UIDAI Face Authentication : UIDAIನಿಂದ ಮುಖ ದೃಢೀಕರಣಕ್ಕೆ ಬಂತು Apps

ಆಧಾರ್ ಕಾರ್ಡ್ (Aadhaar) ಬಳಕೆದಾರರಿಗೆ ಹೊಸ ಫೀಚರ್ಸ ಬಿಡುಗಡೆ ಮಾಡಿದೆ. ಅದ್ರಲ್ಲೂ UIDAI ನಿಂದ ಮುಖದ ದೃಢೀಕರಣವನ್ನು ವಿಧಾನವಾಗಿ ಬಳಸಿಕೊಳ್ಳ ಬಹುದು. ಒಂದು ಸಲ ನಿಮ್ಮ ಮುಖದ ದೃಢೀಕರಣ ( UIDAI Face Authentication)ಯಶಸ್ವಿಯಾದರೆ ಅದು ನಿಮ್ಮ ಗುರುತನ್ನು ಪರಿಶೀಲಿಸುತ್ತದೆ. ಈ ದೃಢೀಕರಣ ಪ್ರಕ್ರಿಯೆಯು ನೇರಾಗಿ ವ್ಯಕ್ತಿಯ ಮುಖವನ್ನು ಸೆರೆಹಿಡಿಯಲು ಆಧಾರ್ ದೃಢೀಕರಣ ಬಳಕೆದಾರರ AUA ಅನುಮತಿಸುತ್ತದೆ. ಆಧಾರ್ ಇರುವವರೆಗೂ ಈಗ UIDAI ನಿಂದ ಮುಖದ ದೃಢೀಕರಣವನ್ನು ವಿಧಾನವಾಗಿ ಬಳಸಿಕೊಳ್ಳಬಹುದು. ಒಂದು ಸಲ ನಿಮ್ಮ ಮುಖದ ದೃಢೀಕರಣ ಯಶಸ್ವಿಯಾದರೆ ಅದು ನಿಮ್ಮ ಗುರುತನ್ನು ಪರಿಶೀಲಿಸುತ್ತದೆ . ಮತ್ತು ಈ ದೃಢೀಕರಣ ಪ್ರಕ್ರಿಯೆಯು ಲೈವ್ ವ್ಯಕ್ತಿಯ ಮುಖವನ್ನು ಸೆರೆಹಿಡಿಯಲು ಆಧಾರ್ ದೃಢೀಕರಣ ಬಳಕೆದಾರರ AUA ಅನುಮತಿ ನೀಡುತ್ತದೆ.

ಆಧಾರ್ ದೃಢೀಕರಣ RD ಸೇವಾ ಅಪ್ಲಿಕೇಶನ್ ಅನ್ನು ಜೀವನ ಪ್ರಮನ್, PDS, ಸ್ಕಾಲರ್‌ಶಿಪ್ ಯೋಜನೆಗಳು, COWIN, ರೈತ ಕಲ್ಯಾಣ ಯೋಜನೆಗಳಂತಹ ಹಲವಾರು ಇತರ ಅಪ್ಲಿಕೇಶನ್‌ಗಳಿಗೆ ಆಧಾರ್ ಮುಖದ ದೃಢೀಕರಣಕ್ಕಾಗಿ ಬಳಸಿಕೊಳ್ಳಬಹುದಾಗಿದೆ. UIDAI ಪ್ರಕಾರ, “ನಿವಾಸಿಗಳು ಈಗ UIDAI RD App ಅನ್ನು ಡೌನ್‌ಲೋಡ್ ಮಾಡುವ ಮೂಲಕ ಆಧಾರ್ ಫೇಸ್ ದೃಢೀಕರಣ ವೈಶಿಷ್ಟ್ಯವನ್ನು ಬಳಸುತ್ತಿದ್ದಾರೆ,Aadhaar FaceRD ಅಪ್ಲಿಕೇಶನ್ ಫೇಸ್ ದೃಢೀಕರಣ ತಂತ್ರಜ್ಞಾನವನ್ನು ಬಳಸಿಕೊಂಡು ಆಧಾರ್ ದೃಢೀಕರಣಕ್ಕಾಗಿ  ವ್ಯಕ್ತಿಯ ಮುಖವನ್ನು ಸೆರೆಹಿಡಿಯುತ್ತದೆ ಇದನ್ನು ಜೀವನ್‌ ಪ್ರಮನ್, PDS, ಸ್ಕಾಲರ್‌ಶಿಪ್ ಯೋಜನೆ, COWIN, ಫಾರ್ಮರ್ ವೆಲ್ಫೇರ್ ಯೋಜನೆಗಳಂತಹ ವಿವಿಧ ಆಧಾರ್ ದೃಢೀಕರಣ ಅಪ್ಲಿಕೇಶನ್‌ಗಳಿಗೆ ಬಳಸಬಹುದು” ಎಂದು ಹೇಳಲಾಗಿದೆ. ” ಮುಖ ದೃಢೀಕರಣ ತಂತ್ರಜ್ಞಾನವನ್ನು UIDAI ನಿಂದ ಇನ್‌ಹೌಸ್ ಅಭಿವೃದ್ಧಿಪಡಿಸಲಾಗಿದೆ ಎಂದು ಸರಕಾರಿ ತಿಳಿಸಿದೆ.

ಅಪ್ಲಿಕೇಶನ್‌ಗೆ ಲಾಗ್ ಇನ್ ಮಾಡುವುದು ಹೇಗೆ ?

ನಿಮ್ಮ ಫೋನಿನ Google Play Store ಅಪ್ಲಿಕೇಶನ್ ಮುಖಾಂತರ Aadhaar FaceRD App ಡೌನ್ಲೋಡ್ ಮಾಡಿ. ಮುಖದ ದೃಢೀಕರಣವನ್ನು ನಿರ್ವಹಿಸಲು, ಆನ್-ಸ್ಕ್ರೀನ್ ಮುಖದ ದೃಢೀಕರಣ ಮಾರ್ಗದರ್ಶಿಯನ್ನು ಅನುಸರಿಸಿ ಮತ್ತು ‘ಮುಂದುವರಿಯಿರಿ’ ಮೇಲೆ ಟ್ಯಾಪ್ ಮಾಡಿ. 

UIDAI Launches Aadhaar Face Authentication Service App

ಇದನ್ನೂ ಓದಿ :Track Train In WhatsApp : ರೈಲ್ವೇ ಪ್ರಯಾಣಿಕರಿಗೆ ವಾಟ್ಸಪ್ ನಲ್ಲಿ ಬಂಪರ್ ಅಪ್ಡೇಟ್

ಇದನ್ನೂ ಓದಿ : Internet Explorer : ಮುಚ್ಚಿದ ಇಂಟರ್ನೆಟ್ ಎಕ್ಸ್‌ಪ್ಲೋರರ್

Comments are closed.