ಶನಿವಾರ, ಏಪ್ರಿಲ್ 26, 2025

Monthly Archives: ಡಿಸೆಂಬರ್, 2020

ಆರೋಗ್ಯಕ್ಕಿಂತ ಆದಾಯ ಮುಖ್ಯ…! ಮದ್ಯ ಮಾರಾಟದ ಆದಾಯದ ಮೇಲೆ ಕಣ್ಣಿಟ್ಟ ಸರ್ಕಾರ…!!

ಕೋಲಾರ: ಜಗತ್ತಿನಾದ್ಯಂತ ಬ್ರಿಟನ್ ವೈರಸ್ ಆತಂಕ ಸೃಷ್ಟಿಸಿದೆ. ಎಲ್ಲೆಡೆ‌ ಲಾಕ್ ಡೌನ್,ನೈಟ್ ಕರ್ಪ್ಯೂ ಸದ್ದು ಮಾಡ್ತಿದ್ದರೇ ಕರ್ನಾಟಕ ಸರ್ಕಾರ ಮಾತ್ರ ಮಧ್ಯ ರಾತ್ರಿ ಯ ವರೆಗೆ ಮದ್ಯ ಮಾರಾಟಕ್ಕೆ ಅವಕಾಶ ನೀಡಿದ್ದು ಬರೋಬ್ಬರಿ...

ಯುವ ಕಾಂಗ್ರೆಸ್ ರಾಜ್ಯಾಧ್ಯಕ್ಷ ಹುದ್ದೆ ಮೇಲೆ ನಲಪಾಡ್ ಕಣ್ಣು….! ಕಾಂಗ್ರೆಸ್ ನಲ್ಲೇ ಅಸಮಧಾನ…!!

ಬೆಂಗಳೂರು: ವರ್ಷದ ಹಿಂದೆ ಸ್ನೇಹಿತನ ಮೇಲಿನ ಹಲ್ಲೆ‌ ಪ್ರಕರಣದ ಮೂಲಕ ರಾಜ್ಯದಾದ್ಯಂತ ಸಂಚಲನ‌ ಮೂಡಿಸಿದ್ದ ಶಾಸಕರ ಪುತ್ರ ನಲಪಾಡ್ ಯುವಕಾಂಗ್ರೆಸ್ ರಾಜ್ಯಾಧ್ಯಕ್ಷರ‌ ರೇಸ್ ಗೆ ಎಂಟ್ರಿ ಕೊಟ್ಟಿದ್ದಾರೆ.(adsbygoogle...

ಬೇಬಿ ಬಂಪ್ ಜೊತೆ ಭರ್ಜರಿ ಪೋಟೋಶೂಟ್….! ಪ್ರಗೆನ್ಸಿಯಲ್ಲೂ ಮಿಂಚಿದ ಅನುಷ್ಕಾ ಶರ್ಮಾ…!!

ಹೊಸ ವರ್ಷದ ಜೊತೆಗೆ ಹೊಸ ಅತಿಥಿಯ ನೀರಿಕ್ಷೆಯಲ್ಲಿರೋ ಬಾಲಿವುಡ್ ನಟಿ ಹಾಗೂ ಕ್ರಿಕೆಟಿಗ್ ಕೊಹ್ಲಿ ಪತ್ನಿ ಅನುಷ್ಕಾ ಶರ್ಮಾ ಇನ್ನೂ ಕ್ಯಾಮರಾಗೆ ಪೋಸ್ ಕೊಡೋದನ್ನು ನಿಲ್ಲಿಸಿಲ್ಲ.(adsbygoogle =...

ಬೆದರಿಕೆಗೆ ಬಿದ್ದಿದ್ದು 6 ಓಟು….! ಗಂಗಮ್ಮ ನ ಗೆಲುವಿಗೆ ಅಡ್ಡಿಯಾಯ್ತಾ ಚುನಾವಣೆ ಕರಪತ್ರ…?!

ತುಮಕೂರು: ರಾಜ್ಯದಾದ್ಯಂತ ನಡೆದ ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ವಿಭಿನ್ನ ಪಾಂಪ್ಲೆಟ್ ಮೂಲಕ ಗಮನ ಸೆಳೆದ ಅಭ್ಯರ್ಥಿ ತುಮಕೂರಿನ ಗಂಗಮ್ಮ. ಆದರೆ ಗಂಗಮ್ಮ ನ ಪ್ರಣಾಳಿಕೆ ಸುದ್ದಿಯಾಗಿದ್ದು ಬಿಟ್ರೇ ಗೆಲುವು ತಂದುಕೊಟ್ಟಿಲ್ಲ....

ಅಪ್ಪ-ಅಮ್ಮನ ಹೆಸರಿನ ಜೊತೆ ಬೆಸೆದುಕೊಂಡ ಜ್ಯೂನಿಯರ್ ಚಿರು…! ಮಗನಿಗೆ ಕುಟ್ಟಿಮಾ ಆಯ್ಕೆ ಮಾಡಿದ ಹೆಸರು ಯಾವುದು ಗೊತ್ತಾ..?!

ಕಳೆದ ಹಲವಾರು ತಿಂಗಳಿನಿಂದ ನೋವು, ಸಮಸ್ಯೆಯಲ್ಲೇ ಮುಳುಗಿದ್ದ ಸರ್ಜಾ ಮತ್ತು ಸುಂದರ ರಾಜ್ ಕುಟುಂಬದಲ್ಲಿ ಸಧ್ಯ ಸಂಭ್ರಮ ಮನೆಮಾಡಿದೆ. ಮೊಮ್ಮಗನ ನಾಮಕರಣಕ್ಕೆ ಸುಂದರ್ ರಾಜ್ ಭರದ ಸಿದ್ಧತೆ ನಡೆಸಿದ್ದು ಮೇಘನಾ ರಾಜ್ ಮಗನಿಗೆ...

ಶಿಕ್ಷಕರಿಗೆ ಸಿಕ್ಕಿಲ್ಲ ಕೊರೊನಾ ಟೆಸ್ಟ್ ರಿಪೋರ್ಟ್ : ಸ್ಯಾನಿಟೈಸ್ ಆಗದ ಶಾಲೆಗಳು…! ಶಿಕ್ಷಣ ಇಲಾಖೆಯ ಮತ್ತೊಂದು ಎಡವಟ್ಟು..!!

ಬೆಂಗಳೂರು : ನಾಳೆಯಿಂದ ರಾಜ್ಯದಲ್ಲಿ ಶಾಲಾರಂಭವಾಗುತ್ತಿದೆ. ಶಿಕ್ಷಣ ಇಲಾಖೆ ಶಾಲಾರಂಭದ ಮಾರ್ಗಸೂಚಿಯನ್ನೂ ಹೊರಡಿಸಿ 15 ದಿನಗಳೇ ಕಳೆದಿದೆ. ಆದರೆ ಮಾರ್ಗಸೂಚಿಯಲ್ಲಿನ ಅಂಶಗಳನ್ನು ಅನುಷ್ಟಾನಗೊಳಿಸುವಲ್ಲಿ ಎಡವಿರೋದು ಸ್ಪಷ್ಟವಾಗಿ ಗೋಚರಿಸುತ್ತಿದೆ. ಶಿಕ್ಷಕರಿಗೆ ಕೊರೊನಾ ಟೆಸ್ಟ್ ರಿಪೋರ್ಟ್...

ಯುಕೆ ವೈರಸ್ ಭೀತಿ : ರಾಜ್ಯದಲ್ಲಿಯೂ ಜಾರಿಯಾಗುತ್ತಾ ಲಾಕ್ ಡೌನ್, ಸೀಲ್ ಡೌನ್ : ಕುತೂಹಲ ಕೆರಳಿಸಿದೆ ಸಿಎಂ ಸುದ್ದಿಗೋಷ್ಠಿ

ಬೆಂಗಳೂರು : ಯು.ಕೆ ವೈರಸ್ ಸೋಂಕು ರಾಜ್ಯಕ್ಕೆ ಕಾಲಿಟ್ಟಿದ್ದು, ಮುನ್ನೆಚ್ಚರಿಕಾ ಕ್ರಮವಾಗಿ ರಾಜ್ಯದಲ್ಲಿ ಲಾಕ್ ಡೌನ್, ಸೀಲ್ ಡೌನ್ ಜಾರಿಗೊಳಿಸಲಾಗುತ್ತಿದೆ ಅನ್ನೋ ಮಾತುಗಳು ಕೇಳಿಬರುತ್ತಿದೆ. ಈ ನಡುವಲ್ಲೇ ಇಂದು ನಡೆಯಲಿರುವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ...

ಹೊಸ ವರ್ಷಾಚರಣೆ : ಕರಾವಳಿಯಲ್ಲಿ ಬೀಚ್ ಗಳಿಗೆ ನಿಷೇಧ : ಮಂಗಳೂರಲ್ಲಿ ನಿಷೇಧಾಜ್ಞೆ ಜಾರಿ

ಮಂಗಳೂರು : ಯುಕೆ ವೈರಸ್ ಸೋಂಕು ರಾಜ್ಯದಲ್ಲಿ ಕಾಣಿಸಿಕೊಳ್ಳುತ್ತಿದ್ದಂತೆಯೇ ದಕ್ಷಿಣ ಕನ್ನಡ ಜಿಲ್ಲಾಡಳಿತ ಅಲರ್ಟ್ ಆಗಿದೆ. ಒಂದೆಡೆ ಜಿಲ್ಲೆಯ ಕಡಲ ತೀರಕ್ಕೆ ಪ್ರವಾಸಿಗರಿಗೆ ನಿಷೇಧ ಹೇರಲಾಗಿದ್ರೆ, ಇನ್ನೊಂದೆಡೆ ನಿಷೇಧಾಜ್ಞೆಯನ್ನು ಜಾರಿಗೊಳಿಸಲಾಗಿದೆ. ಮಂಗಳೂರಲ್ಲಿ ಹೊಸ...

ಬೆಳ್ಳಿ ತೆರೆಗೆ ಸಕ್ಕರೆ ನಾಡಿನ ರಾಜಕೀಯ….! ಸಿನಿಮಾ ರೂಪದಲ್ಲಿ ಬರಲಿದ್ಯಾ ಸುಮಲತಾ ಬದುಕು…!?

ಬೆಂಗಳೂರು: ಮಂಡ್ಯ ಲೋಕಸಭಾ ಚುನಾವಣೆ, ಪ್ರಚಾರ ಹಾಗೂ ರಾಜಕೀಯ ಮೇಲಾಟ ಯಾವ ಸಿನಿಮಾ ಕತೆಗೂ ಕಡಿಮೆ ಇರಲಿಲ್ಲ.  ದಿ.ನಟ ಅಂಬರೀಶ್ ಕೊನೆಯಾಸೆಯಂತೆ ಚುನಾವಣೆಗೆ ಸ್ಪರ್ಧಿಸಿದ ಸುಮಲತಾ ಅಂಬರೀಶ್ ಅನುಭವಿಸಿದ ಕಷ್ಟ ಅಷ್ಟಿಷ್ಟಲ್ಲ. ಈ...

ನಿತ್ಯಭವಿಷ್ಯ : 31-12-2020

ಮೇಷರಾಶಿವಿನಾಕಾರಣ ಓಡಾಟದಿಂದ ಪ್ರಯಾಸ, ದೂರ ಪ್ರಯಾಣ, ಆರ್ಥಿಕ ಸಂಕಷ್ಟ, ಸ್ಥಿರಾಸ್ತಿ ಮತ್ತು ವಾಹನದ ಮೇಲೆ ಸಾಲ, ಹೆಚ್ಚಿನ ಮಾನಸಿಕ ಒತ್ತಡವಿದ್ದರೂ ನಿಮ್ಮ ನೆಮ್ಮದಿಗೆ ಭಂಗ ಬರುವುದಿಲ್ಲ, ಸಾಮಾನ್ಯವಾದ ದಿನವಾಗಿರುತ್ತದೆ, ಅನಾರೋಗ್ಯದಿಂದ ಬಳಲುವವರು ವೈದ್ಯರ...
- Advertisment -

Most Read