ಭಾನುವಾರ, ಏಪ್ರಿಲ್ 27, 2025

Monthly Archives: ನವೆಂಬರ್, 2020

ಮಂಗಳೂರಿಗೆ ಹೈದ್ರಾಬಾದ್ ನಿಂದ ಗಾಜಾ ಸಾಗಾಟ : ಇಬ್ಬರ ಬಂಧನ

ಮಂಗಳೂರು : ಹೈದ್ರಾಬಾದ್ ನಿಂದ ಮಂಗಳೂರಿನ ಗಾಂಜಾ ಸಾಗಾಟ ಮಾಡುತ್ತಿದ್ದ ಇಬ್ಬರನ್ನು ಮಂಗಳೂರಿನಲ್ಲಿ ಬಂಧಿಸಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ವಿಕಾಸ್ ಕುಮಾರ್ ವಿಕಾಸ್ ಅವರು ತಿಳಿಸಿದ್ದಾರೆ.(adsbygoogle...

ಜ್ಯೂನಿಯರ್ ಚಿರುಗೆ ಸದಾ ಅಪ್ಪನದೇ ಹಾಡು….! ಲಾಲಿಯಲ್ಲೂ ಪತಿ‌ ಸ್ಮರಿಸ್ತಾರೆ ಮೇಘನಾಸರ್ಜಾ…!!

ಚಿರಂಜೀವಿ ಸರ್ಜಾ ಇನ್ನಿಲ್ಲವಾಗಿ  ತಿಂಗಳುಗಳೇ ಕಳೆದಿದೆ. ಅದೇ ನೋವಲ್ಲಿ ನೊಂದು ಬೆಂದು ಹೋಗಿದ್ದ  ಸರ್ಜಾ ಕುಟುಂಬಕ್ಕೆ ಆಶಾಕಿರಣವಾಗಿ ಜ್ಯೂನಿಯರ್ ಚಿರು ಆಗಮನವಾಗಿದೆ. ಪುಟಾಣಿ ಕಂದನಿಗೆ ಲಾಲಿ ಹಾಡುವಾಗಲೂ ಪತಿಯನ್ನು ನೆನೆಸಿಕೊಳ್ಳೋ ಮೂಲಕ ತಮ್ಮ ಹಾಗೂ...

ಸಿಎಂ ಆಪ್ತನ ಆತ್ಮಹತ್ಯೆ ಯತ್ನದ ಹಿಂದಿದ್ಯಾ ರಾಜೀನಾಮೆಗೆ ಒತ್ತಡ ?

ಬೆಂಗಳೂರು : ಸಿಎಂ ಆಪ್ತ ಎನ್.ಆರ್.ಸಂತೋಷ್ ಆತ್ಮಹತ್ಯೆ ಯತ್ನ ಹಲವು ಅನುಮಾನಗಳನ್ನು ಹುಟ್ಟು ಹಾಕಿದೆ. ಸಂತೋಷ್ ಅವರಿಗೆ ರಾಜಕೀಯ ಕಾರ್ಯದರ್ಶಿ ಹುದ್ದೆಗೆ ರಾಜೀನಾಮೆ ನೀಡುವಂತೆ ಒತ್ತಡ ಹೇರಲಾಗಿತ್ತೆ. ಇದೆ ಕಾರಣದಿಂದಲೇ ಸಂತೋಷ್ ಇಂತಹ...

HDFC Bank ನಲ್ಲಿ ಪದವೀಧರರಿಗೆ 1367 ಹುದ್ದೆ : ಇಂದೇ ಅರ್ಜಿ ಸಲ್ಲಿಸಿ

ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿClick here to Applyಉದ್ಯೋಗ ಹುಡುಕುತ್ತಿರುವ ಪದವೀಧರರಿಗೆ ಎಚ್ ಡಿಎಫ್ ಸಿ ಬ್ಯಾಂಕ್ ಅವಕಾಶವೊಂದನ್ನು ಕಲ್ಪಿಸಿದೆ. ಒಟ್ಟು ಖಾಲಿಯಿರುವ 1367 ಹುದ್ದೆಗಳ ಭರ್ತಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು...

ಪಾಕಿಸ್ತಾನಕ್ಕೆಯುಎಇ ಕೊಡ್ತು ಬಿಗ್ ಶಾಕ್ : 13 ರಾಷ್ಟ್ರಗಳ ಉದ್ಯೋಗಿಗಳಿಗೆ ನಿರ್ಬಂಧ ಹೇರಿಕೆ

ನವದೆಹಲಿ : ಪಾಕಿಸ್ತಾನ ಸೇರಿದಂತೆ ವಿಶ್ವದ 13 ರಾಷ್ಟ್ರಗಳಿಗೆ ಯುಎಇ ಬಿಗ್ ಶಾಕ್ ನೀಡಿದೆ. ಒಟ್ಟು13 ರಾಷ್ಟ್ರಗಳ ಉದ್ಯೋಗಿಗಳಿಗೆ ನಿರ್ಬಂಧ ವಿಧಿಸಿರುವ ಯುಎಇ ಈ ಪಟ್ಟಿಯಲ್ಲಿ ಪಾಕಿಸ್ತಾನವನ್ನೂ ಸೇರಿಸಿದೆ....

ನಿತ್ಯಭವಿಷ್ಯ : 28-11-2020

ಮೇಷರಾಶಿನ್ಯಾಯಾಲಯದ ವ್ಯಾಜ್ಯಗಳಲ್ಲಿ ಗೆಲುವು, ಮೇಲ್ಮುಖವಾದ ಏಳಿಗೆಯಿಂದ ಸಂತೃಪ್ತಿ, ಆರ್ಥಿಕವಾಗಿ ಅನುಕೂಲ, ಶುಭ ಕಾರ್ಯಗಳಿಗೆ ಅನುಕೂಲ, ಲಾಭ ಪ್ರಮಾಣದಲ್ಲಿ ಚೇತರಿಕೆ, ತಾಯಿಯಿಂದ ಧನಾಗಮನ, ಗೃಹ ನಿರ್ಮಾಣದ ಮನಸ್ಸು, ಸಂಗಾತಿಯಿಂದ ಭಾದೆ, ಪಿತ್ರಾರ್ಜಿತ ಸ್ವತ್ತಿನ ಅನುಕೂಲ,...

ಸಿಎಂ ರಾಜಕೀಯ ಕಾರ್ಯದರ್ಶಿ ಎನ್.ಆರ್.ಸಂತೋಷ್ ಆತ್ಮಹತ್ಯೆ ಯತ್ನ

ಬೆಂಗಳೂರು : ಮುಖ್ಯಮಂತ್ರಿ ಯಡಿಯೂರಪ್ಪ ಅವರ ರಾಜಕೀಯ ಕಾರ್ಯದರ್ಶಿ ಎನ್.ಆರ್.ಸಂತೋಷ್‌ ಅವರು ಆತ್ಮಹತ್ಯೆಗೆ ಯತ್ನಿಸಿದ್ದಾರೆ.(adsbygoogle = window.adsbygoogle || ).push({});ನಿದ್ದೆ ಮಾತ್ರೆ ಸೇವೆಸಿ ಆತ್ಮಹತ್ಯೆಗೆ ಯತ್ನಿಸಿದ್ದ ಸಂತೋಷ್...

ಕಾಫಿನಾಡಿನಿಂದ ರಾಷ್ಟ್ರ ರಾಜಧಾನಿಯವರೆಗೂ….! ದಂಡಯಾತ್ರೆ ನೆನಪಿಸಿಕೊಂಡ ಚಿಕ್ಕಮಾಗರವಳ್ಳಿ ರವಿ…!!

ಆಟವಿದ್ದಂತೆ. ಇಲ್ಲಿ ಶ್ರಮಕ್ಕೆ ತಕ್ಕ ಬೆಲೆಯೂ ಇದೆ. ಕಾಲ ಕೆಟ್ಟರೇ ಅಧಿಕಾರದ ಗದ್ದುಗೆ ಕಾಲು ಮುರಿದು ಮನೆ ಸೇರುವ ಸೋಲು ಇದೆ. ಆದರೇ ಇದು ಚಿಕ್ಕಮಾಗರವಳ್ಳಿಯ ಬ್ಯಾನರ್ ಕಟ್ಟುವ ಹುಡುಗ ಪಕ್ಷದ ರಾಷ್ಟ್ರೀಯ...

ಮತ್ತೆ ಫಿಟ್ನೆಸ್ ಮೊರೆ ಹೋದ ಅಭಿನಯ ಚಕ್ರವರ್ತಿ…! ಇಷ್ಟಕ್ಕೂ ಸುದೀಪ್ ಬಾಡಿಬಿಲ್ಡಿಂಗ್ ಮಾಡ್ತಿರೋದ್ಯಾಕೆ ಗೊತ್ತಾ…?!

ಕಿಚ್ಚ್ ಸುದೀಪ್…ಕನ್ನಡಿಗರ ಹಾಟ್ ಫೆವರಿಟ್ ಆಂಕ್ಯರ್ ಹಾಗೂ ಸ್ಟಾರ್ ನಟ. ಪೈಲ್ವಾನ್ ಸಿನಿಮಾದಲ್ಲಿ ಜಗಜಟ್ಟಿಯಂತೇ ಬಾಡಿಬಿಲ್ಡಿಂಗ್ ಮಾಡಿ ಮೆರೆದಿದ್ದ ಸುದೀಪ್ ಈಗ ಮತ್ತೆ ಮೈಹುರಿಗೊಳಿಸಲು ಆರಂಭಿಸಿದ್ದಾರೆ.ತಮ್ಮ ಸಿನಿ ಕೆರಿಯರ್ ನಲ್ಲೇ ಅಪರೂಪದ ಪಾತ್ರ...

ಕ್ರಿಸ್ಮಸ್ ಪ್ರಿಪ್ರರೇಶನ್ ಆರಂಭಿಸಿದ ರಾಬರ್ಟ್…! ಕೇಕ್ ಮಿಕ್ಸಿಂಗ್ ಗೂ ಸೈ ಎಂದ ಡಿ ಬಾಸ್…!

ಸಧ್ಯ ಸ್ಯಾಂಡಲ್ ವುಡ್ ಚಾಲೆಂಜಿಂಗ್ ಸ್ಟಾರ್ ದರ್ಶನ್ ತಮ್ಮ ಫ್ರೀ ಟೈಂ ಎಂಜಾಯ್ ಮಾಡ್ತಿದ್ದಾರೆ. ಮೊನ್ನೆ ಮೊನ್ನೆಯಷ್ಟೇ ಸ್ನೇಹಿತರ ಜೊತೆ ಲಾಂಗ್ ರೈಡ್ ಹೋಗಿದ್ದ ದಚ್ಚು ಈಗ ಸಧ್ಯ ಪ್ರಿನ್ಸ್ ಕಿಚನ್ ಗೆ...
- Advertisment -

Most Read