Monthly Archives: ಜುಲೈ, 2020
ಸ್ವ್ಯಾಬ್ ಟೆಸ್ಟ್ ಕೊಟ್ಟವರಿಗೆ ಕ್ವಾರಂಟೈನ್ ಕಡ್ಡಾಯ : ಜಾರಿಯಾಯ್ತು ರಾಜ್ಯ ಸರ್ಕಾರದ ಹೊಸ ಆದೇಶ
ಬೆಂಗಳೂರು : ಕೊರೊನಾ ಸೋಂಕಿನ ಶಂಕೆ ಕಾರಣದಿಂದ ಗಂಟಲು ದ್ರವ ಪರೀಕ್ಷೆಯನ್ನು ಪರೀಕ್ಷೆಗೆ ಕೊಟ್ಟ ವ್ಯಕ್ತಿ ಐಸೋಲೇಷನ್ ಅಥವಾ ಮನೆಯಲ್ಲೇ ಕ್ವಾರಂಟೈನಲ್ಲಿರಬೇಕು ಎಂದು ಆರೋಗ್ಯ ಇಲಾಖೆ ಹೊಸ ಆದೇಶವನ್ನು ನೀಡಿದೆ.ಸೋಂಕು ಹರಡುವುದನ್ನು ತಪ್ಪಿಸುವ...
ಶಾಲಾರಂಭಿಸಿದ ವಾರದಲ್ಲೇ ದೇಶಾದ್ಯಂತ ಬಂದ್ ಆಯ್ತು ಶಾಲಾ- ಕಾಲೇಜು : ಶ್ರೀಲಂಕಾದಲ್ಲಿ ಮತ್ತೆ ಕಟ್ಟೆಚ್ಚರ
ಕೊಲಂಬೊ : ಕೊರೊನಾ ಹೆಮ್ಮಾರಿ ವಿಶ್ವದಾದ್ಯಂತ ಕೇಕೆ ಹಾಕುತ್ತಿದೆ. ಈ ಹಿನ್ನೆಲೆಯಲ್ಲಿ ಲಾಕ್ ಡೌನ್ ಜಾರಿಗೊಳಿಸುವ ಅಧಿಕಾರವನ್ನು ಕೇಂದ್ರ ಸರಕಾರ ರಾಜ್ಯಗಳಿಗೆ ನೀಡಿದೆ. ಈ ನಿಟ್ಟಿನಲ್ಲಿ ಹಲವು ರಾಜ್ಯಗಳು ಕೊರೊನಾ ವೈರಸ್ ಸೋಂಕಿನ...
ನಿತ್ಯಭವಿಷ್ಯ : 14-07-2020
ಮೇಷರಾಶಿಭೂ ಸಂಬಂಧದ ವ್ಯವಹಾರಗಳು ಲಾಭಕರವಾಗಲಿವೆ. ಉದ್ಯೋಗ, ವ್ಯವಹಾರಗಳಲ್ಲಿ ಕೆಲವೊಂದು ಅನುಕೂಲವಾಗಲಿದೆ. ಸಾರ್ವಜನಿಕ ರಂಗದಲ್ಲಿ ನಿಮ್ಮ ಸೇವೆ ಹಾಗೂ ಗುಣಗಳು ಗುರುತಿಸಲ್ಪಡುತ್ತವೆ. ಯಾರನ್ನೂ ಹೆಚ್ಚು ನಂಬಬೇಡಿ, ಪರಿಶ್ರಮಕ್ಕೆ ತಕ್ಕ ಫಲ, ಮನಸ್ಸಿನಲ್ಲಿ ಭಯ ಭೀತಿ,...
ಲಾಕ್ ಡೌನ್ ಮಾರ್ಗಸೂಚಿ ಪ್ರಕಟ : ಏನಿರುತ್ತೆ ? ಏನಿರಲ್ಲ ?
ಬೆಂಗಳೂರು : ರಾಜ್ಯದಲ್ಲಿ ಕೊರೊನಾ ವೈರಸ್ ಸೋಂಕಿನ ಹಿನ್ನೆಲೆಯಲ್ಲಿ ಒಂದು ವಾರಗಳ ಕಾಲ ಲಾಕ್ ಡೌನ ಆದೇಶವನ್ನು ಜಾರಿ ಮಾಡಲಾಗಿದ್ದು, ಸರಕಾರ ಮಾರ್ಗಸೂಚಿಯನ್ನು ಪ್ರಕಟಿಸಿಸಿದೆ. ಜುಲೈ 14ರ ರಾತ್ರಿ 8 ಗಂಟೆಯಿಂದಲೇ ಲಾಕ್...
ಕೇರಳ ಸಿಎಂ ಗೆ ಆಪತ್ತು ತಂದ ಸ್ವಪ್ನ ಸುಂದರಿ : ಅವಿಶ್ವಾಸ ಗೊತ್ತುವಳಿಗೆ ಮುಂದಾದ ಯುಡಿಎಫ್
ತಿರುವನಂತಪುರ : ದೇಶದಲ್ಲಿಯೇ ಸಂಚಲನ ಮೂಡಿಸಿದ್ದ ಕೇರಳದ ಚಿನ್ನದ ಕಳ್ಳಸಾಗಣೆ ಕೇಸ್ ದಿನೇ ದಿನೇ ಹೊಸ ತಿರುವುಗಳನ್ನು ಪಡೆದುಕೊಳ್ಳುತ್ತಿದೆ. ಚಿನ್ನ ಕಳ್ಳ ಸಾಗಾಣಿಕೆ ಪ್ರಕರಣ ಇದೀಗ ಕೇರಳ ಸಿಎಂ ಕುರ್ಚಿಗೆ ಕುತ್ತು ತಂದಿದೆ....
ಉಡುಪಿಯಲ್ಲಿ ಸೀಲ್ ಡೌನ್ ಅಥವಾ ಲಾಕ್ ಡೌನ್ : ಡಿಸಿ ಜಗದೀಶ್
ಉಡುಪಿ : ಕೊರೊನಾ ವೈರಸ್ ಸೋಂಕು ತೀವ್ರವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಉಡುಪಿ ಜಿಲ್ಲೆಯಲ್ಲಿ ಲಾಕ್ ಡೌನ್ ಮಾಡಬೇಕೆ ಇಲ್ಲಾ ಸೀಲ್ ಡೌನ್ ಆದೇಶ ಜಾರಿ ಮಾಡಬೇಕೆ ಅನ್ನುವ ಕುರಿತು ನಾಳೆ ನಡೆಯಲಿರುವ ಜನಪ್ರತಿನಿಧಿಗಳ...
ಸಚಿವರು, ಅಧಿಕಾರಿಗಳ ವಿರುದ್ದ ಗುಡುಗಿದ ಯಡಿಯೂರಪ್ಪ : ನನ್ನ ಆದೇಶ ಚಾಚೂ ತಪ್ಪದೇ ಪಾಲನೆ ಆಗಲೇ ಬೇಕು
ಬೆಂಗಳೂರು : ಸಿಎಂ ಯಡಿಯೂರಪ್ಪ ಗರಂ ಆಗಿದ್ದಾರೆ. ಸಚಿವರು ಹಾಗೂ ಅಧಿಕಾರಿಗಳನ್ನು ತರಾಟಗೆ ತೆಗೆದುಕೊಂಡಿದ್ದಾರೆ. ನಾನು ಮುಖ್ಯಮಂತ್ರಿಯಾಗಿ ಯಾವ ಆದೇಶವನ್ನು ಹೊರಡಿಸುತ್ತೇನೋ, ನನ್ನ ಆದೇಶ ಚಾಚೂ ತಪ್ಪದೇ ಪಾಲನೆ ಆಗಲೇ ಬೇಕು. ರಾಜ್ಯದಲ್ಲಿ...
ಜುಲೈ 16ರಿಂದ ದ.ಕ. ಜಿಲ್ಲೆಯಲ್ಲಿ ಒಂದು ವಾರ ಲಾಕ್ ಡೌನ್
ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಜುಲೈ 16ರಿಂದ ಒಂದು ವಾರಗಳ ಕಾಲ ಲಾಕ್ ಡೌನ್ ಆದೇಶ ಜಾರಿ ಮಾಡಲಾಗುತ್ತದೆ. ಬುಧವಾರ ರಾತ್ರಿ 8 ಗಂಟೆಯಿಂದಲೇ ಲಾಕ್ ಡೌನ್ ಜಾರಿ ಮಾಡಲಾಗುತ್ತದೆ ಎಂದು...
ನಾಳೆ ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟ : ಸಚಿವ ಸುರೇಶ್ ಕುಮಾರ್
ಬೆಂಗಳೂರು : ದ್ವಿತೀಯ ಪಿಯುಸಿ ಫಲಿತಾಂಶ ನಾಳೆ ಪ್ರಕಟವಾಗಲಿದೆ. ಬೆಳಗ್ಗೆ 11.30ಕ್ಕೆ ಎಲ್ಲ ವಿದ್ಯಾರ್ಥಿಗಳ ಮೊಬೈಲ್ಗೆ ಎಸ್ಎಂಎಸ್ ಮುಖಾಂತರ ಫಲಿತಾಂಶ ರವಾನೆಯಾಗಲಿದೆ. ಮಧ್ಯಾಹ್ನ 12 ಗಂಟೆಯ ನಂತರ ಇಲಾಖೆಯ ಅಧಿಕೃತ ವೆಬ್ಸೈಟ್ನಲ್ಲಿ ರಿಸಲ್ಟ್...
ಪ್ರಥಮ ಪಿಯುಸಿ ಪೂರಕ ಪರೀಕ್ಷೆ ರದ್ದು : ಅನುತೀರ್ಣರಾದವರು ಪರೀಕ್ಷೆಯಿಲ್ಲದೇ ಪಾಸ್
ಬೆಂಗಳೂರು : ಪ್ರಥಮ ಪಿಯುಸಿ ಪರೀಕ್ಷೆಯಲ್ಲಿ ಅನುತೀರ್ಣರಾದವರನ್ನು ಪಾಸ್ ಮಾಡಲು ಶಿಕ್ಷಣ ಇಲಾಖೆ ಮಹತ್ವದ ನಿರ್ಣಯವನ್ನು ಕೈಗೊಂಡಿದೆ. ಕೊರೊನಾ ಸೋಂಕು ಹರಡುವ ಹಿನ್ನೆಲೆಯಲ್ಲಿ ಈ ನಿರ್ಧಾರಕ್ಕೆ ಬರಲಾಗಿದ್ದು, ಪ್ರಥಮ ಪಿಯುಸಿ ಪೂರಕ ಪರೀಕ್ಷೆಯನ್ನು...
- Advertisment -