Browsing Tag

vieatnam

3 ತಿಂಗಳ ಬಳಿಕ ಆ ದೇಶದಲ್ಲಿ ಪತ್ತೆಯಾಯ್ತು ಮೊದಲ ಕೊರೊನಾ ಪ್ರಕರಣ !

ಹನೋಯಿ : ವಿಶ್ವದ ಬಹುತೇಕ ರಾಷ್ಟ್ರಗಳು ಕೊರೊನಾ ಸೋಂಕಿನಿಂದ ತತ್ತರಿಸಿ ಹೋಗಿವೆ. ಆದ್ರೆ ವಿಶ್ವದ ಈ ದೇಶ ಮಾತ್ರ ಕೊರೊನಾ ವಿರುದ್ದ ಹೋರಾಟದಲ್ಲಿ ಗೆಲುವು ಕಂಡಿತ್ತು. ಆದ್ರೀಗ ಮೂರು ತಿಂಗಳ ಬಳಿಕ ಮೊದಲ ಕೊರೊನಾ ವೈರಸ್ ಸೋಂಕಿನ ಪ್ರಕರಣ ಪತ್ತೆಯಾಗಿದೆ. ಹೌದು. ಪ್ರವಾಸಿಗರ ಪಾಲಿನ
Read More...

ಭೂಮಿ ಮೇಲಿದೆ ಬಂಗಾರದ ಹೋಟೆಲ್ ! ಇಲ್ಲಿ ಸರ್ವವೂ ಬಂಗಾರ ಮಯಂ

ಇಷ್ಟು ದಿನ ಐಶಾರಾಮಿ ಹೋಟೆಲ್ ಗಳನ್ನು ನೋಡಿದ್ದೇವೆ. ಅತ್ಯಾಧುನಿಕ ಸೌಲಭ್ಯಗಳನ್ನು ಗ್ರಾಹರಿಗೆ ಹೋಟೆಲ್ ಗಳನ್ನೂ ಕಂಡಿದ್ದೇವೆ. ಆದರೆ ಇಲ್ಲೊಂದು ಹೋಟೆಲ್ ಇದೆ. ಇದು ಅಪರೂಪದಲ್ಲಿ ಅಪರೂಪದ ಹೋಟೆಲ್. ಯಾಕಂದ್ರೆ ಈ ಹೋಟೆಲ್ ನಿರ್ಮಾಣವಾಗಿರೋದು ಬಂಗಾರದಲ್ಲಿ. ಈ ಹೋಟೆಲ್ ಅಪ್ಟಟ ಬಂಗಾರದ
Read More...