Browsing Tag

whatsapp

ಯೂನಿಯನ್ ಬ್ಯಾಂಕ್ ಗ್ರಾಹಕರ ಗಮನಕ್ಕೆ : WhatsApp ಮೂಲಕ ಫಾರ್ಮ್ 15G/H ಸಲ್ಲಿಸಬಹುದು : ಹೇಗೆ ಗೊತ್ತಾ ?

ನವದೆಹಲಿ : ಬ್ಯಾಂಕ್‌ಗಳು ತಮ್ಮ ಗ್ರಾಹಕರ ಹಿತಕ್ಕಾಗಿ ಹೆಚ್ಚಿನ ಸೇವೆಗಳನ್ನು ಸುಲಭಗೊಳಿಸಿದೆ. ಬ್ಯಾಂಕ್‌ಗಳು ಗ್ರಾಹಕ ಸ್ನೇಹಿ ಕ್ರಮದಲ್ಲಿ, ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ತನ್ನ ಗ್ರಾಹಕರಿಗೆ ಬ್ಯಾಂಕ್‌ನ ಯೂನಿಯನ್ ವರ್ಚುವಲ್ ಕನೆಕ್ಟ್ ವಾಟ್ಸಾಪ್ ಚಾನೆಲ್ (UVConn) ಬಳಸಿಕೊಂಡು (Union Bank
Read More...

ವಾಟ್ಸಪ್‌ ಬಳಕೆದಾರರ ಗಮನಕ್ಕೆ : ಶೀಘ್ರದಲ್ಲೇ ಬರಲಿದೆ ಹೊಸ ಚಾಟ್ ಸೇಫ್‌ ಸೆಟ್ಟಿಂಗ್ಸ್‌

ನವದೆಹಲಿ : ಮೆಟಾ ಒಡೆತನದ ವಾಟ್ಸಾಪ್ ತನ್ನ ಬಳಕೆದಾರರಿಗಾಗಿ ಹೊಸ ವೈಶಿಷ್ಟ್ಯದಲ್ಲಿ ಕಾರ್ಯನಿರ್ವಹಿಸುತ್ತಿದೆ ಎಂದು ವರದಿ ಆಗಿದೆ. ಬೀಟಾ ಇನ್‌ ಆಫ್‌ ವರದಿಗಳ ಪ್ರಕಾರ, ತ್ವರಿತ ಸಂದೇಶ ಕಳುಹಿಸುವ ಅಪ್ಲಿಕೇಶನ್ ಬಳಕೆದಾರರಿಗೆ ಚಾಟ್‌ಗಳನ್ನು ಲಾಕ್ (WhatsApp Chat Safe Settings) ಮಾಡಲು
Read More...

4.5 ಮಿಲಿಯನ್ ಭಾರತೀಯರ ವಾಟ್ಸಪ್‌ ಖಾತೆಗಳು ಬ್ಯಾನ್‌ ! ನಿಷೇಧಕ್ಕೆ ಕಾರಣವೇನು ಗೊತ್ತಾ ?

ನವದೆಹಲಿ : ವಾಟ್ಸಪ್‌ ಮೆಸೇಜಿಂಗ್‌ ಆಪ್‌ ಬಳಕೆ ಮಾಡುವುದು ಸಾಮಾನ್ಯವಾಗಿದೆ. ಮೆಟಾ-ಮಾಲೀಕತ್ವದ ವಾಟ್ಸಪ್‌ (WhatsApp accounts ban) ಫೆಬ್ರವರಿ ತಿಂಗಳಲ್ಲಿ 4.5 ಮಿಲಿಯನ್ ಖಾತೆಗಳನ್ನು ನಿಷೇಧಿಸಿದೆ ಎಂದು ಜನಪ್ರಿಯ ಮೆಸೇಜಿಂಗ್ ಪ್ಲಾಟ್‌ಫಾರ್ಮ್‌ನ ಭಾರತದ ಮಾಸಿಕ ವರದಿ ತಿಳಿಸಿದೆ.
Read More...

WhatsApp: ವಾಯ್ಸ್‌ ಸ್ಟೇಟಸ್‌ ಈಗ iOS ಬಳಕೆದಾರರಿಗೂ ಲಭ್ಯ. ಈ ವೈಶಿಷ್ಟ್ಯ ಬಳಸಲು ಹೀಗೆ ಮಾಡಿ…

ಕಳೆದ ತಿಂಗಳಷ್ಟೇ ಆಂಡ್ರಾಯ್ಡ್ (Android) ಬಳಕೆದಾರರಿಗಾಗಿ ವಾಟ್ಸಾಪ್ (WhatsApp) ವಾಯ್ಸ್ ನೋಟ್‌ (Voice Note) ನಂತಹ ಹೊಸ ವೈಶಿಷ್ಟ್ಯವನ್ನು ಪರಿಚಯಿಸಿತ್ತು. ಅದರ ಮೂಲಕ ಆಂಡ್ರಾಯ್ಡ್‌ ಬಳಕೆದಾರರು ಸ್ಟೇಟಸ್‌ (Status) ನಲ್ಲಿ ವೈಯ್ಸ್‌ ನೋಟ್ಸ್‌ಗಳನ್ನು ಹಾಕಬಹುದು. ಈ ಹೊಸ
Read More...

WhatsApp Latest Feature : ಇನ್ಮುಂದೆ ವಾಟ್ಸಪ್‌ನಲ್ಲಿ ಒರಿಜನಲ್‌ ಕ್ವಾಲಿಟಿಯಲ್ಲೇ ಫೋಟೋ ಶೇರ್‌ ಮಾಡಬಹುದು; ಹೇಗೆ…

ಜಗತ್ತಿನಲ್ಲಿ ಅತಿ ಹೆಚ್ಚು ಜನರು ಬಳಸುವ ಇನ್ಸ್‌ಟಂಟ್‌ ಮೆಸ್ಸೇಜಿಂಗ್‌ ಆಪ್‌ (Instant Messaging App) ಎಂದರೆ ಅದು ವಾಟ್ಸಪ್‌ (WhatsApp). ಮೆಟಾ (Meta) ದ ಒಡೆತನದಲ್ಲಿರುವ ವಾಟ್ಸಪ್‌, ಹಲವಾರು ವೈಶಿಷ್ಟ್ಯಗಳನ್ನು ಬಳಕೆದಾರರಿಗೆ ಪರಿಚಯಿಸಿದೆ. ಈ ಮೆಸೇಜಿಂಗ್‌ ವೇದಿಕೆಯಲ್ಲಿ ಮಾಧ್ಯಮ
Read More...

ರೈಲು ಪ್ರಯಾಣದ ಸಮಯದಲ್ಲಿ ನಿಮ್ಮ ಆಹಾರವನ್ನು ವಾಟ್ಸಪ್ ಮೂಲಕ ಆರ್ಡರ್ ಮಾಡಿ. ಇಲ್ಲಿದೆ ಕಂಪ್ಲೀಟ್ ಡಿಟೇಲ್ಸ್

ನವದೆಹಲಿ : ಇತ್ತೀಚಿಗೆ ರೈಲು ಪ್ರಯಾಣಿಕರಿಗೆ ತಮ್ಮ ಪ್ರಯಾಣದ ಸಮಯದಲ್ಲಿ ತಮಗೆ ಬೇಕಾದ ರುಚಿಯಾದ ಆಹಾರವನ್ನು ವಾಟ್ಸಪ್‌ ಆಪ್‌ ಮೂಲಕ ಆರ್ಡರ್‌ ಮಾಡಲು ಆವಕಾಶ ಒದಗಿಸಿದೆ. ನೀವು ರೈಲಿನಲ್ಲಿ ಪ್ರಯಾಣಿಸುತ್ತಿದ್ದೀರಾ. ಹಾಗಾದರೆ ನಿಮಗೆ ಬೇಕಾದ ಆಹಾರವನ್ನು ನಿಮ್ಮ ರುಚಿಗೆ ಅನುಗುಣವಾಗಿ ಆಹಾರವನ್ನು
Read More...

WhatsApp Latest Update : ಐಫೋನ್‌ನ ವಾಟ್ಸ್‌ಅಪ್‌ ಗ್ರೂಪ್‌ ಅಡ್ಮಿನ್‌ಗಳಿಗೆ ಗುಡ್‌ ನ್ಯೂಸ್‌! ಈ ಶಾರ್ಟ್‌ಕಟ್‌…

ಇನ್‌ಸ್ಟಂಟ್‌ ಮೆಸ್ಸೇಜಿಂಗ್‌ ಪ್ಲಾಟ್‌ಫಾರ್ಮ್‌ ವಾಟ್ಸ್‌ಅಪ್‌ (WhatsApp) ಆಗಾಗ ಹೊಸ ಹೊಸ ಫೀಚರ್‌ಗಳನ್ನು ಪರಿಚಯಿಸುತ್ತಿರುತ್ತದೆ. ಮೆಟಾ ಒಡೆತನದಲ್ಲಿರುವ ವಾಟ್ಸ್‌ಅಪ್‌ ಗ್ರೂಪ್‌ ಅಡ್ಮಿನ್‌ಗಳ ಕಾರ್ಯವನ್ನು ಸುಲಭಗೊಳಿಸುವ ಸಲುವಾಗಿ ಕೆಲವು ಹೊಸ ವೈಶಿಷ್ಟ್ಯಗಳನ್ನು (WhatsApp Latest
Read More...

WhatsApp Avatar : ಏನಿದು ವ್ಯಾಟ್ಸ್‌ಅಪ್‌ನ ಹೊಸ ‘ಅವತಾರ್‌’ ವೈಶಿಷ್ಟ್ಯ…

ಇನ್ಸ್ಟಂಟ್‌ ಮೆಸ್ಸೇಜಿಂಗ್‌ ಆಪ್‌ ವಾಟ್ಸ್‌ಅಪ್‌ (WhatsApp) ಹೊಸ ವೈಶಿಷ್ಟ್ಯವೊಂದನ್ನು (New Feature) ಪರಿಚಯಿಸಲಿದೆ. ಹೊಸ ವೈಶಿಷ್ಟ್ಯವು (WhatsApp Avatar) ಬಳಕೆದಾರರಿಗೆ ಕಸ್ಟಮೈಸ್‌ ಮಾಡಿದ ಡಿಜಿಟಲ್‌ ಅವತಾರಗಳನ್ನು ರಚಿಸಲು ಅನುವು ಮಾಡಿಕೊಡತ್ತದೆ. ಬಟ್ಟೆಗಳು, ಕೇಶವಿನ್ಯಾಸ ಮತ್ತು
Read More...

Mark Zuckerberg:ವಾಟ್ಸ್‌ಅಪ್‌ನ ಹೊಸ ವೈಶಿಷ್ಟ್ಯಗಳನ್ನು ಪ್ರಕಟಿಸಿದ ಮಾರ್ಕ್‌ ಜುಕರ್‌ಬರ್ಗ್‌

ಮೆಟಾ (Meta) ಒಡೆತನದಲ್ಲಿರುವ ತ್ವರಿತ ಸಂದೇಶ ವೇದಿಕೆ ವಾಟ್ಸ್‌ಅಪ್‌ (WhatsApp) ಹೊಸ ವೈಶಿಷ್ಟ್ಯಗಳನ್ನು ಅಪ್ಡೇಟ್‌ ಮಾಡಿದೆ. ಇದನ್ನು ಸಿಇಓ ಮಾರ್ಕ್‌ ಜುಕರ್‌ಬರ್ಗ್‌ (Mark Zuckerberg) ಅವರೇ ಇಂದು ಪ್ರಕಟಿಸಿದ್ದಾರೆ. ವಾಟ್ಸ್‌ಅಪ್‌ ಪ್ಲಾಟ್‌ಫಾರ್ಮ್‌ನಲ್ಲಿ ದೊಡ್ಡ ಗುಂಪು ಚರ್ಚೆಗಳನ್ನು
Read More...

WhatsApp : ಭಾರತದಲ್ಲಿ 26 ಲಕ್ಷ ಖಾತೆಗಳನ್ನು ಬ್ಯಾನ್ ಮಾಡಿದ ವಾಟ್ಸ್‌ಅಪ್‌

ಮೆಟಾ (Meta) ಒಡೆತನದಲ್ಲಿರುವ ಜನಪ್ರಿಯ ಚಾಟ್‌ ಅಪ್ಲಿಕೇಶನ್‌ ವಾಟ್ಸ್‌ಅಪ್‌ (WhatsApp) ಭಾರತದಲ್ಲಿ 26 ಲಕ್ಷಕ್ಕೂ ಅಧಿಕ ಖಾತೆಗಳನ್ನು(WhatsApp bans) ನಿಷೇಧಿಸಿದೆ. ಹೊಸ ಐಟಿ ನಿಯಮಗಳಿಗನುಸಾರವಾಗಿ ವಾಟ್ಸ್‌ಅಪ್‌ ಈ ಕ್ರಮ ಕೈಗೊಂಡಿದೆ. ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ವಿಷಯಗಳ ಮೇಲೆ
Read More...