Monthly Archives: ಸೆಪ್ಟೆಂಬರ್, 2020
ಪತಿಯಿಂದ ಪತ್ನಿ ಹಾಗೂ ಚಿಕ್ಕಮ್ಮನ ಮೇಲೆ ಆಸಿಡ್ ದಾಳಿ : ಇಬ್ಬರ ಸ್ಥಿತಿ ಗಂಭೀರ
ಸುಳ್ಯ : ಕೌಟುಂಬಿಕ ಕಲಹದಿಂದಾಗಿ ಪತಿಯೋರ್ವ ತನ್ನ ಪತ್ನಿ ಹಾಗೂ ಆಕೆಯ ಚಿಕ್ಕಮ್ಮನ ಮೇಲೆ ಆಸಿಡ್ ದಾಳಿ ನಡೆಸಿದ್ದಾನೆ. ಘಟನೆಯಿಂದಾಗಿ ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದು, ಇಬ್ಬರನ್ನೂ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.ದಕ್ಷಿಣ ಕನ್ನಡ ಜಿಲಲ್ಎಯ...
ಆಭರಣ ಪ್ರಿಯರಿಗೆ ಗುಡ್ ನ್ಯೂಸ್ : ಭಾರೀ ಇಳಿಕೆಯಾಯ್ತು ಚಿನ್ನ, ಬೆಳ್ಳಿ
ಬೆಂಗಳೂರು : ಪದೇ ಪದೇ ಏರುತ್ತಲೇ ಸಾಗುತ್ತಿದ್ದ ಚಿನ್ನದ ಬೆಲೆಯಲ್ಲಿ ಇದೀಗ ಇಳಿಕೆಯನ್ನು ಕಾಣುತ್ತಿದೆ. ಅದ್ರಲ್ಲೂ 10 ಗ್ರಾಂ ಚಿನ್ನಕ್ಕೆ ಒಂದೇ ದಿನ ಬರೋಬ್ಬರಿ 550 ರೂಪಾಯಿ ಇಳಿಕೆ ಕಂಡಿರುವುದು ಆಭರಣ ಪ್ರಿಯರಿಗೆ...
ಮತ್ತೆ ಶುರುವಾಯ್ತು ಧ್ರುವಾ ಪೊಗರು ಹವಾ : ದುಬಾರಿ ವೆಚ್ಚದ ಸೆಟ್ನಲ್ಲಿ ಇಂಟ್ರೋ ಸಾಂಗ್
ಸ್ಯಾಂಡಲ್ ವುಡ್ ನಟ ಚಿರಂಜೀವಿ ಸರ್ಜಾ ನಿಧನದಿಂದಾಗಿ ಧ್ರುವ ಸರ್ಜಾ ಆಘಾತಕ್ಕೆ ಒಳಗಾಗಿದ್ರು. ಕಳೆದಾರು ತಿಂಗಳಿನಿಂದಲೂ ಧ್ರುವ ಸಿನಿಮಾಗಳಿಂದ ದೂರ ಉಳಿದಿದ್ರು. ಆದ್ರೀಗ ನಟ ಧ್ರುವ ಸರ್ಜಾ ಮತ್ತೆ ಸೆಟ್ಗೆ ಮರಳುತ್ತಿದ್ದಾರೆ.‘ಪೊಗರು’ಚಿತ್ರದ...
ಬೂಮ್ರಾ, ಬೋಲ್ಟ್ ಮ್ಯಾಜಿಕ್ , ರೋಹಿತ್ ಶರ್ಮಾ ಅಬ್ಬರ :ಐಪಿಎಲ್ ನಲ್ಲಿ ಮೊದಲ ಗೆಲುವು ಕಂಡ ಮುಂಬೈ ಇಂಡಿಯನ್ಸ್
ಅಬುಧಾಬಿ : ಜಸ್ಪ್ರೀತ್ ಬೂಮ್ರಾ, ಟ್ರೆನ್ಟ್ ಬೋಲ್ಟ್ ಮಾರಕ ದಾಳಿ ಹಾಗೂ ರೋಹಿತ್ ಶರ್ಮಾ ಅವರ ಭರ್ಜರಿ ಬ್ಯಾಟಿಂಗ್ ನೆರವಿನಿಂದ ಮುಂಬೈ ಇಂಡಿಯನ್ಸ್ ತಂಡ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ದ ಪಂದ್ಯದಲ್ಲಿ ಗೆಲುವು...
ಭಾರತೀಯ ವಿಮಾನಗಳಿಗೆ ನಿಷೇಧ ಹೇರಿದ ಸೌದಿ ಅರೇಬಿಯಾ !
ಸೌದಿ ಅರೇಬಿಯಾ : ವಿಶ್ವದಾದ್ಯಂತ ಕೊರೊನಾ ವೈರಸ್ ಸೋಂಕು ವ್ಯಾಪಕವಾಗಿ ಹರಡುತ್ತಿದೆ. ಈ ಹಿನ್ನೆಲೆಯಲ್ಲಿ ಭಾರತ ಸೇರಿದಂತೆ ಅನೇಕ ರಾಷ್ಟ್ರಗಳ ಅಂತಾರಾಷ್ಟ್ರೀಯ ವಿಮಾನಗಳು ತನ್ನ ನೆಲದಲ್ಲಿ ಇಳಿಯಲು ಸೌದಿ ಅರೇಬಿಯಾ ಸರ್ಕಾರ ಇಂದಿನಿಂದ...
ನಿತ್ಯಭವಿಷ್ಯ : 24-09-2020
ಮೇಷರಾಶಿವಿದ್ಯಾಭ್ಯಾಸದಲ್ಲಿ ನಿರಾಸಕ್ತಿ, ಅನಗತ್ಯ ತಿರುಗಾಟ, ಅನಗತ್ಯ ಚರ್ಚೆ, ಭವಿಷ್ಯದ ಬಗ್ಗೆ ಸಮಾಲೋಚನೆ, ಕೋರ್ಟ್ ಕೇಸುಗಳಲ್ಲಿ ಸಮಸ್ಯೆ. ಕೃಷಿ ಕಾರ್ಯದಲ್ಲಿ ವಿಪರೀತ ಮಳೆ ನಿಮಿತ್ತ ತುಂಬಾ ಕಷ್ಟನಷ್ಟಗಳನ್ನು ಅನುಭವಿಸುವಂತಾದೀತು. ವ್ಯವಸಾಯದವರಿಗೆ ಸಹಿಸಲಾಗದ ಏಟು ಬಿದ್ದೀತು....
ಕೇಂದ್ರ ರೈಲ್ವೆ ಖಾತೆಯ ಸಚಿವ ಸುರೇಶ್ ಅಂಗಡಿ ಕೊರೊನಾಗೆ ಬಲಿ
ನವದೆಹಲಿ : ಕೊರೊನಾ ವೈರಸ್ ಸೋಂಕಿಗೆ ಕೇಂದ್ರದ ರೈಲ್ವೆ ಖಾತೆಯ ರಾಜ್ಯ ಸಚಿವ ಸುರೇಶ್ ಅಂಗಡಿ ಬಲಿಯಾಗಿದ್ದಾರೆ. ಅವರಿಗೆ 65 ವರ್ಷ ವಯಸ್ಸಾಗಿತ್ತು. ಕಳೆದ ಕೆಲ ದಿನಗಳಿಂದಲೂ ದೆಹಲಿಯ ಏಮ್ಸ್ ನಲ್ಲಿ ಚಿಕಿತ್ಸೆ...
ಸ್ಯಾಂಡಲ್ ವುಡ್ ಡ್ರಗ್ಸ್ ಡೀಲ್ ಪ್ರಕರಣ : ಆರೋಪಿಗಳ ಜೊತೆ ಕೈಜೋಡಿಸಿದ ಎಸಿಪಿ ಎಂ.ಆರ್.ಮುಧವಿ ಅಮಾನತು
ಬೆಂಗಳೂರು : ಸ್ಯಾಂಡಲ್ ವುಡ್ ಡ್ರಗ್ಸ್ ಡೀಲ್ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ನಟಿಯರನ್ನು ವಿಚಾರಣೆಗೆ ಒಳಪಡಿಸಲಾಗುತ್ತಿದೆ. ಆದ್ರೀಗ ಶಾಕಿಂಗ್ ಸುದ್ದಿಯೊಂದು ಹೊರ ಬಿದ್ದಿದೆ. ಈ ಮಧ್ಯೆ ತಮ್ಮದೇ ಇಲಾಖೆಯಲ್ಲಿ ಇದ್ದುಕೊಂಡು ಎಸಿಪಿ ಮುಧವಿ...
ಡ್ರಗ್ಸ್ ಪ್ರಕರಣ : ದೀಪಿಕಾ, ಸಾರಾ, ಶ್ರದ್ದಾ ಕಪೂರ್ ಗೆ ಎನ್ ಸಿಬಿ ನೋಟಿಸ್
ನವದೆಹಲಿ : ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಬಾಲಿವುಡ್ ಖ್ಯಾತ ನಟಿಯರಾದ ದೀಪಿಕಾ ಪಡುಕೋಣೆ, ಸಾರಾ ಅಲಿಖಾನ್ ಹಾಗೂ ಶ್ರದ್ದಾ ಕಪೂರ್ ಅವರಿಗೆ ಎನ್ ಸಿಬಿ ನೋಟೀಸ್ ಜಾರಿ ಮಾಡಿದೆ. ಮುಂದಿನ ಮೂರು...
ಡ್ರಗ್ಸ್ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ : ಪ್ರಕರಣದಲ್ಲಿ ಪೊಲೀಸ್ ಅಧಿಕಾರಿಯ ಹೆಸರು !
ಬೆಂಗಳೂರು : ಸ್ಯಾಂಡಲ್ ವುಡ್ ಡ್ರಗ್ಸ್ ಪ್ರಕರಣ ರಾಜ್ಯವನ್ನೇ ಬೆಚ್ಚಿ ಬೀಳಿಸಿದೆ. ಇಡೀ ದಂಧೆಯನ್ನೇ ಮಟ್ಟ ಹಾಕೋದಕ್ಕೆ ಪಣತೊಟ್ಟಿ ರುವ ಸಿಸಿಬಿ ಅಧಿಕಾರಿಗಳಿಗೆ ಇದೀಗ ಶಾಕ್ ಎದುರಾಗಿದೆ. ತಮ್ಮ ಇಲಾಖೆಯ ಅಧಿಕಾರಿಯೋರ್ವರು ತನಿಖೆಯ...
- Advertisment -