Browsing Tag

writer

Bhargavi Narayan Died : ಪ್ರಸಿದ್ಧ ನಟಿ, ಬರಹಗಾರ್ತಿ ಭಾರ್ಗವಿ ನಾರಾಯಣ ನಿಧನ; ಗಣ್ಯರ ಸಂತಾಪ

ಹಿರಿಯ ನಟಿ, ಬರಹಗಾರ್ತಿ ಭಾರ್ಗವಿ ನಾರಾಯಣ್ ಅವರು (Bhargavi Narayan) ಸೋಮವಾರ, ಫೆಬ್ರವರಿ 14 ರಂದು ಇಹಲೋಕ ತ್ಯಜಿಸಿದ್ದಾರೆ. ಪ್ರಮುಖ ಬರಹಗಾರ್ತಿಯಾಗಿಯೂ ಗುರುತಿಸಿಕೊಂಡಿದ್ದ ಅವರು, ರಂಗಭೂಮಿ, ಧಾರಾವಾಹಿ ಹಾಗೂ ಚಲನಚಿತ್ರಗಳಲ್ಲಿ ನಟಿ ಜನಪ್ರಿಯವಾಗಿದ್ದರು. ಚಂದನವನದ ಹಲವು ಗಣ್ಯರು
Read More...

ಬರಹಗಾರ್ತಿಯಾಗಿ ಗುರುತಿಸಿಕೊಂಡಿದ್ದ ವೈದ್ಯೆ ಡಾ.ಎಚ್.ಗಿರಿಜಮ್ಮ ನಿಧನ!

ದಾವಣಗೆರೆ: ಬರಹದ ಮೂಲಕವೇ ನಾಡಿನಾದ್ಯಂತ ಚಿರಪರಿಚಿತರಾಗಿದ್ದ ವೈದ್ಯೆ ಡಾ. ಎಚ್. ಗಿರಿಜಮ್ಮ ನಿಧನರಾಗಿದ್ದಾರೆ. 72 ವರ್ಷದ ಗಿರಿಜಮ್ಮ ವಯೋ ಸಹಜ ಅನಾರೋಗ್ಯದಿಂದ ಬಳಲುತ್ತಿದ್ದು ಹೃದಯಾಘಾತದಿಂದ ನಿಧನರಾಗಿದ್ದಾರೆ. ತಾಯಿ ಆಸೆಯಂತೆ ವೈದ್ಯಕೀಯ  ಅಧ್ಯಯನದಲ್ಲಿ ತೊಡಗಿಸಿಕೊಂಡು ವೈದ್ಯೆಯಾದ
Read More...