Browsing Tag

Yuvaraj swamy

ನಾನೆಲ್ಲೂ ಓಡಿ ಹೋಗಲ್ಲ….! ಸಿಸಿಬಿ ವಿಚಾರಣೆ ಬಳಿಕ ರಾಧಿಕಾಕುಮಾರಸ್ವಾಮಿ ರಿಯಾಕ್ಷನ್…!!

ಬೆಂಗಳೂರು: ವಂಚಕ ಯುವರಾಜ್ ಅಲಿಯಾಸ್ ಸ್ವಾಮಿ ಜೊತೆ ಹಣಕಾಸು ವ್ಯವಹಾರ ಹೊಂದಿದ್ದ ಕಾರಣಕ್ಕೆ ಸಂಕಷ್ಟಕ್ಕೆ ಸಿಲುಕಿರುವ ನಟಿ ರಾಧಿಕಾ ಕುಮಾರಸ್ವಾಮಿ ಸಿಸಿಬಿ ವಿಚಾರಣೆಗೆ ಹಾಜರಾಗಿದ್ದಾರೆ‌‌. ಸಿಸಿಬಿ ವಶದಲ್ಲಿರುವ ಸ್ವಾಮಿ ಅಕೌಂಟ್ ನಿಂದ ರಾಧಿಕಾಗೆ ಅಪಾರ ಮೊತ್ತದ ಹಣ ವರ್ಗಾವಣೆಯಾಗಿದೆ
Read More...