Browsing Tag

TATA Vehicles

Tata Motors : ನವೆಂಬರ್‌ 7 ರಿಂದ ಪ್ರಯಾಣಿಕ ವಾಹನಗಳ ದರ ಹೆಚ್ಚಿಸಲಿರುವ ಟಾಟಾ

ಬೆಲೆ ಏರಿಕೆಯ ಬಿಸಿಯು ಆಟೋಮೊಬೈಲ್‌ ವಲಯದ ದೈತ್ಯ ಕಂಪನಿಯಾದ ಟಾಟಾ ಮೋಟಾರ್ಸ್‌ಗೂ ತಟ್ಟಿದಂತಿದೆ. ದೇಸೀ ವಾಹನ ತಯಾರಿಕಾ ಕಂಪನಿ ಟಾಟಾ ಮೋಟಾರ್ಸ್‌ (Tata Motors) ತನ್ನ ಪ್ರಯಾಣಿಕ ವಾಹನಗಳ ಬೆಲೆಯನ್ನು ಹೆಚ್ಚಿಸಿದೆ. ಬೆಲೆಯಲ್ಲಾದ ಹೆಚ್ಚಳವನ್ನು ಇಂದು (ಶನಿವಾರ) ಘೋಷಿಸಿದೆ. ನವೆಂಬರ್‌ 7 ರಿಂದ
Read More...