Browsing Tag

wedding

Palakkad Love Story : 10 ವರ್ಷ ರಹಸ್ಯ ಕೋಣೆಯಲ್ಲಿದ್ದ ಪ್ರೇಮಿಗಳು : ರೆಹಮಾನ್‌ ಸಜಿತಾಗೆ ಕೊನೆಗೂ ಮದುವೆ ಭಾಗ್ಯ

ಪಾಲಕ್ಕಾಡ್ : ಅವರಿಬ್ಬರೂ ಸುಮಾರು ಹತ್ತು ವರ್ಷಗಳ ಕಾಲ ಸಮಾಜಕ್ಕೆ ಗೊತ್ತೆ ಆಗದಂತೆ ರಹಸ್ಯ ಕೋಣೆಯಲ್ಲಿ ವಾಸವಾಗಿದ್ದರು. ಆದರೆ ಇಬ್ಬರ ಅಪರೂಪದ ಪ್ರೇಮಕಥೆ ತೆರೆದುಕೊಂಡಿತ್ತು. ಕೇರಳದ ಪಾಲಕ್ಕಾಡಿನ ರೆಹಮಾನ್‌ ಸಜಿತಾ ದಂಪತಿ ಕೊನೆಗೂ ಮದುವೆಯಾಗಿದ್ದಾರೆ. ಪಾಲಕ್ಕಾಡಿನ ರಹಮಾನ್ ಮತ್ತು ಸಜಿತಾ
Read More...

ಮದುವೆ ಮನೆಯಲ್ಲಿ ಮಂಗಳ ಸೂತ್ರವನ್ನೇ ಕಳವು ಮಾಡಿದ ಪುರೋಹಿತ…!!!

ತೆಲಂಗಾಣ : ಮದುವೆ ಕಾರ್ಯ ನೆರವೇರಿಸಲು ಬಂದಿದ್ದ ಪುರೋಹಿತನೋರ್ವ ಮಂಗಳಸೂತ್ರವನ್ನೇ ಕಳವು ಮಾಡಿರುವ ವಿಚಿತ್ರ ಘಟನೆ ತೆಲಂಗಾಣದ ಮೇದಕ್ ಜಿಲ್ಲೆಯಲ್ಲಿ ನಡೆದಿದೆ. ತುಪ್ರಾನ್ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ವಾಸವಾಗಿದ್ದ ಯುವಕ ಹಾಗೂ ಯುವತಿಗೆ ಮದುವೆ ನಿಶ್ಚಯವಾಗಿತ್ತು. ಮದುವೆಯ
Read More...

ಮನೆಯಲ್ಲಿಯೇ ಮಾಡ್ಬೇಕು ಮದುವೆ : 40 ಮಂದಿ‌ ಮೀರಿದ್ರೆ ಕಠಿಣ ಕ್ರಮ, ಜಾರಿಯಾಯ್ತು ಹೊಸ ಮಾರ್ಗಸೂಚಿ

ಬೆಂಗಳೂರು : ರಾಜ್ಯದಲ್ಲಿ ಲಾಕ್ ಡೌನ್ ಜಾರಿಯಾದ ಬೆನ್ನಲ್ಲೇ ಮಾರ್ಗಸೂಚಿಯಲ್ಲಿ ಬದಲಾವಣೆ ಮಾಡಿದೆ. ಇನ್ಮುಂದೆ ನಿಗದಿಯಾಗಿ ರುವ ಮದುವೆಗಳನ್ನು ಮನೆಯಲ್ಲಿಯೇ ಮಾಡಬೇಕು. ಅಲ್ಲದೇ 40 ಮಂದಿ ಮೀರುವಂತಿಲ್ಲ. ಲಾಕ್ ಡೌನ್ ಬೆನ್ನಲ್ಲೇ ರಾಜ್ಯ ಸರ್ಕಾರ  ಮದುವೆಗೆ ಸಂಬಂಧಿಸಿದಂತೆ ಆದೇಶ
Read More...

ಮದುವೆಯಲ್ಲಿ ದುಬಾರಿ ಉಡುಗೊರೆ ಕೊಟ್ಟ ಗೆಳೆಯರು : ಶಾಕ್ ಆದ ವಧು-ವರ..!

ಚೆನ್ನೈ : ಮದುವೆಗೆ ಹೋದಾಗ ಉಡುಗೊರೆ ನೀಡೋದು ಮಾಮೂಲು. ಇಲ್ಲಿಯೂ ಸ್ನೇಹಿತರು ವಧು- ವರನಿಗೆ ದುಬಾರಿ ಗಿಫ್ಟ್ ನೀಡಿದ್ದಾರೆ. ಆದರೆ ಗಿಫ್ಟ್ ಪಡೆದ ಮದುಮಕ್ಕಳು ಮಾತ್ರ ಶಾಕ್ ಆಗಿದ್ದಾರೆ. ಇತ್ತೀಚಿನ ದಿನಗಳಲ್ಲಿ ಪೆಟ್ರೋಲ್, ಡಿಸೇಲ್ ಹಾಗೂ ಅಡುಗೆ ಅನಿಲದರ ಹೆಚ್ಚಳವಾಗಿದೆ. ಈ ನಿಟ್ಟಿನಲ್ಲಿ
Read More...

ಆಸ್ಪತ್ರೆಯಲ್ಲೇ ನಡೆಯಿತು ವಿವಾಹ…! ವಿಭಿನ್ನ ಮದುವೆಗೆ ಸಾಕ್ಷಿಯಾದ್ರು ವೈದ್ಯರು…!

ಕೇರಳ : ವಧು-ವರರು ತಮ್ಮ ಮದುವೆ ಅದ್ದೂರಿಯಾಗಿ ಎಲ್ಲೆಲ್ಲೋ ನಡೆಯಬೇಕು ಅಂತ ಕನಸು ಕಂಡಿರುತ್ತಾರೆ. ಆದರೆ ಕನಸುಗಳು ನನಸಾಗೋದಿಲ್ಲ. ಇಲ್ಲೊಂದು ಜೋಡಿಯ ಕತೆಯೂ ಹೀಗೆ. ಅದ್ದೂರಿಯಾಗಿ ಮದುವೆಯಾಗೋಕೆ ಸಿದ್ಧತೆ ನಡೆಸಿದ್ದ ವರ ಕೊನೆ ಕ್ಷಣದಲ್ಲಿ ವಧುವಿಗೆ ಆಸ್ಪತ್ರೆ ಬೆಡ್ ಮೇಲೆ
Read More...

ಮದುವೆ ಮಂಟಪದಿಂದ ವಧು ಕ್ವಾರಂಟೈನ್ ಗೆ : ತಾಳಿಕಟ್ಟುವ ಶುಭಗಳಿಗೆಗೆ ಕುತ್ತು ತಂದ ಕೊರೊನಾ

ಹಾವೇರಿ : ಕೊರೊನಾ ವೈರಸ್ ಇನ್ನಿಲ್ಲದಂತೆ ಸಂಕಷ್ಟವನ್ನು ತಂದೊಡ್ಡುತ್ತಿದೆ. ಇದೀಗ ವಧುವಿಗೆ ತಾಳಿಕಟ್ಟುವ ಶುಭಗಳಿಗೆಗೂ ಕೊರೊನಾ ಕುತ್ತು ತಂದಿದ್ದು, ವಧು ಸೇರಿ ಮದುವೆಗೆ ಬಂದಿದ್ದ 20 ಮಂದಿಯನ್ನು ಕ್ವಾರಂಟೈನ್ ಗೆ ಒಳಪಡಿಸಲಾಗಿದೆ. ಹಾವೇರಿನ ಪಟ್ಟಣದಲ್ಲಿಂದು ಮದುವೆ ನಿಗದಿಯಾಗಿತ್ತು.
Read More...

ದೇಶದಾದ್ಯಂತ ಲಾಕ್ ಡೌನ್ 4.0 ಜಾರಿ : ಮದುವೆಗೆ ಜಿಲ್ಲಾಧಿಕಾರಿಗಳ ಅನುಮತಿ ಕಡ್ಡಾಯ

ನವದೆಹಲಿ : ಕೊರೊನಾ ವೈರಸ್ ಸೋಂಕು ಹರಡುತ್ತಿರುವ ಹಿನ್ನೆಲೆಯಲ್ಲಿ ದೇಶದಾದ್ಯಂತ ಲಾಕ್ ಡೌನ್ 4.0 ಆದೇಶ ಜಾರಿ ಮಾಡಲಾಗಿದೆ. 4ನೇ ಹಂತದ ಲಾಕ್ ಡೌನ್ ನಿಂದಾಗಿ ಕೇಂದ್ರ ಸರಕಾರ ಹೊಸ ಮಾರ್ಗಸೂಚಿಗಳನ್ನು ಹೊರಡಿಸಿದೆ. ಅದ್ರಲ್ಲೂ ಮದುವೆ ಸಮಾರಂಭಕ್ಕೆ ಕಡ್ಡಾಯವಾಗಿ ಜಿಲ್ಲಾಧಿಕಾರಿಗಳ ಅನುಮತಿ
Read More...

ದಾಂಪತ್ಯ ಜೀವನಕ್ಕೆ ಕಾಲಿರಿಸಿದ ಚಂದನ್ ಶೆಟ್ಟಿ – ನಿವೇದಿತಾ ಗೌಡ

ಮೈಸೂರು : ಬಿಗ್ ಬಾಸ್ ಜೋಡಿ ಚಂದನ್ ಶೆಟ್ಟಿ ಮತ್ತು ನಿವೇದಿತಾ ಗೌಡ ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದಾರೆ. ಮೈಸೂರಿನ ಹೀನಕಲ್ ಸ್ಪೆಕ್ಟ್ರಾ ಕನ್ವನ್ಷನ್ ಹಾಲ್ ನಲ್ಲಿ ವಿವಾಹ ಸಮಾರಂಭ ನೆರವೇರಿತು. ಮೀನಾ ಲಗ್ನದಲ್ಲಿ ಚಂದನ್ ಶೆಟ್ಟಿ ನಿವೇದಿತಾ ಗೌಡಗೆ ಮಾಂಗಲ್ಯಧಾರಣೆ ಮಾಡಿದ್ದಾರೆ. ಗೌಡ ಹಾಗೂ
Read More...