Browsing Tag

Sumalatha Ambarish

ಬೆಳ್ಳಿ ತೆರೆಗೆ ಸಕ್ಕರೆ ನಾಡಿನ ರಾಜಕೀಯ….! ಸಿನಿಮಾ ರೂಪದಲ್ಲಿ ಬರಲಿದ್ಯಾ ಸುಮಲತಾ ಬದುಕು…!?

ಬೆಂಗಳೂರು: ಮಂಡ್ಯ ಲೋಕಸಭಾ ಚುನಾವಣೆ, ಪ್ರಚಾರ ಹಾಗೂ ರಾಜಕೀಯ ಮೇಲಾಟ ಯಾವ ಸಿನಿಮಾ ಕತೆಗೂ ಕಡಿಮೆ ಇರಲಿಲ್ಲ.  ದಿ.ನಟ ಅಂಬರೀಶ್ ಕೊನೆಯಾಸೆಯಂತೆ ಚುನಾವಣೆಗೆ ಸ್ಪರ್ಧಿಸಿದ ಸುಮಲತಾ ಅಂಬರೀಶ್ ಅನುಭವಿಸಿದ ಕಷ್ಟ ಅಷ್ಟಿಷ್ಟಲ್ಲ. ಈ ಹೋರಾಟದ ಕತೆ ಸಿನಿಮಾ ಆಗ್ತಿದ್ಯಾ? ಹೌದು ಅಂತಿದೆ ಸ್ಯಾಂಡಲ್ ವುಡ್.
Read More...

ರೆಬೆಲ್ ಸ್ಟಾರ್ ಗೆ ಗುಡಿ….! ಕಂಚಿನ ಪುತ್ಥಳಿ ಅನಾವರಗೊಳಿಸಿದ ಅಂಬಿ ಕುಟುಂಬ..!

ಮಂಡ್ಯ: ಮಂಡ್ಯದ ಗಂಡಿನ ಮೇಲೆ ಅಭಿಮಾನದ ಹೊಳೆ ಯನ್ನೇ ಹರಿಸಿರೋ ಮಂಡ್ಯದ ಜನತೆ ಮದ್ದೂರು ತಾಲೂಕಿನ ಹೊಟ್ಟೆ ಗೌಡನ ದೊಡ್ಡಿಯಲ್ಲಿ ಅಂಬಿಗಾಗಿ ಗುಡಿ ಕಟ್ಟಿ ಕಂಚಿನ ಪುತ್ಥಳಿ ನಿರ್ಮಿಸಿದ್ದಾರೆ. ಅಂದಾಜು ೮ ಲಕ್ಷ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾದ ಈ ಗುಡಿಗೆಯನ್ನು ಇಂದು ನಟ ಅಂಬರೀಶ್ ಎರಡನೇ
Read More...

ಜ್ಯೂನಿಯರ್ ಚಿರುಗೆ ಸಿಕ್ತು ಭರಪೂರ ಪ್ರೀತಿ…! ಮೇಘನಾ ಮನೆಗೆ ರೆಬೆಲ್ ಸ್ಟಾರ್ ಮನೆಯಿಂದ ಬಂತು ಸ್ಪೆಶಲ್ ಗಿಫ್ಟ್…!!

ಕೆಲ ದಿನಗಳ ಹಿಂದೇ ಬರಿ ಮೌನ, ದುಃಖ,ಬೇಸರ ಮನೆ ಮಾಡಿದ್ದ ಮೇಘನಾ ಸರ್ಜಾ ಮನೆಯಲ್ಲೀಗ ಪುಟ್ಟ ಕಂದನ ಕಿರುಗೆಜ್ಜೆ ನಾದ ತುಂಬಿದೆ. ಹೊಸ ಕನಸುಗಳ ಜೊತೆ ಮೇಘನಾ ಕೂಡ ಮುಗುಳುನಗುತ್ತಿದ್ದಾರೆ. ಮೇಘನಾ ಹಾಗೂ ಜ್ಯೂನಿಯರ್ ಚಿರು ಖುಷಿ ಹೆಚ್ಚಿಸಲು ಸ್ಯಾಂಡಲ್ ವುಡ್ ಸ್ಟಾರ್ಸ್ ಕುಟುಂಬವೂ ಕೈ
Read More...

ಅಭಿಮಾನದ ಪರಾಕಾಷ್ಠೆ…! ಮಂಡ್ಯದ ಗಂಡಿಗೆ ಮದ್ದೂರಿನಲ್ಲಿ ಸಿದ್ಧವಾಯ್ತು ಗುಡಿ..!!

ಮಂಡ್ಯ: ನಟ ಅಂಬರೀಶ್ ಅನ್ನೋ ಹೆಸರು ಪೂರ್ಣ ಅನ್ನಿಸೋದೇ ಮಂಡ್ಯದ ಗಂಡು ಅನ್ನೋ ಟ್ಯಾಗ್ ಲೈನ್ ನಿಂದ. ಕೇವಲ ಹೆಸರು ಮಾತ್ರವಲ್ಲ ನಡೆ-ನುಡಿ-ಗತ್ತಿನಿಂದಲೂ ಅಂಬರೀಶ್ ಮಂಡ್ಯದ ಗಂಡೇ ಎನ್ನಿಸಿದ್ದರು. ಇಂತಹ ರೆಬೆಲ್ ಸ್ಟಾರ್ ಗೆ ಮಂಡ್ಯದ ಮಂದಿ ಗುಡಿ ಕಟ್ಟಿದ್ದು, ನಿತ್ಯ ಆರಾಧನೆಗೆ
Read More...

ನಾನು ಕನ್ನಡಿಗ ಎಂದ ಕ್ರೇಜಿಸ್ಟಾರ್….! ನ್ಯೂ ಲುಕ್ ನಲ್ಲಿ ಸ್ಯಾಂಡಲ್ ವುಡ್ ಕನಸುಗಾರ..!!

ಸ್ಯಾಂಡಲ್ ವುಡ್ ನ ಶೋ ಮ್ಯಾನ್ ಖ್ಯಾತಿಯ ಕ್ರೇಜಿಸ್ಟಾರ್ ರವಿಚಂದ್ರನ್  ನಾನು ಕನ್ನಡಿಗ ಅಂತಿದ್ದಾರೆ. ಇಷ್ಟಕ್ಕೂ ರವಿಚಂದ್ರನ್ ಈಗ್ಯಾಕೆ ಈ ಮಾತು ಹೇಳ್ತಿದ್ದಾರೆ ಅಂದ್ರಾ….? ರವಿಚಂದ್ರನ್ ನಾನು ಕನ್ನಡಿಗ  ಅಂತಿರೋದು ತಮ್ಮ ಹೊಸ ಚಿತ್ರಕ್ಕಾಗಿ. ಹೌದು ಕ್ರೇಜಿಸ್ಟಾರ್ ರವಿಚಂದ್ರನ್
Read More...

ಮತ್ತೆ ಬಣ್ಣದ ಲೋಕಕ್ಕೆ ಸಂಸದೆ…! ಸುಮಲತಾ ನಟನೆಯ ಚಿತ್ರ ಯಾವುದು ಗೊತ್ತಾ…?!

ಚಿತ್ರರಂಗದ ಸೆಳೆತವೇ ಹಾಗೇ ಅದೂ ಬಿಟ್ಟರೂ ಬಿಡದಂತೆ ಕಾಡುತ್ತದೆ. ಈಗ ಮಂಡ್ಯ ಸಂಸದೆ ಸುಮಲತಾ ವಿಚಾರದಲ್ಲೂ ಆಗಿರೋದು ಹಾಗೇ ಸಂಸದೆಯಾದ ಮೇಲೂ ಬಣ್ಣ ಸೆಳೆದಿದ್ದು ಮತ್ತೊಮ್ಮೆ ನಟನೆಗೆ ಸೈ ಎಂದಿದ್ದಾರೆ. ನಟ ಹಾಗೂ ಮಾಜಿ ಸಂಸದ ದಿ.ಅಂಬರೀಶ್ ನಿಧನದ ಬಳಿಕ ಬದಲಾದ ರಾಜಕೀಯ ಪರಿಸ್ಥಿತಿಯಲ್ಲಿ
Read More...