Monthly Archives: ಮೇ, 2020
ಮೀನುಗಾರ ಮಹಿಳೆಯರಿಗೆ ನಾಡೋಜಾ ಜಿ.ಶಂಕರ್ ನೆರವು: 2,600 ಫಿಶ್ ಕಟ್ಟಿಂಗ್ ಮಹಿಳೆಯರಿಗೆ ಆಹಾರದ ಕಿಟ್ ವಿತರಣೆಗೆ ಸಚಿವರಿಂದ ಚಾಲನೆ
ಉಡುಪಿ : ಲಾಕ್ ಡೌನ್ ನಿಂದಾಗಿ ಕೆಲಸವಿಲ್ಲದೇ ಸಂಕಷ್ಟಕ್ಕೆ ಸಿಲುಕಿರುವ ಫಿಶ್ ಕಟ್ಟಿಂಗ್ ಮಹಿಳೆಯರಿಗೆ ನಾಡೋಜಾ ಡಾ.ಜಿ.ಶಂಕರ್ ನೆರವಾಗಿದ್ದಾರೆ.ಉಡುಪಿ ಜಿಲ್ಲೆಯ ಕುಂದಾಪುರದ ಕೋಡಿಯಿಂದ ಹೆಜಮಾಡಿಯವರೆಗಿನ ಫಿಶ್ ಕಟ್ಟಿಂಗ್ ಶೆಡ್ ಗಳಲ್ಲಿ ಕೆಲಸ...
ಯುಎಇಯಿಂದ ತಾಯ್ನಾಡಿಗೆ ಮರಳಲು 32,000 ಭಾರತೀಯರ ನೋಂದಣಿ !
ದುಬೈ : ಕೊರೊನಾ ಸೋಂಕಿನ ಹಿನ್ನೆಲೆಯಲ್ಲಿ ವಿದೇಶದಲ್ಲಿ ನೆಲೆಸಿರುವ ಭಾರತೀಯರನ್ನು ದೇಶಕ್ಕೆ ಕರೆತರಲು ಕೇಂದ್ರ ಸರಕಾರ ಮುಂದಾಗಿದೆ. ಈ ಬೆನ್ನಲ್ಲೇ ಗಲ್ಪ್ ರಾಷ್ಟ್ರಗಳಲ್ಲಿ ವಲಸಿಗರ ಮರು ನೋಂದಣಿ ಅಭಿಯಾನ ಆರಂಭವಾಗಿದ್ದು, ಸುಮಾರು 32,000...
ರಾಜ್ಯದಲ್ಲಿಂದು ಒಂದೇ ದಿನ 9 ಮಂದಿಗೆ ಕೊರೊನಾ ಸೋಂಕು
ಬೆಂಗಳೂರು : ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿದೆ. ಇಂದು ಒಂದೇ ದಿನ 9 ಮಂದಿಗೆ ಕೊರೊನಾ ಸೋಂಕು ಇರುವುದು ದೃಢಪಟ್ಟಿದೆ. ಈ ಮೂಲಕ ಕೊರೊನಾ ಪೀಡಿತರ ಸಂಖ್ಯೆ 598ಕ್ಕೆ...
ಬಡ ಕೂಲಿಕಾರ್ಮಿಕರ ಪ್ರಯಾಣಕ್ಕೆ ದುಪ್ಪಟ್ಟು ಬೆಲೆ : NRIಗಳಿಗೆ ಉಚಿತ ಪ್ರಯಾಣ, KSRTC ವಿರುದ್ದ ಬಾರೀ ಆಕ್ರೋಶ
ಬೆಂಗಳೂರು : ಕೊರೊನಾ ಲಾಕ್ ಡೌನ್ ನಿಂದಾಗಿ ಹಲವು ಜಿಲ್ಲೆಗಳಲ್ಲಿ ಬಂಧಿಯಾಗಿರುವ ಕಾರ್ಮಿಕರಿಗೆ ತಮ್ಮ ಊರಿಗಳಿಗೆ ತೆರಳಲು ಕೇಂದ್ರ ಸರಕಾರ ಅವಕಾಶವನ್ನು ಕಲ್ಪಿಸಿದೆ. ಕಾರ್ಮಿಕರು ತಮ್ಮ ಊರುಗಳಿಗೆ ತೆರಳಲು ಬಸ್ಸಿನ ವ್ಯವಸ್ಥೆಯನ್ನು ಕಲ್ಪಿಸುವಂತೆ...
ಮದ್ಯಪ್ರಿಯರಿಗೆ ಬಿಗ್ ಶಾಕ್ : ಬಾರ್ ಓಪನ್ ಆದ್ರೂ ಸಿಗಲ್ಲ ಮದ್ಯ !
ಬೆಂಗಳೂರು : ಲಾಕ್ ಡೌನ್ ಹಿನ್ನೆಲೆಯಲ್ಲಿ ಕಳೆದೊಂದು ತಿಂಗಳಿನಿಂದಲೂ ಮದ್ಯ ಮಾರಾಟ ಸಂಪೂರ್ಣ ಬಂದ್ ಆಗಿತ್ತು. ಲಾಕ್ ಡೌನ್ ವಿಸ್ತರಣೆಯ ನಡುವಲ್ಲೇ ಕೇಂದ್ರ ಸರಕಾರ ಮದ್ಯ ಮಾರಾಟಕ್ಕೆ ಅವಕಾಶ ನೀಡಿದೆ. ಆದ್ರೀಗ ಬಾರ್...
ನಿತ್ಯಭವಿಷ್ಯ : 02-05-2020
ಮೇಷರಾಶಿಲಾಭದಾಯಕ ರಾಹು ಅನುಕೂಲ ಫಲವನ್ನು ನೀಡಲಿದ್ದಾನೆ. ದೂರ ಸಂಚಾರದಿಂದ ಕಾರ್ಯಸಿದ್ಧಿಯಾಗಲಿದೆ. ಹಮ್ಮಿಕೊಂಡ ಕಾರ್ಯಗಳು ಸುಲಲಿತವಾಗಿ ನಡೆಯುತ್ತವೆ. ಹಣದ ಉಳಿತಾಯದ ಬಗ್ಗೆ ಚರ್ಚೆ, ಬಂಧುಮಿತ್ರರಿಂದ ಕಾರ್ಯಸಾಧನೆಗೆ ಒತ್ತಡವಿರುತ್ತದೆ.ವೃಷಭರಾಶಿಕೆಲಸ ಕಾರ್ಯಗಳಲ್ಲಿ ತಾಳ್ಮೆ ಇಟ್ಟುಕೊಳ್ಳುವುದು ಒಳಿತು. ಆರ್ಥಿಕವಾಗಿ...
ಮದ್ಯಪ್ರಿಯರಿಗೆ ಗುಡ್ ನ್ಯೂಸ್ ಕೊಟ್ಟ ಕೇಂದ್ರ ಸರಕಾರ : ಮೇ 4ರಿಂದಲೇ ಮದ್ಯ ಮಾರಾಟಕ್ಕೆ ಅನುಮತಿ
ನವದೆಹಲಿ : ಕೇಂದ್ರ ಸರಕಾರ ದೇಶದಾದ್ಯಂತ ಮೇ 17ರ ವರೆಗೆ ಲಾಕ್ ಡೌನ್ 3.0 ಜಾರಿ ಮಾಡಿದೆ. ಆದರೆ ಗ್ರೀಜ್ ಝೋನ್ ಜಿಲ್ಲೆಗಳಲ್ಲಿ ಮದ್ಯಮಾರಾಟಕ್ಕೆ ಅನುಮತಿಯನ್ನು ನೀಡಿದ್ದು, ಮದ್ಯಪ್ರಿಯರು ಪುಲ್ ಖುಷ್ ಆಗಿದ್ದಾರೆ.ಮೇ3...
ಮೇ 17ರ ವರೆಗೆ ದೇಶದಾದ್ಯಂತ ಲಾಕ್ ಡೌನ್ ಮುಂದುವರಿಕೆ : ಕೇಂದ್ರ ಗೃಹ ಸಚಿವಾಲಯದಿಂದ ಮಹತ್ವದ ಘೋಷಣೆ
ನವದೆಹಲಿ : ದೇಶದಾದ್ಯಂತ ಕೊರೊನಾ ಮಹಾಮಾರಿ ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಲಾಕ್ ಡೌನ್ ಆದೇಶವನ್ನು ಮೇ 17ರ ವರೆಗೆ ಮುಂದುವರಿಸಲಾಗಿದೆ. ಈ ಕುರಿತು ಕೇಂದ್ರ ಗೃಹ ಸಚಿವಾಲಯದ ಮಹತ್ವ ಘೋಷಣೆಯನ್ನು ಮಾಡಿದೆ. ಲಾಕ್...
ಬೆಂಗಳೂರಿಗೆ ಗುಡ್ ಫ್ರೈಡೆ : ರಾಜ್ಯದಲ್ಲಿ 24 ಮಂದಿಗೆ ಕೊರೊನಾ ಸೋಂಕು
ಬೆಂಗಳೂರು : ರಾಜ್ಯದಲ್ಲಿ ಕೊರೊನಾ ಮಹಾಮಾರಿ ಅಬ್ಬರಿಸುತ್ತಿದೆ. ಕೊರೊನಾ ನಿಯಂತ್ರಣದಲ್ಲಿದ್ದ ಜಿಲ್ಲೆಗಳಲ್ಲೇ ಕೊರೊನಾ ಸೋಂಕು ಹೆಚ್ಚಾಗಿದೆ. ದಾವಣಗೆರೆ, ಮಂಡ್ಯದಲ್ಲಿ ಕೊರೊನಾ ಪೀಡಿತರ ಸಂಖ್ಯೆ ಒಮ್ಮಿಂದೊಮ್ಮೆಲೆ ಏರಿಕೆಯಾಗಿದೆ. ಆದರೆ ಸಿಲಿಕಾನ್ ಸಿಟಿಯ ಪಾಲಿಗೆ ಇಂದು...
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮತ್ತೆ ಇಬ್ಬರಿಗೆ ಸೋಂಕು : ಕೊರೊನಾ ಹಾಟ್ ಸ್ಪಾಟ್ ಆಯ್ತು ಬಂಟ್ವಾಳ
ಮಂಗಳೂರು : ಕೊರೊನಾ ವೈರಸ್ ಸೋಂಕು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವ್ಯಾಪಕವಾಗಿ ಹರಡುತ್ತಿದೆ. ನಿನ್ನೆಯಷ್ಟೇ ವೃದ್ದ ಮಹಿಳೆಯೋರ್ವರು ಕೊರೊನಾಕ್ಕೆ ಬಲಿಯಾಗುತ್ತಲೇ ಇಂದು ಬಂಟ್ವಾಳ ಹಾಗೂ ಬೋಳೂರಿನ ಇಬ್ಬರು ವೃದ್ದರಿಗೆ ಕೊರೊನಾ ಸೋಂಕಿರುವುದು ದೃಢಪಟ್ಟಿದೆ.ದಕ್ಷಿಣ...
- Advertisment -