Browsing Tag

Wheat flour price

Atta Price Increase : ಗೋಧಿ ಹಿಟ್ಟಿನ ದರ ಏರಿಕೆ : ಏಲ್ಲೆಲ್ಲಿ ಎಷ್ಟೆಷ್ಟು ಗೊತ್ತಾ ?

ನವದೆಹಲಿ : ದೇಶದ ಜನರು ಪ್ರತಿ ತಿಂಗಳ ಆರಂಭದಲ್ಲಿ ಮನೆಗೆ ಬೇಕಾದ ರೇಶನ್ ಖರೀದಿಸಲು ನಿರ್ದಿಷ್ಟ ಮೊತ್ತವನ್ನು ಲೆಕ್ಕಹಾಕಿ ನಿಗದಿಪಡಿಸುವ ದಿನಗಳು ಕಳೆದುಹೋಗಿದೆ. ವಿಭಕ್ತ ಕುಟುಂಬದಲ್ಲಿ ಪ್ರತಿ ತಿಂಗಳಿಗೆ ಬೇಕಾಗುವ (Atta Price Increase) ಗೋಧಿ ಹಿಟ್ಟು, ಅಕ್ಕಿ, ಎಣ್ಣೆ, ಅಕ್ಕಿ, ಹಾಲು
Read More...