Monthly Archives: ಮಾರ್ಚ್, 2020
ಭಾನಾಮತಿ ವಶೀಕರಣದ ಬಗ್ಗೆ ಬೆಚ್ಚಿ ಬೀಳುವ ಮಾಹಿತಿ ನೀಡಿದ್ದ ಬಾಬಾ..! ನಾವು ಕೂತಲ್ಲೇ ಬೆಚ್ಚಿ ಬಿದ್ದಿದ್ವಿ..! ಭಾಗ-19
ಆ ಬಾಬಾ ಭಾನಾಮತಿ... ವಶೀಕರಣದ ಬಗ್ಗೆ ಹೇಳತೊಡಗಿದ್ದ...ನಾನು ಕೇಳಿಸಿಕೊಳ್ಳತೊಡಗಿದ್ದೆ... ವೀರಶೆಟ್ಟಿ ಕುಂಬಾರ ಅದನ್ನೆಲ್ಲ ಬರೆದು ಕೊಳ್ಳತೊಡಗಿದ್ದ. ಹೇಳಿ ಕೇಳಿ ಕುಂಬಾರ ಪತ್ರಕರ್ತ. ಅದರಲ್ಲೂ ಅನೇಕ ದಿನ ಪತ್ರಿಕೆಗಳಲ್ಲಿ ಕೆಲಸ ಮಾಡಿದವನು. ಹೀಗಾಗಿ ಆತನಿಗೆ...
ಕನ್ನಡಿಗ ಸುನಿಲ್ ಜೋಷಿಗೆ ಟೀಂ ಇಂಡಿಯಾ ಆಯ್ಕೆ ಸಮಿತಿಯ ಅಧ್ಯಕ್ಷ ಹುದ್ದೆ
ನವದೆಹಲಿ : ಟೀಂ ಇಂಡಿಯಾ ಆಯ್ಕೆ ಸಮಿತಿಯ ಅಧ್ಯಕ್ಷ ಸ್ಥಾನಕ್ಕೆ ಕನ್ನಡಿಗ ಸುನಿಲ್ ಜೋಷಿ ಆಯ್ಕೆಯಾಗಿದ್ದಾರೆ. ಭಾರತೀಯ ಕ್ರಿಕೆಟ್ ಅಡ್ವೈಸರಿ ಸಮಿತಿ ಸುನಿಲ್ ಜೋಷಿ ಅವರನ್ನು ನೇಮಕ ಮಾಡಿದೆ. ಮಾಜಿ ಆಟಗಾರರಾದ ಕನ್ನಡಿಗ...
ಹೊಸನಗರ ಮಠಕ್ಕೆ ಪ್ರಧಾನಿ ಮೋದಿ ಪತ್ನಿ ಭೇಟಿ
ಶಿವಮೊಗ್ಗ : ಹೊಸನಗರದಲ್ಲಿರುವ ರಾಮಚಂದ್ರಾಪುರ ಮಠಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರ ಪತ್ನಿ ಜಶೋದಾ ಬೆನ್ ಭೇಟಿ ನೀಡಿದ್ದಾರೆ. ರಾಮಚಂದ್ರಾಪುರ ಮಠದಲ್ಲಿ ನಡೆದ ಕೃಷ್ಣಾರ್ಪಣಂ ಕಾರ್ಯಕ್ರಮದಲ್ಲಿ ಜಶೋದಾ ಬೆನ್ ಅವರು ಪಾಲ್ಗೊಂಡಿದ್ದಾರೆ. ರಾಘವೇಶ್ವರ...
BREAKING : ಕಾವೇರಿನದಿಯಲ್ಲಿ ಮುಳುಗಿ ವಿದ್ಯಾರ್ಥಿಗಳ ದುರ್ಮರಣ
ಮಡಿಕೇರಿ : ಕಾವೇರಿ ನದಿಯಲ್ಲಿ ಮುಳುಗಿ ವಿದ್ಯಾರ್ಥಿಗಳಿಬ್ಬರು ಸಾವನ್ನಪ್ಪಿರೊ ಘಟನೆ ಕೊಡಗು ಜಿಲ್ಲೆ ಸೋಮವಾರ ಪೇಟೆ ತಾಲೂಕಿನ ದುಬಾರೆಯಲ್ಲಿ ನಡೆದಿದೆ. ಶ್ರೇಯಸ್ (14 ವರ್ಷ), ಲೆನಿನ್ (15 ವರ್ಷ) ಮೃತ ದುರ್ದೈವಿಗಳು.ಇಬ್ಬರೂ...
ಬಾಹುಬಲಿಗೂ ತಟ್ಟಿದ ಕೊರೊನಾ ಭೀತಿ !
ಹೈದ್ರಾಬಾದ್ : ವಿಶ್ವವನ್ನೇ ನಡುಗಿಸುತ್ತಿರೋ ಕೊರೊನಾ ವೈರಸ್ ಭೀತಿ ಇದೀಗ ಬಾಹುಬಲಿಗೂ ತಟ್ಟಿದೆ. ಬಾಹುಬಲಿ ನಟ ಪ್ರಭಾಸ್ ಜಾನ್ ಚಿತ್ರದ ಶೂಟಿಂಗ್ ನಲ್ಲಿ ಬ್ಯುಸಿಯಾಗಿದ್ದಾರೆ.ಕೊರೊನಾ ಭೀತಿಯಿಂದ ಸ್ಯಾಂಡಲ್ ವುಡ್ ನ ದರ್ಶನ್...
ದ್ವಿತೀಯ ಪಿಯುಸಿ ಪರೀಕ್ಷಾ ಪ್ರಶ್ನೆ ಪತ್ರಿಕೆ ಲೀಕ್ ! ಪಿಯುಸಿ ವಿದ್ಯಾರ್ಥಿಗಳಿಗೆ ಶುರುವಾಗಿದೆ ಆತಂಕ
ವಿಜಯಪುರ : ರಾಜ್ಯದಾದ್ಯಂತ ದ್ವಿತೀಯ ಪಿಯುಸಿ ಪರೀಕ್ಷೆಗಳು ಇಂದಿನಿಂದ ಆರಂಭವಾಗಿದೆ. ಮೊದಲ ದಿನ ಪಿಯುಸಿ ಸೈನ್ಸ್ ವಿದ್ಯಾರ್ಥಿಗಳು ಭೌತಶಾಸ್ತ್ರ ಪರೀಕ್ಷೆ ಬರೆದಿದ್ದಾರೆ. ಆದರೆ ಭೌತಶಾಸ್ತ್ರ ಪ್ರಶ್ನೆ ಪತ್ರಿಕೆ ಲೀಕ್ ಆಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ...
ಫ್ಯಾಂಟಮ್ ಗೆ ಶ್ರದ್ಧಾ ಶ್ರೀನಾಥ್ ನಾಯಕಿ
ಇತ್ತೀಚಿಗೆ ಸಾಕಷ್ಟು ಸದ್ದು ಮಾಡ್ತಿರೋ ವಿಷಯ ಫ್ಯಾಂಟಮ್… ಫ್ಯಾಂಟಮ್… ಫ್ಯಾಂಟಮ್… ಹೌದು, ಚಂದನವನದಲ್ಲಿ ಸಾಕಷ್ಟು ಸದ್ದು ಮಾಡ್ತಿರೋ ಫ್ಯಾಂಟಮ್ ಸಿನಿಮಾ.ಕಿಚ್ಚ ಸುದೀಪ್ ಚಿತ್ರದಲ್ಲಿ ತನ್ನ ಕ್ಯಾರೆಕ್ಟರ್ ಹೆಸರು ಮತ್ತು ಲುಕ್...
ಧರ್ಮಸ್ಥಳ ಮಂಜುನಾಥ ಸ್ವಾಮಿ ದರ್ಶನ ಸಮಯದಲ್ಲಿ ಬದಲಾವಣೆ
ಧರ್ಮಸ್ಥಳ : ರಾಜ್ಯದ ಪ್ರಮುಖ ಪುಣ್ಯಕ್ಷೇತ್ರಗಳಲ್ಲೊಂದಾಗಿರೋ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿಯಲ್ಲಿರುವ ಧರ್ಮಸ್ಥಳದ ಶ್ರೀಮಂಜುನಾಥ ಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡುವ ಭಕ್ತರದ ಸಂಖ್ಯೆ ದಿನೇ ದಿನೇ ಹೆಚ್ಚಳವಾಗುತ್ತಿದೆ. ಈ ಹಿನ್ನೆಲೆಯಲ್ಲಿ ಭಕ್ತರ ಅನುಕೂಲಕ್ಕೆ...
ಎಚ್1ಎನ್1 ಆಟೋ ಚಾಲಕ ಬಲಿ ! ಕಣ್ಮುಚ್ಚಿ ಕುಳಿತಿದೆ ದ.ಕ. ಜಿಲ್ಲಾ ಆರೋಗ್ಯ ಇಲಾಖೆ
ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಎಚ್1ಎನ್1 ಮಹಾಮಾರಿ ತನ್ನ ಅಟ್ಟಹಾಸ ಮೆರೆದಿದೆ. ಕಡಬ ತಾಲೂಕಿನ ಕಲ್ಪುರೆ ನಿವಾಸಿ ಆಟೋ ಚಾಲಕ ಕುಶಾನಪ್ಪ ಗೌಡ ಶಂಕಿತ ಎಚ್1ಎನ್1 ಗೆ ಬಲಿಯಾಗಿದ್ದಾರೆ.ಕಳೆದ 20 ವರ್ಷಗಳಿಂದಲೂ...
ನಿತ್ಯಭವಿಷ್ಯ : 04-03-2020
ಮೇಷರಾಶಿನೌಕರರಿಗೆ ಬಡ್ತಿ. ಬಹುದಿನಗಳ ಆಶೋತ್ತರ ಈಡೇರಲಿದೆ. ಹಣಕಾಸಿನ ಸ್ಥಿತಿ ಉತ್ತಮ. ವೃತ್ತಿ ರಂಗದಲ್ಲಿ ಮುನ್ನಡೆಗೆ ಅವಕಾಶ, ಕೆಲಸದ ವೇಳೆ ಸಹೋದ್ಯೋಗಿಗಳ ಸಹಕಾರ. ಮಾನಸಿಕ ನೆಮ್ಮದಿಗಾಗಿ ದೂರ ಪ್ರಯಾಣ. ವಿವಾಹ ಸಮಸ್ಯೆ ಬಗೆಹರಿಯುತ್ತದೆ. ಭೂ...
- Advertisment -