಬ್ಯಾನ್ ಮಾಡಿದ ವಾಟ್ಸ್‌ಅಪ್‌

ಮೆಟಾ (Meta) ಒಡೆತನದಲ್ಲಿರುವ ಜನಪ್ರಿಯ ಚಾಟ್‌ ಅಪ್ಲಿಕೇಶನ್‌ ವಾಟ್ಸ್‌ಅಪ್‌ (WhatsApp) ಭಾರತದಲ್ಲಿ 26 ಲಕ್ಷಕ್ಕೂ ಅಧಿಕ ಖಾತೆಗಳನ್ನು(WhatsApp bans) ನಿಷೇಧಿಸಿದೆ. ಹೊಸ ಐಟಿ ನಿಯಮಗಳಿಗನುಸಾರವಾಗಿ ವಾಟ್ಸ್‌ಅಪ್‌ ಈ ಕ್ರಮ ಕೈಗೊಂಡಿದೆ. ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ವಿಷಯಗಳ ಮೇಲೆ!-->…
Read More...

Social Media : ಸಾಮಾಜಿಕ ಮಾಧ್ಯಮ ಕುಂದುಕೊರತೆ ಮೇಲ್ಮನವಿ ಸಮಿತಿ ಸ್ಥಾಪನೆಗೆ ಮುಂದಾದ ಸರ್ಕಾರ

ಟ್ವಿಟರ್‌, ಫೇಸ್‌ಬುಕ್‌, ಮುಂತಾದ ಸಾಮಾಜಿಕ ಮಾಧ್ಯಮ (Social Media) ಗಳಲ್ಲಾಗುವ ಕಂಟೆಂಟ್‌ ಮಾಡರೇಶನ್‌ನಂತಹ ತೊಂದರೆಗಳನ್ನು ಪರಿಹರಿಸುವ ಸಲುವಾಗಿ ಐಟಿ ನಿಯಮಗಳನ್ನು ಬದಲಾವಣೆ ಮಾಡಲಾಗಿದೆ. ಕೇಂದ್ರ ಸರ್ಕಾರವು ಶುಕ್ರವಾರ, ಮಾಹಿತಿ ತಂತ್ರಜ್ಞಾನ ನಿಯಮಗಳು, 2021 (Intermediary!-->…
Read More...

Elon Musk: ಎಲೋನ್‌ ಮಸ್ಕ್‌ ಟ್ವಿಟರ್‌ ನ ಹೊಸ ಮಾಲಿಕ; ಸಿಇಓ ಪರಾಗ್‌ ಅಗರ್ವಾಲ್‌ ವಜಾ

ಎಲೋನ್‌ ಮಸ್ಕ್‌ (Elon Musk) ಅಧಿಕೃತವಾಗಿ ಟ್ವಿಟರ್‌ (Twitter) ನ ಹೊಸ ಮಾಲಿಕರಾಗಿದ್ದಾರೆ. ಟ್ವಿಟರ್ ಸ್ವಾಧೀನಪಡಿಸಿಕೊಳ್ಳುವುದರ ಮೂಲಕ ಅವರು ಸಾಮಾಜಿಕ ಮಾಧ್ಯಮ (Social Media) ಕಂಪನಿಯ ಹೊಸ ಮುಖ್ಯಸ್ಥರಾಗಿದ್ದಾರೆ. ಕಂಪನಿಯ ಮುಖ್ಯಸ್ಥರಾಗಿ ಅಧಿಕಾರವಹಿಸಿಕೊಂಡ ಬೆನ್ನಲ್ಲೇ ಉನ್ನತ!-->…
Read More...