ಮಂಗಳವಾರ, ಏಪ್ರಿಲ್ 29, 2025

Monthly Archives: ನವೆಂಬರ್, 2020

ಬಾಲಿವುಡ್ ಗೆ ನವಾಬ ಮನೆತನದ ಕುಡಿ ಎಂಟ್ರಿ….! ಸಿನಿಮಾಗೆ ಬರ್ತಿದ್ದಾರೆ ಇಬ್ರಾಹಿಂಅಲಿಖಾನ್…!!

ಸ್ಯಾಂಡಲ್ ವುಡ್, ಬಾಲಿವುಡ್,ಕಾಲಿವುಡ್ ಹೀಗೆ ಎಲ್ಲ ಚಿತ್ರರಂಗದಲ್ಲೂ ಈಗ ನೆಕ್ಸ್ಟ್ ಜನರೇಶನ್ ಕಾಲ. ಹೌದು ಬಹುತೇಕ ಸ್ಟಾರ್ ಗಳ ಮಕ್ಕಳು ಬಣ್ಣ ಹಚ್ಚಿ ಅದೃಷ್ಟ ಪರೀಕ್ಷೆಗೆ ನಡೆಸಿದ್ದಾರೆ. ಇದೀಗ  ಈಸಾಲಿಗೆ  ನವಾಬ ಮನೆತನದ...

ಪ್ರಚಾರವಿಲ್ಲ…!ಭಾಷಣವಿಲ್ಲ….! ಅಮೇರಿಕಾದಲ್ಲಿ ಚುನಾವಣೆ ಗೆದ್ದ ನಾಯಿ…!!

ಅಮೇರಿಕಾ: ಸಧ್ಯ ಎಲ್ಲಾ ಕಡೆಯೂ ಚುನಾವಣೆಯದ್ದೇ ಸುದ್ದಿ. ಇನ್ನು ಅಮೇರಿಕಾದಲ್ಲಂತೂ ಅಧ್ಯಕ್ಷೀಯ ಚುನಾವಣೆಯದ್ದೇ ಬಿಸಿ ಬಿಸಿ ಚರ್ಚೆ. ಈ ಮಧ್ಯೆ ಸದ್ದಿಲ್ಲದೇ ನಾಯಿಯೊಂದು ಚುನಾವಣೆ ಗೆದ್ದಿದೆ. ಹೌದು ಮೇಯರ್ ಚುನಾವಣೆಯಲ್ಲಿ ನಾಯಿಯೊಂದು ಅಭೂತಪೂರ್ವ...

ನಿತ್ಯಭವಿಷ್ಯ : ಶ್ರೀರವಿಶಂಕರ ಗುರೂಜಿ (06-11-2020)

ಶ್ರೀಶಾರ್ವರಿ ನಾಮ ಸಂವತ್ಸರೆ, ದಕ್ಷಿಣಾಯಣೆ, ಶರತ್ ಋತು, ಆಶ್ವಯುಜ ಮಾಸೆ, ಕೃಷ್ಣ ಪಕ್ಷದ ಷಷ್ಠಿ ತಿಥಿ, ಪುನರ್ವಸು ನಕ್ಷತ್ರ, ಸಾಧ್ಯ ಯೋಗ , ಗರಜ ಕರಣ, ನವೆಂಬರ್ 06 , ಶುಕ್ರವಾರದ ಪಂಚಾಂಗ...

ಜೀವ ಉಳಿಸಲು 2 ಕಿ.ಮೀ. ಓಡಿದ ಪೊಲೀಸ್ : ಅಂಬ್ಯುಲೆನ್ಸ್ ಗೆ ದಾರಿ ಮಾಡಿಕೊಟ್ಟ ವಿಡಿಯೋ ವೈರಲ್

ಹೈದ್ರಾಬಾದ್ : ಅಂಬ್ಯುಲೆನ್ಸ್ ರಸ್ತೆಗೆ ಇಳಿದ್ರೆ ದಾರಿಬಿಟ್ಟುಕೊಡಬೇಕು ಅನ್ನೋದು ನಿಯಮ. ಮಾತ್ರವಲ್ಲ ಮಾನವೀಯತೆ ನೆಲೆಯಲ್ಲಿಯೂ ಅಂಬ್ಯುಲೆನ್ಸ್ ಗೆ ಸುಗಮ ಸಂಚಾರ ಅವಕಾಶ ಮಾಡಿಕೊಡಬೇಕು. ಆದ್ರೆ ಇಲ್ಲೊಂದು ಅಂಬ್ಯುಲೆನ್ಸ್ ಟ್ರಾಫಿಕ್ ನಲ್ಲಿ ಸಿಕ್ಕಿ ಹಾಕಿಕೊಂಡಿತ್ತು....

ವಿನಯ್ ಕುಲಕರ್ಣಿಯನ್ನು ಬಿಜೆಪಿ ಪಕ್ಷಕ್ಕೆ ಸೇರಿಸಿಕೊಳ್ಳುವುದಿಲ್ಲ : ಕೆ.ಎಸ್.ಈಶ್ವರಪ್ಪ

ಮಂಗಳೂರು : ಯೋಗೀಶ್ ಗೌಡ ಹತ್ಯೆ ಪ್ರಕರಣದಲ್ಲಿ ಸಿಬಿಐ ಅಧಿಕಾರಿಗಳಿಂದ ಬಂಧನಕ್ಕೊಳಗಾಗಿರುವ ವಿನಯ್ ಕುಲಕರ್ಣಿಯವರನ್ನು ಯಾವುದೇ ಕಾರಣಕ್ಕೂ ಬಿಜೆಪಿಗೆ ಸೇರಿಸಿಕೊಳ್ಳುವುದಿಲ್ಲ ಎಂದು ಗ್ರಾಮೀಣಾಭಿವೃದ್ದಿ ಸಚಿವ ಕೆ.ಎಸ್.ಈಶ್ವರಪ್ಪ ಸ್ಪಷ್ಟಪಡಿಸಿದ್ದಾರೆ.(adsbygoogle...

ಮಾಜಿ ಸಚಿವ ವಿನಯ ಕುಲಕರ್ಣಿ, ಸಹೋದರ ವಿಜಯ್ ಅರೆಸ್ಟ್

ಧಾರವಾಡ : ಜಿಲ್ಲಾ ಪಂಚಾಯತ್ ಸದಸ್ಯ ಯೋಗೀಶ್ ಗೌಡ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ಅಧಿಕಾರಿಗಳು ಮಾಜಿ ಸಚಿವ ವಿನಯ ಕುಲಕರ್ಣಿ ಹಾಗೂ ಸಹೋದರ ವಿಜಯ್ ಕುಲಕರ್ಣಿಯನ್ನು ಬಂಧಿಸಿದ್ದಾರೆ.2017 ಜೂನ್ 15ರಂದು ಜಿಲ್ಲಾ...

ಕೊರೋನಾ ಎಫೆಕ್ಟ್…! ಆರಂಭವಾಯ್ತು ಆ್ಯಂಟಿ ವೈರಸ್ ಟಿಫಿನ್ ಸೆಂಟರ್…!!

ಓಡಿಸ್ಸಾ: ಕೊರೋನಾ ವೈರಸ್ ನಮ್ಮ ಬದುಕನ್ನು ಆವರಿಸಿಕೊಳ್ಳುತ್ತಿದ್ದಂತೆ ಅದರೊಂದಿಗೆ ಕೊರೋನಾಕ್ಕೆ ಔಷಧಿ, ಕೊರೋನಾ ಓಡಿಸುವ ಉಪಾಯ ಹೀಗೆ ಎಲ್ಲವೂ ಪ್ರಾಮುಖ್ಯತೆ ಪಡೆದುಕೊಂಡವು. ಇಂತಹುದೇ ಹೊತ್ತಿನಲ್ಲಿ ಸೋಷಿಯಲ್ ಮೀಡಿಯಾದಲ್ಲಿ ಕ್ಯಾಂಟಿನ್ ವೊಂದು ನೆಟ್ಟಿಗರ ಗಮನ...

ಮಾಹಿತಿ ಮುಚ್ಚಿಟ್ಟ ಕಿಸಾನ್ ಸಮ್ಮಾನ್ ಯೋಜನೆಯ ಫಲಾನುಭವಿಗಳಿಗೆ ಶಾಕ್….! ಹಣ ವಾಪಸ್ಸಾತಿಗೆ ನೊಟೀಸ್…!

ಬೆಂಗಳೂರು: ಕಿಸಾನ್ ಸಮ್ಮಾನ್ ಯೋಜನೆಯಡಿ ಸುಳ್ಳು ಮಾಹಿತಿ ನೀಡಿ ಸಹಾಯಧನ ಪಡೆದ ರೈತರಿಗೆ ಸಂಕಷ್ಟ ಎದುರಾಗಿದ್ದು, ಸುಳ್ಳು ಮಾಹಿತಿ ನೀಡಿ ಸರ್ಕಾರದಿಂದ ಪಡೆದ ಅನುದಾನ ಹಿಂತಿರುಗಿಸುವಂತೆ ಕೃಷಿ ಇಲಾಖೆ ನೊಟೀಸ್ ಜಾರಿ ಮಾಡಿದೆ.ರಾಜ್ಯದಲ್ಲಿ...

76 ಕೋಟಿ ಆಸ್ತಿಯನ್ನು ಕೆಜಿಎಫ್ ನಟನ ಹೆಸರಿಗೆ ಬರೆದು ಸಾವನ್ನಪ್ಪಿದ ಮಹಿಳೆ..!

ಸಿನಿಮಾ ನಟ, ನಟಿಯರ ಕುರಿತು ಅಭಿಮಾನಿಗಳು ಅಭಿಮಾನವನ್ನು ತೋರ್ಪಡಿಸುವುದು ಸಾಮಾನ್ಯ. ಹಲವರು ಮೈಮೇಲೆ ಹಚ್ಚೆ ಹಾಕಿಸಿಕೊಂಡ್ರೆ, ಇನ್ನೂ ಕೆಲವರು ರಕ್ತದಾನ, ನೇತ್ರದಾನ ಮಾಡುತ್ತಾರೆ. ಆದ್ರಲ್ಲೂ ಕೆಲ ಅಭಿಮಾನಿಗಳು ಪ್ರಾಣವನ್ನೇ ಬಿಟ್ಟಿದ್ದಾರೆ. ಆದ್ರೆ ಇಲ್ಲೊಬ್ಬರು...

ಮೇಘನಾ ರಾಜ್ ಬಳಿ ಇದೆ ಮರೆಯದ ಗಿಫ್ಟ್…! ವಿಷ್ಣುದಾದಾ ಕೊಟ್ಟ ಗಿಫ್ಟ್ ಏನು ಗೊತ್ತಾ….!!

ಸ್ಯಾಂಡಲ್ ವುಡ್ ನ ಸಹಜ ಸುಂದರಿ ಖ್ಯಾತಿಯ ಮೇಘನಾ ರಾಜ್ ಸಧ್ಯ ಜ್ಯೂನಿಯರ್ ಚಿರು ಜೊತೆ ತಾಯ್ತನದ ಸಂಭ್ರಮವನ್ನು ಎಂಜಾಯ್ ಮಾಡ್ತಿದ್ದಾರೆ.ಇದರ ಜೊತೆ ಜ್ಯೂನಿಯರ್ ಚಿರುಗೆ ತಮ್ಮ ಅಮೂಲ್ಯವಾದ ನೆನಪುಗಳನ್ನು ಪರಿಚಯಿಸುತ್ತಿದ್ದಾರೆ....
- Advertisment -

Most Read