Browsing Tag

telangana

ಮನುಷ್ಯರಂತೆ ಮೆತ್ತಗಿದೆ ಲಕ್ಷ್ಮೀ ನರಸಿಂಹನ ದೇಹ – ದೇವರ ಹೊಕ್ಕುಳ ತೀರ್ಥ ಸೇವಿಸಿದ್ರೆ ಸಂತಾನ ಭಾಗ್ಯ

Hemachala Lakshmi Narasimha Swamy Temple : ದೇವರು ನಮ್ಮ ನಿಲುವಿಗೆ ನಿಲುಕದ ಶಕ್ತಿ. ಆ ಪರಮಾತ್ಮನನ್ನು ನಾವು ಹಲವು ರೂಪದಲ್ಲಿ ಪೂಜಿಸುತ್ತೀವೆ . ಕಲ್ಲಿನ, ಮರ ಹಾಗೂ ಲೋಹದಲ್ಲಿ ದೇವರ ರೂಪವನ್ನು ಕಂಡು ಪೂಜಿಸಿ ಪುನೀತರಾಗುವ ಸಂಪ್ರದಾಯ ನಮ್ಮ ದೇಶದಲ್ಲಿದೆ. ಆದ್ರೆ ಹಿಮಾಚಲ ನರಸಿಂಹ ಸ್ವಾಮಿ…
Read More...

ತೆಲಂಗಾಣ ಬೆನ್ನಲ್ಲೇ ಕರ್ನಾಟಕದಲ್ಲೂ ರದ್ದಾಗುತ್ತಾ ಗೃಹಲಕ್ಷ್ಮೀ ಯೋಜನೆ ? ರಾಜ್ಯ ಸರಕಾರದಿಂದ ಮಹತ್ವದ ಆದೇಶ

Gruha Lakshmi Yojana Canceled In Karnataka : ತೆಲಂಗಾಣ ಸರಕಾರ ಗೃಹಲಕ್ಷ್ಮೀ ಯೋಜನೆಯನ್ನು ರದ್ದುಗೊಳಿಸಿದೆ. ಬಿಆರ್‌ಎಸ್‌ ಸರಕಾರ ಹೊರಡಿಸಿರುವ ಮಹತ್ವಾಕಾಂಕ್ಷಿಯ ಗೃಹಲಕ್ಷ್ಮೀ ಯೋಜನೆಯನ್ನು ರದ್ದುಗೊಳಿಸಿದ್ದು, ಅದರ ಬದಲಾಗಿ ಅಭಯ ಹಸ್ತಂ ( ಇಂದಿರಮ್ಮ ಮನೆ) ಯೋಜನೆಯನ್ನು ಘೋಷಣೆ ಮಾಡಿದೆ.…
Read More...

ಯುವತಿಯರ ಮದುವೆಗೆ 10 ಗ್ರಾಂ ಚಿನ್ನ, 1 ಲಕ್ಷ ರೂಪಾಯಿ ಉಚಿತ : ಗೃಹಲಕ್ಷ್ಮೀ ಬೆನ್ನಲ್ಲೇ ಮಹಾಲಕ್ಷ್ಮೀ ಯೋಜನೆ ಘೋಷಣೆ

ಗೃಹಲಕ್ಷ್ಮೀ ಯೋಜನೆ (Gruha Lakshmi Scheme) ಕರ್ನಾಟಕದ ಮಹಿಳೆಯರಿಗೆ ವರದಾನವಾಗಿದೆ. ರಾಜ್ಯದಲ್ಲಿ ಕಾಂಗ್ರೆಸ್‌ ಸರಕಾರ ಅಧಿಕಾರಕ್ಕೆ ಬರುತ್ತಿದ್ದಂತೆಯೇ ಜಾರಿಗೆ ತಂದ ಗೃಹಲಕ್ಷ್ಮೀ ಯೋಜನೆ ಮೂಲಕ ಪ್ರತೀ ಕುಟುಂಬದ ಯಜಮಾನಿಗೆ ಪ್ರತೀ ತಿಂಗಳು 2000  ರೂಪಾಯಿಯನ್ನು ನೀಡಲಾಗುತ್ತಿದೆ. ಇದೀಗ…
Read More...

Massive Heart attack death: ಹೃದಯಾಘಾತಕ್ಕೆ ಬಲಿಯಾದ 18 ವರ್ಷದ ವಿದ್ಯಾರ್ಥಿ

ತೆಲಂಗಾಣ: (Massive Heart attack death) ಇತ್ತೀಚೆಗೆ ಯುವ ವಯಸ್ಕರು ಹೃದಯಾಘಾತಕ್ಕೆ ಬಲಿಯಾಗುತ್ತಿದ್ದು, ತೆಲಂಗಾಣದಲ್ಲೂ ಕೂಡ 18 ವರ್ಷದ ವಿದ್ಯಾರ್ಥಿ ಹೃದಯಾಘಾತದಿಂದ ಸಾವನ್ನಪ್ಪಿದ್ದಾನೆ. ವಿದ್ಯಾರ್ಥಿಯು ಮುಸ್ತಾಬಾದ್ ಮಂಡಲದ ಪೋತ್ಗಲ್ ಮೂಲದವನಾಗಿದ್ದು, ಬಾಲಕೃಷ್ಣ, ಖಾಸಗಿ ಕಾಲೇಜಿನಲ್ಲಿ!-->…
Read More...

Telangana Kidnap case: ತಂದೆಯ ಎದುರೇ ಯುವತಿಯ ಅಪಹರಣ: ವಿಡಿಯೋ ವೈರಲ್‌

ತೆಲಂಗಾಣ: (Telangana Kidnap case) 18 ವರ್ಷದ ಯುವತಿಯನ್ನು ತಂದೆಯ ಎದುರೇ ಅಪರಿಚಿತ ವ್ಯಕ್ತಿಗಳು ಅಪಹರಿಸಿರುವ ಘಟನೆ ತೆಲಂಗಾಣದ ರಾಜಣ್ಣ ಸಿರ್ಸಿಲ್ಲಾ ಜಿಲ್ಲೆಯಲ್ಲಿ ಮಂಗಳವಾರ ನಡೆದಿದೆ. ದೇವಸ್ಥಾನಕ್ಕೆ ತೆರಳಿ ತಂದೆಯೊಡನೆ ಮನೆಗೆ ವಾಪಾಸ್ಸಾಗುವ ವೇಳೆ ಈ ಘಟನೆ ನಡೆದಿದೆ. ಸಿಸಿಟಿವಿಯಲ್ಲಿ!-->…
Read More...

By Election Result  : 7 ವಿಧಾನಸಭೆಗೆ ನಡೆದ ಉಪಚುನಾವಣೆ ಫಲಿತಾಂಶ.. ನಾಲ್ಕು ಕಡೆ ಬಿಜೆಪಿ ಗೆಲುವು

ನವದೆಹಲಿ : By Election Result ದೇಶದ ಐದು ರಾಜ್ಯಗಳಲ್ಲಿ ನಡೆದ ಏಳು ವಿಧಾನಸಭೆ ಕ್ಷೇತ್ರಗಳ ಉಪಚುನಾವಣೆಯಲ್ಲಿ ಬಿಜೆಪಿ ಮತ್ತೆ ಗೆಲುವಿನ ನಾಗಾಲೋಟ ಮುಂದುವರಿಸಿದೆ. ಭಾನುವಾರ ಪ್ರಕಟವಾಗಿರುವ ಫಲಿತಾಂಶದಲ್ಲಿ 7 ವಿಧಾನಸಭೆ ಕ್ಷೇತ್ರಗಳ ಪೈಕಿ ನಾಲ್ಕು ಕಡೆ ಬಿಜೆಪಿ ಗೆಲುವು!-->…
Read More...

Ruby Lodge Fire accident : ಎಲೆಕ್ಟ್ರಿಕ್‌ ಸ್ಕೂಟರ್ ಶೋರೂಂನಲ್ಲಿ ಅಗ್ನಿದುರಂತ : 8 ಮಂದಿ ಸಾವು

ತೆಲಂಗಾಣ : (Ruby Lodge Fire accident) ಎಲೆಕ್ಟ್ರಿಕ್‌ ಸ್ಕೂಟರ್‌ ಶೋರೂಂನಲ್ಲಿ ನಡೆದ ಅಗ್ನಿ ದುರಂತದಲ್ಲಿ 8 ಮಂದಿ ಸಾವನ್ನಪ್ಪಿದ್ದು, ಹಲವರು ಗಾಯಗೊಂಡಿರುವ ಘಟನೆ ತೆಲಂಗಾಣದ (Telangana) ಸಿಕಂದರಾಬಾದ್‌ನಲ್ಲಿರುವ (Secunderabad ) ಎಲೆಕ್ಟ್ರಿಕ್ ಸ್ಕೂಟರ್ ಶೋರೂಂನಲ್ಲಿ ನಡೆದಿದೆ.!-->!-->!-->…
Read More...

chicken rate increased : ಅಗತ್ಯ ವಸ್ತುಗಳ ಬೆಲೆ ಏರಿಕೆ ಬೆನ್ನಲ್ಲೇ ಗಗನಕ್ಕೇರುತ್ತಿದೆ ಕೋಳಿ ಮಾಂಸದ ದರ

chicken rate increased : ಅಗತ್ಯ ವಸ್ತುಗಳ ದರವು ದಿನದಿಂದ ದಿನಕ್ಕೆ ಏರಿಕೆ ಕಾಣುತ್ತಿದ್ದು ಶ್ರೀಸಾಮಾನ್ಯನ ಜೇಬಿಗೆ ಕತ್ತರಿ ಬೀಳುತ್ತಲೇ ಇದೆ. ಅಡುಗೆ ಎಣ್ಣೆ, ಗೋಧಿ, ಅಕ್ಕಿ ಹೀಗೆ ದಿನಸಿ ವಸ್ತುಗಳ ಬೆಲೆ ಏರಿಕೆ ಒಂದೆಡೆಯಾದರೆ ಮತ್ತೊಂದೆಡೆ ವಿದ್ಯುತ್​ ದರ ಏರಿಕೆ ಕೂಡ ಜೀವ ಹಿಂಡುತಿದೆ.!-->…
Read More...

Malyadi : ಆಟವಾಡುತ್ತಿದ್ದಾಗ ಘೋರ ದುರಂತ : ಇದ್ದೊಬ್ಬ ಮಗನನ್ನು ಕಳೆದುಕೊಂಡ ಮಲ್ಯಾಡಿಯ ದಂಪತಿ, ತೆಲಂಗಾಣ ಸರಕಾರದ…

ಕೋಟ : ರಷ್ಯಾ ಯುಕ್ರೇನ್ ಯುದ್ಧದಲ್ಲಿ ಮೃತಪಟ್ಟ ನವೀನ್ ಗಾಗಿ ಇಡೀ ದೇಶವೇ ಕಂಬನಿ ಮಿಡಿದಿದೆ. ಆದರೆ ಪಕ್ಕದ ತೆಲಂಗಾಣ ರಾಜ್ಯದಲ್ಲಿ ಮೃತಪಟ್ಟ ಕನ್ನಡಿಗ ವಿದ್ಯಾರ್ಥಿಗಾಗಿ ಸರಕಾರ ಕನಿಷ್ಠ ಸಾಂತ್ವಾನ ಹೇಳದಿರುವುದು ಮಾನವೀಯತೆಗೆ ಸವಾಲಾಗಿದೆ. ಆದರೆ ಹೊರರಾಜ್ಯದವರು ಎನ್ನುವ ಕಾರಣಕ್ಕೆ ಮೃತಪಟ್ಟ!-->…
Read More...

Hyderabad Fire Accident : ಭೀಕರ ಅಗ್ನಿದುರಂತ : 11 ಮಂದಿ ಸಜೀವ ದಹನ

ಸಿಕಂದರಾಬಾದ್ : ಟಿಂಬರ್ ಗೋಡೌನ್‌ನಲ್ಲಿ ಭಾರಿ ಬೆಂಕಿ ಕಾಣಿಸಿಕೊಂಡು ಕನಿಷ್ಠ 11 ( Hyderabad Fire Accident ) ಮಂದಿ ಸಾವನ್ನಪ್ಪಿದ್ದಾರೆ. ವರದಿಗಳ ಪ್ರಕಾರ, ಬೆಳಗಿನ ಜಾವ 3 ಗಂಟೆ ಸುಮಾರಿಗೆ ಬೆಂಕಿ ಕಾಣಿಸಿಕೊಂಡಿದೆ. 12 ಜನರಲ್ಲಿ ಒಬ್ಬರು ಬದುಕುಳಿದಿದ್ದಾರೆ. ಬೆಂಕಿ ನಂದಿಸಲು ಡಿಆರ್‌ಎಫ್!-->…
Read More...