ಮಂಗಳವಾರ, ಜೂನ್ 17, 2025

Monthly Archives: ಮೇ, 2020

ಗ್ರೀನ್ ಝೋನ್ ಉಡುಪಿಗೆ ಬರಲಿದ್ದಾರೆ 20,000 ಮಂದಿ : ಶುರುವಾಯ್ತು ಕೊರೊನಾತಂಕ, ಕ್ವಾರಂಟೈನ್ ಕಡ್ಡಾಯ !

ಉಡುಪಿ : ಕೊರೊನಾ ವೈರಸ್ ಸೋಂಕಿನಿಂದ ತತ್ತರಿಸಿದ್ದ ಉಡುಪಿ ಕೊರೊನಾ ಮುಕ್ತವಾಗಿದೆ. ಮಾತ್ರವಲ್ಲ ಗ್ರೀನ್ ಝೋನ್ ವ್ಯಾಪ್ತಿಗೂ ಒಳಪಟ್ಟಿದೆ. ಆದ್ರೀಗ ಗ್ರೀನ್ ಝೋನ್ ನಲ್ಲಿರುವ ಉಡುಪಿಗೆ ವಿದೇಶ ಹಾಗೂ ಹೊರ ರಾಜ್ಯಗಳಿಂದ ಬರೋಬ್ಬರಿ...

ಟ್ರಾಫಿಕ್ ಪೊಲೀಸ್ರಿಲ್ಲಾ ಅಂತಾ ಓವರ್ ಸ್ಪೀಡ್ ಆಗಿ ಡ್ರೈವ್ ಮಾಡಿದ್ರೆ ನಿಮ್ಮ ಮನೆ ಬಾಗಿಲಿಗೆ ನೋಟಿಸ್ ಬರುತ್ತೆ ಹುಷಾರ್..!

ಬೆಂಗಳೂರು : ಕೋವಿಡ್ -19 ವೈರಸ್ ಸೋಂಕಿನಿಂದ ದೇಶದಾದ್ಯಂತ ಲಾಕ್ ಡೌನ್ ಆಗಿತ್ತು. ಆದ್ರೀಗ ಲಾಕ್ ಡೌನ್ ಮುಗಿತಾ ಇದ್ದಂತೆ ಸಾವಿರಾರು ವಾಹನಗಳು ರಸ್ತೆಗೆ ಇಳಿಯುತ್ತಿವೆ. ರಸ್ತೆಯಲ್ಲಿ ಟ್ರಾಫಿಕ್ ಪೊಲೀಸರು ಇಲ್ಲಾ ಅಂತಾ...

ಕರ್ನಾಟಕದ ಪಾಲಿಗೆ ಕರಾಳ ಶನಿವಾರ : ಒಂದೇ ದಿನ 36 ಮಂದಿಗೆ ಕೊರೊನಾ, ಸೋಂಕಿತರ ಸಂಖ್ಯೆ 789ಕ್ಕೆ ಏರಿಕೆ

ಬೆಂಗಳೂರು : ನಿಜಕ್ಕೂ ಕರ್ನಾಟಕದ ಪಾಲಿಗೆ ಇಂದು ಕರಾಳ ಶನಿವಾರ. ಒಂದು ಒಂದೇ ದಿನ ರಾಜ್ಯದಲ್ಲಿ ಬರೋಬ್ಬರಿ 36 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಈ ಮೂಲಕ ರಾಜ್ಯದಲ್ಲಿ ಕೊರೊನಾ ಪೀಡಿತರ ಸಂಖ್ಯೆ...

ಬಂಟ್ವಾಳದಲ್ಲಿ ಒಂದೇ ಕುಟುಂಬದ ಮೂವರಿಗೆ ಸೋಂಕು : ಕೊರೊನಾ ಕೂಪವಾಯ್ತು ಫಸ್ಟ್ ನ್ಯೂರೋ ಆಸ್ಪತ್ರೆ

ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೊರೊನಾ ಅಟ್ಟಹಾಸ ಮುಂದುವರಿದಿದೆ. ಮಂಗಳೂರಿನ ಫಸ್ಟ್ ನ್ಯೂರೋ ಆಸ್ಪತ್ರೆಯ ಸಂಪರ್ಕದಿಂದ ಇದೀಗ ಒಂದೇ ಕುಟುಂಬದ ಮೂವರಿಗೆ ಕೊರೊನಾ ಸೋಂಕು ಕಾಣಿಸಿಕೊಂಡಿದೆ. ಬಂಟ್ವಾಳದ ಕಸಬಾದಲ್ಲಿ ಕೊರೊನಾ ಸೋಂಕಿನಿಂದ ಮೃತಪಟ್ಟಿದ್ದ...

ಸೆಕ್ಸ್ ಗೆ ಒತ್ತಾಯಿಸಿ ಪತ್ನಿಯರಿಗೆ ಟಾರ್ಚರ್ : ವನಿತಾ ಸಹಾಯವಾಣಿ ಗೆ ದಾಖಲಾಯ್ತು 193 ಪ್ರಕರಣ !

ಬೆಂಗಳೂರು : ಕೊರೊನಾ ವೈರಸ್ ಸೋಂಕಿನ ಉದ್ಬವಿಸಿದ ಸಮಸ್ಯೆಗಳು ಅಷ್ಟಿಷ್ಟಲ್ಲಾ. ಲಾಕ್ ಡೌನ್ ನಿಂದಾಗಿ ಮನೆಯೊಳಗೆ ಜನರೆಲ್ಲಾ ಬಂಧಿಯಾಗಿದ್ದಾರೆ. ಆದ್ರೀಗ ಕೊರೊನಾ ಸಾಂಸಾರಿಕ ಕಲಹಕ್ಕೂ ಕಾರಣವಾಗಿದ್ದು, ಪತಿ ಸೆಕ್ಸ್ ಗಾಗಿ ಟಾರ್ಚರ್ ಕೊಡ್ತಿದ್ದಾರೆ...

ನಿತ್ಯವೂ 2 ಲಕ್ಷ ಮಂದಿಗೆ ಕೊರೊನಾ, 3000 ಮಂದಿ ಸಾವು : ಅಮೇರಿಕಾ ತಜ್ಞರ ಆಂತರಿಕ ವರದಿಗೆ ಬೆಚ್ಚಿಬಿದ್ದ ಡೋನಾಲ್ಡ್ ಟ್ರಂಪ್ !

ನ್ಯೂಯಾರ್ಕ್ : ಡೆಡ್ಲಿ ಮಹಾಮಾರಿ ದೊಡ್ಡಣ್ಣ ಅಮೇರಿಕಾವನ್ನು ಬೆಚ್ಚಿ ಬೀಳಿಸಿದೆ. ಲಕ್ಷಾಂತರ ಮಂದಿ ಕೊರೊನಾ ಸೋಂಕಿಗೆ ತುತ್ತಾಗಿದ್ರೆ, ಸಾವಿರಾರು ಮಂದಿಯನ್ನು ಕೊರೊನಾ ಬಲಿ ಪಡೆದಿದೆ. ಆದ್ರೀಗ ಅಮೇರಿಕಾ ತಜ್ಞರು ನಡೆಸಿರೋ ಸಮೀಕ್ಷೆ ಅಮೇರಿಕಾ...

ನಿತ್ಯಭವಿಷ್ಯ : 09-05-2020

ಮೇಷರಾಶಿಸಾಲಬಾಧೆ ಮುಕ್ತಿಗಾಗಿ ಅವಕಾಶ, ನೆಮ್ಮದಿಯ ವಾತಾವರಣ, ಸಾಂಸಾರಿಕ ಅಡೆತಡೆಗಳು ಭಿನ್ನಾಭಿಪ್ರಾಯ ಕಂಡುಬರುತ್ತದೆ. ಹಿರಿಯರ ಆರೋಗ್ಯದ ಬಗ್ಗೆ ಗಮನಹರಿಸಬೇಕು. ಅಗ್ನಿಭಯದ ಭೀತಿ ತಂದೀತು. ದಿನಾಂತ್ಯ ಕಿರುಸಂಚಾರವಿದೆ. ವಾಹನದಿಂದ ಪೆಟ್ಟಾಗುವ ಸಾಧ್ಯತೆ, ಶತ್ರುಗಳಿಂದ ಕುತಂತ್ರ, ಬಂಧು-ಮಿತ್ರರು...

ಪ್ರೇಮಿಯ ಜೊತೆ ಸೇರಿ ಗಂಡನನ್ನೇ ಕೊಂದಳು : ಕೊನೆಗೆ ‘ಕೊರೋನಾ ಸಾವಿನ ಕಥೆ’ ಕಟ್ಟಿದ ಮಹಿಳೆ !

ನವದೆಹಲಿ : ದೇಶದಾದ್ಯಂತ ಲಾಕ್ ಡೌನ್ ಆದೇಶ ಜಾರಿಯಲ್ಲಿ. ಕೊರೊನಾ ವೈರಸ್ ಸೋಂಕನ್ನೇ ಬಂಡವಾಳವನ್ನಾಗಿಸಿಕೊಂಡ ಮಹಿಳೆಯೊಬ್ಬಳು ತನ್ನ ಗಂಡನನ್ನು ಸ್ನೇಹಿತನ ನೆರವಿನಿಂದ ಹತ್ಯೆ ಮಾಡಿದ್ದಾಳೆ. ನಂತರ ತನ್ನ ಗಂಡ ಕೊರೋನಾ ವೈರಸ್ ಸೋಂಕಿನಿಂದ...

ಡಿಕೆಶಿ ಪದೇ ಪದೇ ಸಾಮಾಜಿಕ ಜಾಲತಾಣ ಸಭೆ ನಡೆಸುತ್ತಿರೋದ್ರ ಹಿಂದಿನ ಮರ್ಮವೇನು : ಬಿಜೆಪಿ ವಿರುದ್ದ ಯಶಸ್ವಿಯಾಗುತ್ತಾರಾ ಟ್ರಬಲ್ ಶೂಟರ್ ?

ಬೆಂಗಳೂರು : ರಾಜಕೀಯ ಪಕ್ಷಗಳು ಸೋಶಿಯಲ್ ಮೀಡಿಯಾಗಳತ್ತ ವಾಲುತ್ತಿರೋದು ಹೊಸತೇನಲ್ಲಾ. ಕಾಂಗ್ರೆಸ್ ರಾಜ್ಯಾಧ್ಯಕ್ಷರಾಗಿ ಅಧಿಕಾರವಹಿಸಿಕೊಂಡ ಟ್ರಬಲ್ ಶೂಟರ್ ಡಿ.ಕೆ.ಶಿವಕುಮಾರ್ ಕೂಡ ಕಾಂಗ್ರೆಸ್ ಸಾಮಾಜಿಕ ಜಾಲತಾಣ ಘಟಕಕ್ಕೆ ಇನ್ನಿಲ್ಲದ ಒತ್ತು ನೀಡಿದ್ದಾರೆ. ಆದ್ರೆ ಘಟಕಕ್ಕೆ...

ಮದ್ಯ ಮಾರಾಟದ ಬದಲು ಹೋಮ್ ಡೆಲಿವರಿ ಮಾಡಿ : ರಾಜ್ಯ ಸರಕಾರಗಳಿಗೆ ಸುಪ್ರೀಂ ಕೋರ್ಟ್ ಸಲಹೆ

ನವದೆಹಲಿ : ದೇಶದಾದ್ಯಂತ ಕೊರೊನಾ ಅಬ್ಬರ ಜೋರಾಗಿದೆ. ಕೇಂದ್ರ ಸರಕಾರ ದೇಶದಾದ್ಯಂತ ಮದ್ಯದಂಗಡಿಗಳನ್ನು ತೆರೆಯಲು ಅನುಮತಿ ನೀಡಿದೆ. ಮದ್ಯ ಮಾರಾಟ ಮಾಡಲು ಅಂಗಡಿಗಳನ್ನು ತೆರೆಯುವ ಬದಲು ಹೋಮ್ ಡೆಲಿವರಿ ಮಾಡಲು ಕುರಿತು ರಾಜ್ಯ...
- Advertisment -

Most Read