ಗುರುವಾರ, ಮೇ 1, 2025

Monthly Archives: ಆಗಷ್ಟ್, 2020

ಆಸ್ಪತ್ರೆಯಲ್ಲೇ ಕೊರೊನಾ ಸೋಂಕಿತನನ್ನು ವಿವಾಹವಾದ ಯುವತಿ !

ಮದುವೆ ಅನ್ನೋದು ಸ್ವರ್ಗದಲ್ಲಿಯೇ ನಿಶ್ವಯವಾಗಿರುತ್ತೆ ಅನ್ನೋ ಮಾತಿದೆ. ಅದ್ರಲ್ಲೂ ಮದುವೆಯ ಖುಷಿಯನ್ನು ಸ್ಮರಣೀಯವಾಗಿಸಬೇಕು ಅನ್ನೋದು ಪ್ರತಿಯೊಬ್ಬರ ಕನಸು. ಆದರೆ ಜೀವನದಲ್ಲಿ ನಡೆಯೋ ಅನಿರೀಕ್ಷಿತ ಘಟನೆಗಳಿಮದಾಗಿ ವಿಚಿತ್ರ ಸನ್ನಿವೇಶ ಸೃಷ್ಟಿಯಾಗುತ್ತದೆ. ಅಂತೆಯೇ ಇಲ್ಲೊಂದು ಜೋಡಿ...

ಮತ್ತೆ ಏರಿಕೆಯಾಗುತ್ತಿದೆ ಚಿನ್ನದ ಬೆಲೆ, ಇಂದಿನ ದರವೆಷ್ಟು ಗೊತ್ತಾ ?

ಬೆಂಗಳೂರು : ಚಿನಿವಾರುಪೇಟೆಯಲ್ಲಿ ಕುಸಿತವನ್ನು ಕಂಡಿದ್ದ ಚಿನ್ನದ ಬೆಲೆ ಇದೀಗ ಮತ್ತೆ ಗಗನಕ್ಕೇರುತ್ತಿದೆ. ಕಳೆದೊಂದು ವಾರದಿಂದಲೂ ಚಿನ್ನದ ಬೆಲೆ ಇಳಿಕೆಯನ್ನು ಕಾಣುತ್ತಿರುವುದು ಗ್ರಾಹಕರಿ ಖುಷಿಕೊಟ್ಟಿತ್ತು. ಆದ್ರೀಗ ಚಿನ್ನದ ಬೆಲೆಯಲ್ಲಿ ಭಾರೀ ಏರಿಕೆಯಾಗುತ್ತೆ ಅನ್ನುವ...

ಅಕ್ಟೋಬರ್​ 4 ರಂದು ಶಿಕ್ಷಕರ ಅರ್ಹತಾ ಪರೀಕ್ಷೆ : ಸಚಿವ ಸುರೇಶ್ ಕುಮಾರ್

ಬೆಂಗಳೂರು : ಶಿಕ್ಷಕರ ಅರ್ಹತಾ ಪರೀಕ್ಷೆ (ಟಿಇಟಿ) ಅಕ್ಟೋಬರ್ 4ರಂದು ನಡೆಯಲಿದೆ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ತಿಳಿಸಿದ್ದಾರೆ.ಸಾವಿರಾರು ಮಂದಿ ಆಕಾಂಕ್ಷಿಗಳು ಈ ಬಾರಿ ಕೊರೊನಾ ವೈರಸ್...

ವಿಶೇಷ ವಿನ್ಯಾಸದಿಂದ ಗ್ರಾಹಕರನ್ನು ಸೆಳೆಯುತ್ತಿದೆ ಕಿಯಾ ಸೊನೆಟ್

ಕಿಯಾ ಸೊನೆಟ್ ಕಂಪ್ಯಾಕ್ಟ್ ಎಸ್ ಯುವಿ ಮಾದರಿಯ ಕಾರು ಅನಾವರಣಗೊಂಡಿದೆ. ವಿಶೇಷ ವಿನ್ಯಾಸ ಹಾಗೂ ಇಂಜಿನ್ ಆಯ್ಕೆಯನ್ನು ಹೊಂದಿರುವ ಸೊನೆಟ್ ಕಾರು ಪ್ರತಿಸ್ಪರ್ಧಿ ಕಾರುಗಳಿಗೆ ಭರ್ಜರಿ ಪೈಪೋಟಿ ನೀಡಲಿದ್ದು, ಶೀಘ್ರದಲ್ಲಿಯೇ ಮಾರುಕಟ್ಟೆಯಲ್ಲಿ ಲಭ್ಯವಾಗಲಿದೆ.ಸೊನೆಟ್...

ಹವಾ ಸೃಷ್ಟಿಸಿದೆ ಕ್ರೇಜಿಸ್ಟಾರ್ ಪುತ್ರನ ತ್ರಿವಿಕ್ರಮ ಟೀಸರ್

ಸ್ಯಾಂಡಲ್ ವುಡ್ ನ ಬಹು ನಿರೀಕ್ಷಿತ ಸಿನಿಮಾ ಕ್ರೇಜಿಸ್ಟಾರ್ ರವಿಚಂದ್ರನ್ ಪುತ್ರ ವಿಕ್ರಮ್ ಅಭಿನಯದ ತ್ರಿವಿಕ್ರಮ ಚಿತ್ರದ ಟೀಸರ್ ರಿಲೀಸ್ ಆಗಿದೆ.ಫಸ್ಟ್ ಲುಕ್ ಪೋಸ್ಟರ್ ಮೂಲಕವೇ ಸಖತ್ ಸೌಂಡ್ ಮಾಡ್ತಾ ಇರುವ...

ನಿತ್ಯಭವಿಷ್ಯ: 18-08-2020

ಮೇಷರಾಶಿನಂಬಿಕಸ್ಥರಿಂದ ಮೋಸ, ದಾಂಪತ್ಯದಲ್ಲಿ ಕಲಹ, ಮಾನಸಿಕ ವ್ಯಥೆ, ರೋಗಬಾಧೆ, ಕೃಷಿಕರಿಗೆ ಅಲ್ಪ ಲಾಭ, ಸ್ಥಳ ಬದಲಾವಣೆ. ನ್ಯಾಯಾಲಯದ ವಿವಾದ ರಾಜಿಯಲ್ಲಿ ಮುಕ್ತಾಯಗೊಳ್ಳಲಿದೆ. ವ್ಯಾಪಾರೋದ್ಯಮದಲ್ಲಿ ಹೆಚ್ಚು ಲಾಭದಾಯಕ ಆದಾಯವಿದೆ. ಬೆಳ್ಳಿ, ಬಂಗಾರಕ್ಕೂ ನಿಮ್ಮ ಮನೆ...

ಅಗಸ್ಟ್ 20ಕ್ಕೆ ಸಿಇಟಿ ಫಲಿತಾಂಶ ಪ್ರಕಟ : ಸಚಿವ ಅಶ್ವಥ್ ನಾರಾಯಣ್

ಬೆಂಗಳೂರು : ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ) ಫಲಿತಾಂಶ ಅಗಸ್ಟ್ 20ರಂದು ಪ್ರಕಟವಾಗಲಿದೆ ಎಂದು ಉನ್ನತ ಶಿಕ್ಷಣ ಸಚಿವವರಾಗಿರುವ ಉಪಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ಹೇಳಿದ್ದಾರೆ.ಎಂಜಿನಿಯರಿಂಗ್‌ ಸೀಟುಗಳ ಹಂಚಿಕೆ ಮತ್ತು ಶುಲ್ಕ ನಿಗದಿ ಸಂಬಂಧ ಕಾಮೆಡ್‌-ಕೆ,...

ಮೈಸೂರು ದಸರಾ ಮಹೋತ್ಸವಕ್ಕೆ ಕೊರೊನಾ ಕರಿನೆರಳು !

ಮೈಸೂರು : ವಿಶ್ವವಿಖ್ಯಾತ ದಸರಾಗೆ ದಿನಗಣನೆ ಆರಂಭವಾಗಿದೆ. ಆದ್ರೆ ಈ ಬಾರಿಯ ದಸರಾಗೆ ಕೊರೊನಾ ಕರಿನೆರಳು ಬಿದ್ದಿದೆ. ದಸರಾ ರೂಪುರೇಷೆಗಳನ್ನ ಸಿದ್ಧಪಡಿಸುವ ಹೈಪವರ್ ಕಮಿಟಿ ಸಭೆ ಇನ್ನೂ ನಡೆಯದಿರುವುದು ದಸರಾ ನಡೆಯುತ್ತೋ ಇಲ್ಲವೋ...

ಮಾಜಿ ರಾಷ್ಟ್ರಪತಿ ಪ್ರಣಬ್​ ಮುಖರ್ಜಿ ಆರೋಗ್ಯ ಇನ್ನಷ್ಟು ಗಂಭೀರ

ನವದೆಹಲಿ : ಮಾಜಿ ರಾಷ್ಟ್ರಪತಿ ಪ್ರಣಬ್​ ಮುಖರ್ಜಿ ಆರೋಗ್ಯ ಸ್ಥಿತಿ ಮತ್ತಷ್ಟು ಗಂಭೀರವಾಗಿದೆ. ಕೊರೊನಾ ವೈರಸ್ ಸೋಂಕಿಗೆ ತುತ್ತಾಗಿದ್ದ ಅವರನ್ನು ದೆಹಲಿಯ ಆರ್ಮಿ ಹಾಸ್ಪಿಟಲ್ ಗೆ ದಾಖಲು ಮಾಡಲಾಗಿದ್ದು, ಚಿಕಿತ್ಸೆಯನ್ನು ನೀಡಲಾಗುತ್ತಿದೆ.ಕಳೆದ ಕೆಲವು...

ಸೆಪ್ಟೆಂಬರ್ 1ರಿಂದ 13ರ ವರೆಗೆ ನೀಟ್, ಜೆಇಇ ಪರೀಕ್ಷೆ: ಸುಪ್ರೀಂ ಕೋರ್ಟ್ ಅನುಮತಿ

ನವದೆಹಲಿ : ಕೊರೊನಾ ವೈರಸ್ ಸೋಂಕಿನ ಹಿನ್ನೆಲೆಯಲ್ಲಿ ನೀಟ್ (ರಾಷ್ಟ್ರೀಯ ಅರ್ಹತಾ ಪ್ರವೇಶ ಪರೀಕ್ಷೆ) ಮತ್ತು ಜೆಇಇ ( ಜಂಟಿ ಪ್ರವೇಶ ಪರೀಕ್ಷೆ ) ಪರೀಕ್ಷೆಗಳನ್ನು ಮುಂದೂಡಬೇಕೆಂದು ಕೋರಿ ಸಲ್ಲಿಕೆಯಾಗಿದ್ದ ಅರ್ಜಿಯನ್ನು ಸುಪ್ರೀಂ...
- Advertisment -

Most Read