Browsing Tag

UI Muhurta

ಬಹುವರ್ಷಗಳ ಬಳಿಕ ಡೈರೈಕ್ಟರ್ ಕ್ಯಾಪ್ ತೊಟ್ಟ ಉಪ್ಪಿ: ರಿಯಲ್ ಸ್ಟಾರ್ ಗೆ ಸ್ಯಾಂಡಲ್ ವುಡ್ ಸ್ಟಾರ್ಸ್ ಮೆಚ್ಚುಗೆ

ಸ್ಯಾಂಡಲ್ ವುಡ್ ನ ಮಣಿರತ್ನಂ ಎಂದೇ ಕರೆಸಿಕೊಂಡ ರಿಯಲ್ ಸ್ಟಾರ್ ಉಪೇಂದ್ರ ( Real Star Upendra) ಹಲವು ವರ್ಷಗಳ ಬಳಿಕ ಡೈರೈಕ್ಟರ್ ( Director) ಕ್ಯಾಪ್ ತೊಟ್ಟಿದ್ದಾರೆ. ಉಪ್ಪಿ ನಿರ್ದೇಶನದ ಹೊಸ ಮೂವಿ ಯುಐ ( UI ) ಮುಹೂರ್ತ ಶುಕ್ರವಾರದಂದು ಅದ್ದೂರಿಯಾಗಿ ನಡೆದಿದ್ದು, ಕಿಚ್ಚ ಸುದೀಪ್,
Read More...