ಭಾನುವಾರ, ಏಪ್ರಿಲ್ 27, 2025
Hometechnologyಮಾರುಕಟ್ಟೆಗೆ ಬರಲಿದೆ ಆಪಲ್ I Phone 16, 16 Pro : ಆನ್‌ಲೈನ್‌ನಲ್ಲಿ ಪೋಟೋ,...

ಮಾರುಕಟ್ಟೆಗೆ ಬರಲಿದೆ ಆಪಲ್ I Phone 16, 16 Pro : ಆನ್‌ಲೈನ್‌ನಲ್ಲಿ ಪೋಟೋ, ವೈಶಿಷ್ಟ್ಯತೆ ಸೋರಿಕೆ

- Advertisement -

ವಿಶ್ವದ ಟೆಕ್‌ ದೈತ್ಯ ಆಪಲ್‌ ಕಂಪೆನಿ (Apple) ಸದ್ಯ ಐಪೋನ್‌ 15 ಸರಣಿಯ ಸ್ಮಾರ್ಟ್‌ಪೋನ್‌ಗಳನ್ನು ಬಿಡುಗಡೆ ಮಾಡಿದೆ. ಆದರೆ ಗ್ರಾಹಕರು ಆಪಲ್ ಐಪೋನ್‌ 15 (Apple IPhone 15) ಖರೀದಿಗೆ ಮುಗಿಬಿದ್ದಿದ್ದಾರೆ. ಈ ನಡುವಲ್ಲೇ‌ ಆಪಲ್ ಐಪೋನ್‌ 16 (I Phone 16 ) ವೈಶಿಷ್ಟ್ಯತೆಗಳು ಸೋರಿಕೆಯಾಗಿವೆ.

ಐಪೋನ್‌ ಈ ಹಿಂದೆ ಬಿಡುಗಡೆ ಮಾಡಿರುವ ಐಪೋನ್‌ 14 (I Phone 14), ಐಪೋನ್‌ 15 (I Phone 15) ಆವೃತ್ತಿಗಳಿಗಿಂತಲೂ ಐಪೋನ್‌ 16 (I Phone 16) ಆವೃತ್ತಿ ಅತ್ಯುತ್ತಮ ಟೆಕ್ನಾಲಜಿಯನ್ನು ಅಳವಡಿಸಲಾಗಿದೆ. ಅದ್ರಲ್ಲೂ ಐಪೋನ್‌ 16 Apple iPhone 16, iPhone 16 Pro, 16 Pro Max ಆವೃತ್ತಿಯನ್ನು ಪರಿಚಯಿಸಲಾಗುತ್ತಿದ್ದು, ಅತೀ ದೊಡ್ಡ ಅಂದ್ರೆ 6.3-ಇಂಚಿನ ಪರದೆಯನ್ನು ಹೊಂದಿರಲಿದೆ.

Apple iphone 16 Apple iphone 16 pro Designs Leaked Whats is Specifications
Image Credit to Original Source

ಇದನ್ನೂ ಓದಿ : ವಿಶ್ವಕಪ್‌ 2023: ಜಿಯೋ ಹೊಸ 6 ಪ್ರಿಪೇಯ್ಡ್‌ ಫ್ಲಾನ್‌ : ಡಿಸ್ನಿ+ಹಾಟ್‌ಸ್ಟಾರ್ ಉಚಿತ ಜೊತೆ ಅನ್‌ಲಿಮಿಟೆಡ್‌ ಡೇಟಾ

ಇನ್ನು ಐಪೋನ್‌ 16 Pro Max 6.3-ಇಂಚಿನ ಪರದೆಯನ್ನು ಹೊಂದಲಿದ್ದು, ಗ್ರಾಹಕರನ್ನು ಅತೀ ಹೆಚ್ಚು ಆಕರ್ಷಿಸುವ ಸಾಧ್ಯತೆಯಿದೆ. ಆಪಲ್ ಐಫೋನ್ 15 ಸರಣಿಯನ್ನು ಬಿಡುಗಡೆ ಆಗಿದ್ದು, ಈಗಾಗಲೇ ಅತೀ ಹೆಚ್ಚಿನ ಸಂಖ್ಯೆಯಲ್ಲಿ ಸ್ಮಾರ್ಟ್‌ಪೋನ್‌ಗಳು ಮಾರಾಟವಾಗಿದೆ. Apple iPhone 15 ಮತ್ತು iPhone 15 Pro ಬಿಡುಗಡೆ ಆದ ಕೆಲವೇ ಗಂಟೆಗಳಲ್ಲಿ ದಾಖಲೆಯ ಪ್ರಮಾಣದಲ್ಲಿ ಮಾರಾಟವಾಗಿದೆ.

ಇದೀಗ iPhone 16 ಮತ್ತು iPhone 16 Pro ನ ಕೆಲವು ಚಿತ್ರಗಳು ಈಗಾಗಲೇ ಆನ್‌ಲೈನ್‌ನಲ್ಲಿ ಸೋರಿಕೆಯಾಗಿವೆ. ಅದ್ರಲ್ಲೂ ಆಪಲ್‌ ಪೋನ್‌ ಗ್ರಾಹಕರು ಪೋಟೋಗಳನ್ನು ನೋಡಿ ಸಖತ್‌ ಫಿದಾ ಆಗಿದ್ದಾರೆ. ಸದ್ಯದ ಮಾಹಿತಿಯ ಪ್ರಕಾರ 2024 ರಲ್ಲಿ ಈ ಮೊಬೈಲ್‌ಗಳು ಬಿಡುಗಡೆ ಆಗುವ ಸಾಧ್ಯತೆಯಿದೆ.

Apple iphone 16 Apple iphone 16 pro Designs Leaked Whats is Specifications
Image Credit to Original Source

ಇದನ್ನೂ ಓದಿ : ಕೇವಲ 10,399 ರೂ. ಖರೀದಿಸಿ ಐಪೋನ್‌ 13 : ಫ್ಲಿಪ್‌ಕಾರ್ಟ್‌ ಬಿಗ್‌ ಬಿಲಿಯನ್‌ ಡೇಸ್‌ ಸೇಲ್‌ನಲ್ಲಿ ಭರ್ಜರಿ ಆಫರ್‌

ಐಫೋನ್ 15 ಸರಣಿಯಲ್ಲಿ ಸಾಕಷ್ಟು ಬದಲಾವಣೆಗಳನ್ನು ತರಲಾಗಿದೆ. ಅದ್ರಲ್ಲೂ Apple iPhone 16 ಮತ್ತು iPhone 16 Pro ಇನ್ನಷ್ಟು ಅತ್ಯಾಧುನಿಕ ವಾಗಿದೆ. ಐಫೋನ್ 16 ಮಾದರಿಯಲ್ಲಿ 120Hz ಪಡೆಯುವ ಸಾಧ್ಯತೆಯಿದೆ. iPhone 16 Pro ಮತ್ತು iPhone 16 Pro Max ನಲ್ಲಿ “tetra-prism” ಟೆಲಿಫೋಟೋ ಕ್ಯಾಮೆರಾವನ್ನು ಒಳಗೊಂಡಿದೆ.

ಹೊಸ ಮೊಬೈಲ್‌ 48-ಮೆಗಾಪಿಕ್ಸೆಲ್ ಅಲ್ಟ್ರಾವೈಡ್ ಕ್ಯಾಮೆರಾವು ಐಫೋನ್ 16 ಪ್ರೊ ಆವೃತ್ತಿಯಲ್ಲಿ ಲಭ್ಯವಾಗಲಿದೆ. ಐಪೋನ್‌ ಹೊಸ ಆವೃತ್ತಿಯಲ್ಲಿ 3X ಮತ್ತು 5X ಆಫ್ಟಿಕಲ್‌ ಜೂಮ್‌ ತಂತ್ರಜ್ಞಾನವನ್ನು ಒಳಗೊಂಡಿರಲಿದೆ. ಐಪೋನ್‌ 15 ಪ್ರೋ ಆವೃತ್ತಿಯಲ್ಲಿ 12 ಮೆಗಾಫಿಕ್ಸೆಲ್‌ ಅಲ್ಟ್ರಾವೈಡ್‌ ಆಂಗಲ್‌ ಕ್ಯಾಮರ ಅಳವಡಿಸಲಾಗಿದೆ ಜೊತೆಗೆ ಮುಂದಿನ ಪೀಳಿಗೆಯ ಚಿಪ್‌ಸೆಟ್‌ ವಿನ್ಯಾಸವನ್ನು ಬಿಡುಗಡೆ ಆಗಿರುವ ಸಾಧ್ಯತೆಯಿದೆ.

Apple iphone 16 Apple iphone 16 pro Designs Leaked Whats is Specifications
Image Credit to Original Source

ಇದನ್ನೂ ಓದಿ : 50MP ಕ್ಯಾಮೆರಾ, 256 GB Ram, ಅತ್ಯಾಧುನಿಕ ತಂತ್ರಜ್ಞಾನ: ಶೀಘ್ರದಲ್ಲೇ ಬಿಡುಗಡೆ ಆಗಲಿದೆ Google Pixel 8

ಐಪೋನ್‌ 16, ಐಪೋನ್‌ 16 ಪ್ರೋ ಆವೃತ್ತಿಯು 8 ಜಿಬಿ ರಾಮ್‌ ಹೊಂದಿರುವ ನಿರೀಕ್ಷೆಯಿದೆ. ಈ ಹಿಂದೆ ಬಿಡುಗಡೆ ಆಗಿರುವ ಎಲ್ಲಾ ಮಾದರಿಗಳಲ್ಲಿಯೇ ಅತ್ಯಾಧುನಿಕ ತಂತ್ರಜ್ಞಾನವನ್ನು ಒಳಗೊಂಡಿರಲಿದೆ.

Apple iphone 16 Apple iphone 16 pro Designs Leaked Whats is Specifications

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular