Monthly Archives: ನವೆಂಬರ್, 2020
ಸಚಿವ ಸಂಪುಟ ವಿಸ್ತರಣೆ ಸಂಕಟ…! ಸಿಎಂ ಹೆಗಲಿನ ಭಾರ ಎಂದ ರಾಜ್ಯಾಧ್ಯಕ್ಷರು…!!
ಉಡುಪಿ : ರಾಜ್ಯ ಬಿಜೆಪಿ ಸರ್ಕಾರದಲ್ಲಿ ಸಂಪುಟ ವಿಸ್ತರಣೆ ಸಂಕಟ ಮುಂದುವರೆದಿದ್ದು, ಒಂದೆಡೆ ಸಿಎಂ ಮೇಲೆ ಆಕಾಂಕ್ಷಿಗಳ ಮುನಿಸು ಹೆಚ್ಚುತ್ತಿದ್ದರೇ, ರಾಜ್ಯಾಧ್ಯಕ್ಷ ನಳಿನ್ ಕುಮಾರ ಕಟೀಲ್ ಎಲ್ಲಾ ಸಿಎಂ ನಿರ್ಧಾರ ಎನ್ನುವ ಮೂಲಕ...
ಬೆಂಗಳೂರು – ಅಮೇರಿಕಾ ನಡುವೆ ನೇರ ವಿಮಾನ ಸೇವೆ: ತಡೆರಹಿತ ಪ್ರಯಾಣದ ಟಿಕೆಟ್ ಕಾಯ್ದಿರಿಸಲು ಅವಕಾಶ
ಬೆಂಗಳೂರು : ಇನ್ಮುಂದೆ ದೂರದ ಅಮೇರಿಕಾ ಹಾಗೂ ಬೆಂಗಳೂರು ನಡುವಿನ ಅಂತರ ಕಡಿಮೆಯಾಗಲಿದೆ. ದೇಶದ ವಿಮಾನಯಾನ ಸಂಸ್ಥೆಯಾಗಿರುವ ಅಮೇರಿಕಾದ ಸ್ಯಾನ್ ಫ್ರಾನ್ಸಿಸ್ಕೋ ಹಾಗೂ ಬೆಂಗಳೂರು ನಡುವೆ ತಡೆ ರಹಿತ ವಿಮಾನಯಾನ ಸೇವೆ ಆರಂಭಿಸಲು...
ಮಂಗಳೂರಲ್ಲಿ ಉಗ್ರರ ಪರ ಗೋಡೆಬರಹ : ಕರಾವಳಿಯಲ್ಲಿ ಆತಂಕ ಹೆಚ್ಚಿಸಿದ ಉಗ್ರರ ಕರಿನೆರಳು
ಮಂಗಳೂರು : ಅಪಾರ್ಟ್ ಮೆಂಟ್ ವೊಂದರ ಗೋಡೆಯ ಮೇಲೆ ಕಿಡಿಗೇಡಿಗಳು ಉಗ್ರರ ಸಂಘಟನೆಯ ಪರ ಗೋಡೆ ಬರಹ ಬರೆದಿರುವ ಘಟನೆ ಬಂದರು ನಗರಿ ಮಂಗಳೂರಲ್ಲಿ ನಡೆದಿದೆ.(adsbygoogle =...
ಕೋವಿಡ್ ಆಸ್ಪತ್ರೆಯಲ್ಲಿ ಅಗ್ನಿ ಅವಘಡ : 6 ಕೊರೊನಾ ಸೋಂಕಿತರ ದುರ್ಮರಣ
ರಾಜ್ ಕೋಟ್ : ಕೋವಿಡ್ ಆಸ್ಪತ್ರೆಯಲ್ಲಿ ಅಗ್ನಿ ಅವಘಡ ಸಂಭವಿಸಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 6 ಮಂದಿ ಕೊರೊನಾ ಸೋಂಕಿತರರು ಬೆಂಕಿಯ ಕೆನ್ನಾಲಗೆಗೆ ಸುಟ್ಟು ಕರಕಲಾಗಿದ್ದಾರೆ.(adsbygoogle =...
10ನೇ ತರಗತಿ ಉತ್ತೀರ್ಣರಾದವರಿಗೆ ಸುವರ್ಣಾವಕಾಶ : ಅಂಚೆ ಕಚೇರಿಯಲ್ಲಿ 2,852 ಹುದ್ದೆಗೆ ಅರ್ಜಿ ಆಹ್ವಾನ
ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿClick Here To applayನೀವು 10ನೇ ತರಗತಿ ವಿದ್ಯಾಭ್ಯಾಸವನ್ನು ಹೊಂದಿದ್ದೀರಾ ? ಸರಕಾರಿ ಉದ್ಯೋಗದ ನಿರೀಕ್ಷೆಯಲ್ಲಿದ್ದೀರಾ ? ಹಾಗಾದ್ರೆ ಭಾರತೀಯ ಅಂಚೆ ಇಲಾಖೆ ನೀಡುತ್ತಿದೆ ಸುವರ್ಣಾವಕಾಶ. ಭಾರತೀಯ...
ಹಿಂದೂ ಮಹಿಳೆಯ ಮತಾಂತರಿಸಿ ಕೈಕೊಟ್ಟ ಮುಸ್ಲೀಂ ಯುವಕ : ಬೀದಿಗೆ ಬಿತ್ತು ಮಹಿಳೆಯ ಬದುಕು
ಮಂಗಳೂರು : ಹಿಂದೂ ಮಹಿಳೆಯೋರ್ವಳನ್ನು ಯುವಕನೋರ್ವ ಮುಸ್ಲೀಂ ಧರ್ಮಕ್ಕೆ ಮತಾಂತರಗೊಳಿಸಿದ್ದ. ಗಂಡನಿಂದ ಮಹಿಳೆಯನ್ನು ಬೇರೆ ಮಾಡಿದ್ದು ಅಲ್ಲದೇ ಆಕೆಯೊಂದಿಗೆ ಮೂರು ವರ್ಷಗಳ ಕಾಲ ಸಂಸಾರವನ್ನೂ ನಡೆಸಿದ್ದ. ಆದ್ರೀಗ ಮಹಿಳೆಗೆ ಕೈಕೊಟ್ಟು ಯುವಕ ಪರಾರಿಯಾಗಿದ್ದಾರೆ....
ನಟನೆಯ ಜೊತೆಗೆ ಗಾಯನಕ್ಕೂ ಸೈ…! ಪತಿಗಾಗಿ ಮೇಘನಾ ರಾಜ್ ಹಾಡಿದ ಹಾಡು ಯಾವುದು ಗೊತ್ತಾ..?!
ಚಿರು ಹಾಗೂ ಸಿಂಪಲ್ ಸುಂದರಿ ಮೇಘನಾ ರಾಜ್ ಅವರದ್ದು ಪ್ರೇಮ ವಿವಾಹ. ಶಾಲಾ ದಿನಗಳಲ್ಲೇ ಪ್ರೀತಿಸಿದ್ದ ಜೋಡಿ ಹೆತ್ತವರ ಒಪ್ಪಿಗೆ ಪಡೆದು ವೈವಾಹಿಕ ಬದುಕಿಗೆ ಕಾಲಿಟ್ಟಿದ್ದರು. ಪತಿಯನ್ನು ತುಂಬ ಪ್ರೀತಿಸುತ್ತಿದ್ದ ಮೇಘನಾರಾಜ್ ಚಿರುಗಾಗಿ...
ನಿತ್ಯಭವಿಷ್ಯ : 27-11-2020
ಮೇಷರಾಶಿವೃತ್ತಿರಂಗದಲ್ಲಿ ಮುನ್ನಡೆ, ದೂರ ಸಂಚಾರ, ಸಾಲದ ಚಿಂತೆ, ಶತ್ರು ಕಾಟ, ಕೆಲಸಗಾರರಿಂದ ಬೇಸರ, ಬಾಡಿಗೆದಾರರಿಂದ ನೋವು, ಸಾಲ ದೊರೆಯುವುದಿಲ್ಲ, ಅನಗತ್ಯ ಪ್ರಯಾಣ ವಿಘ್ನ, ತಾಯಿಯೊಂದಿಗೆ ಮನಸ್ತಾಪ, ವಾಹನ ಸ್ಥಿರಾಸ್ತಿ ಸಮಸ್ಯೆಗಳು, ಅನಾರೋಗ್ಯವೃಷಭರಾಶಿಆರ್ಥಿಕ ನಷ್ಟದ...
ಅಯ್ಯಪ್ಪ ಮಾಲಾಧಾರಿಗಳಿಗೆ ಬಿಗ್ ಶಾಕ್..!! ಕರ್ನಾಟಕದ ಕೋವಿಡ್ ರಿಪೋರ್ಟ್ ಒಪ್ಪದ ಕೇರಳ ಸರಕಾರ
ಬೆಂಗಳೂರು : ಶಬರಿಮಲೆ ಅಯ್ಯಪ್ಪನ ಸನ್ನಿಧಿಯಲ್ಲೀಗ ಮಂಡಲ ಪೂಜಾ ಮಹೋತ್ಸವ. ಕೊರೊನಾ ವೈರಸ್ ಸೋಂಕಿನ ನಡುವಲ್ಲೇ ಕೇರಳ ಸರಕಾರ ಹಲವು ಷರತ್ತುಗಳ ಜೊತೆಗೆ ಮಾಲಾಧಾರಿಗಳಿಗೆ ಅಯ್ಯಪ್ಪನ ದರ್ಶನಕ್ಕೆ ಅವಕಾಶ ಕಲ್ಪಿಸಿದೆ. ಆದರೆ ಕೇರಳದ...
ಸಿಹಿಸುದ್ದಿ ಕೊಟ್ಟ ಧ್ರುವಸರ್ಜಾ ಸಿನಿತಂಡ…! ಭಾರಿ ಮೊತ್ತಕ್ಕೆ ಪೊಗರು ಸಿನಿರೈಟ್ಸ್ ಸೇಲ್…!!
ಪೂರ್ಣಿಮಾ ಹೆಗಡೆಎಲ್ಲಾ ಅಂದುಕೊಂಡಂತೆ ಆಗಿದ್ದರೇ ಇಷ್ಟೊತ್ತಿಗೆ ಅಕ್ಷ್ಯನ್ಸ್ ಪ್ರಿನ್ಸ್ ಧ್ರುವ್ ಸರ್ಜಾ ಅಭಿನಯದ ಪೊಗರು ಸಿನಿಮಾ ಥಿಯೇಟರ್ ನಲ್ಲಿ ಇರಬೇಕಿತ್ತು. ಆದರೇ ಸಿನಿಮಾ ರಿಲೀಸ್ ಆಗದಿದ್ದರೂ ಚಿತ್ರತಂಡ ಒಂದು ಸಿಹಿಸುದ್ದಿ ನೀಡಿದೆ.ನಂದಕಿಶೋರ್ ನಿರ್ಮಾಣದ...
- Advertisment -