Monthly Archives: ಜನವರಿ, 2021
ಪೋಷಕರು- ಖಾಸಗಿ ಶಿಕ್ಷಣ ಸಂಸ್ಥೆ ನಡವೆ ಮುಗಿಯದ ಹಗ್ಗಜಗ್ಗಾಟ…! ಅಡಕತ್ತರಿಯಲ್ಲಿ ಸಿಲುಕಿದ ಶಿಕ್ಷಣ ಸಚಿವ ಸುರೇಶ್ ಕುಮಾರ್…!!
ರಾಜ್ಯದಲ್ಲಿ ಕೊರೋನಾ ಕಡಿಮೆಯಾಗುತ್ತಿದ್ದಂತೆ ಶಾಲಾ-ಕಾಲೇಜುಗಳ ಬಾಗಿಲು ತೆರೆಯಲಾರಂಭಿಸಿದೆ. ಆದರೆ ಪೋಷಕರು ಮತ್ತು ಶಿಕ್ಷಣ ಸಂಸ್ಥೆಗಳ ನಡುವಿನ ಸಂಘರ್ಷ ಮಾತ್ರ ನಿಲ್ಲುವ ಸೂಚನೆಯೇ ಕಾಣುತ್ತಿಲ್ಲ. ಹೀಗಾಗಿ ಎರಡು ಕಡೆಯಿಂದ ಒತ್ತಡಕ್ಕೆ ತುತ್ತಾಗಿರುವ ಶಿಕ್ಷಣ ಸಚಿವರ...
ಸ್ವಲ್ಪ ಸಮಯಕೊಡಿ ವಿವರವಾಗಿ ಮಾತಾಡ್ತಿನಿ….! “ಸಸ್ಪೆನ್ಸ್” ಬಾಂಬ್ ಸಿಡಿಸಿದ ತುಪ್ಪದ ಬೆಡಗಿ ರಾಗಿಣಿ…!!
ಸ್ಯಾಂಡಲ್ ವುಡ್ ಡ್ರಗ್ಸ್ ಪ್ರಕರಣದಲ್ಲಿ ಜೈಲುವಾಸ ಅನುಭವಿಸಿ ಹೊರಬಂದ ತುಪ್ಪದ ಬೆಡಗಿ ರಾಗಿಣಿ ಸಸ್ಪೆನ್ಸ್ ಬಾಂಬ್ ಸಿಡಿಸಿದ್ದಾರೆ. ನ್ಯಾಯಾಲಯದ ವಿಚಾರಣೆ ವೇಳೆ ಮಾಧ್ಯಮಗಳ ಜೊತೆ ಮಾತನಾಡಿನ ರಾಗಿಣಿ ಸ್ವಲ್ಪ ಟೈಂ ಕೊಡಿ. ಉಸಿರಾಡಲು...
Water Politics : 33 ಕೋಟಿ ಅನುದಾನ ಒದಗಿಸಿದ ಮಾಜಿ ಸಚಿವನಿಗೆ ನೋ ಎಂಟ್ರಿ..!
ಬಂಟ್ವಾಳ: ಮಾಜಿ ಸಚಿವ ಬಿ.ರಮಾನಾಥ ರೈ ಅವರ ಕನಸಿನ ಕೂಸಾಗಿರುವ ಸರಪಾಡಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಪೂರ್ಣಗೊಂಡಿದ್ದು ನಾಳೆ ಉದ್ಘಾಟನೆಗೊಳ್ಳಲಿದೆ. ತಾನು ಸಚಿವನಾಗಿದ್ದ ವೇಳೆಯಲ್ಲಿ 33 ಕೋಟಿ ರೂಪಾಯಿ ವೆಚ್ಚದ ಯೋಜನೆಗೆ...
ಖಾಸಗಿ ಶಾಲೆ ಶುಲ್ಕ 30% ಕಡಿತ ಅಧಿಕೃತ ಆದೇಶ : ಆದೇಶ ಪಾಲನೆಗೆ ಜಿಲ್ಲಾ ಹಂತದಲ್ಲಿ ಸಮಿತಿ ರಚನೆ
ಬೆಂಗಳೂರು : ಖಾಸಗಿ ಶಾಲೆಗಲ್ಲಿ ಶೇ.30ರಷ್ಟು ಶುಲ್ಕ ಕಡಿತ ಮಾಡುವ ಮೂಲಕ ಪೋಷಕರಿಗೆ ರಿಲೀಫ್ ಕೊಟ್ಟಿದ್ದ ಶಿಕ್ಷಣ ಇಲಾಖೆ ಇದೀಗ ಅಧಿಕೃತ ಆದೇಶ ಹೊರಡಿಸಿದೆ. 2 ಕಂತುಗಳಲ್ಲಿ ಶುಲ್ಕ ಪಾವತಿಗೆ ಸರಕಾರ ಅವಕಾಶ...
ಡ್ರಗ್ಸ್ ಮಾಫಿಯಾದಲ್ಲಿ ‘ಸೌತ್ ಬಾಯ್ಸ್ ‘ : ಸಿಸಿಬಿ ಮುಂದೆ ಇಂದ್ರಜಿತ್ ಲಂಕೇಶ್ ಬಿಚ್ಚಿಟ್ಟ ಸತ್ಯವೇನು ಗೊತ್ತಾ ?
ಬೆಂಗಳೂರು : ಸ್ಯಾಂಡಲ್ ವುಡ್ ಡ್ರಗ್ಸ್ ಮಾಫಿಯಾದಲ್ಲಿ ಇನ್ನಷ್ಟು ಮಂದಿ ಬಂಧನವಾಗುವ ಸಾಧ್ಯತೆಯಿದೆ. ಸಿಸಿಬಿ ಪೊಲೀಸರು ಸೌತ್ ಬಾಯ್ಸ್ ಗಾಗಿ ಬಲೆ ಬೀಸಿದ್ದು, ರಾಜಕಾರಣಿಗಳು ಹಾಗೂ ಸ್ಟಾರ್ ನಟರ ಮಕ್ಕಳಿಗೆ ಕಂಟಕ ಎದುರಾಗಿದೆ.ಡ್ರಗ್ಸ್...
ಬಿಬಿಎಂಪಿ ಚುನಾವಣೆ ಸಧ್ಯಕ್ಕಿಲ್ಲ….! ಕನಿಷ್ಟ 6 ತಿಂಗಳು ವಿಳಂಬ ಸಾಧ್ಯತೆ…!!
ರಾಜಧಾನಿಯ ಆಡಳಿತ ಚುಕ್ಕಾಣಿ ಹಿಡಿಯುವ ಕನಸಿನಲ್ಲಿದ್ದ ಮೂರು ಪಕ್ಷಗಳಿಗೆ ನಿರಾಸೆ ಎದುರಾಗಿದ್ದು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಚುನಾವಣೆ ಇನ್ನು ಆರು ತಿಂಗಳು ವಿಳಂಬವಾಗಲಿದೆ.ಬಿಬಿಎಂಪಿಗೆ ಮುಂದಿನ ಆರು ತಿಂಗಳು ಚುನಾವಣೆ ನಡೆಯೋದಿಲ್ಲ ಎಂಬ...
ಬಾಲಿವುಡ್ ಹಿರೋ ಹೃತಿಕ್ ರೋಶನ್ ಈಗ ಶ್ರೀರಾಮ….! ಸೀತೆ ಯಾರು ಗೊತ್ತಾ…!!
ಮತ್ತೊಮ್ಮೆ ಬಾಲಿವುಡ್ ನಲ್ಲಿ ರಾಮಾಯಣ ಸದ್ದು ಮಾಡುತ್ತಿದೆ. ರಾಮಾಯಣದ ಕತೆಯನ್ನು ತ್ರಿಡಿ ತಂತ್ರಜ್ಞಾನದಲ್ಲಿ ತೆರೆಗೆ ತರಲು ಸಿದ್ಧತೆ ನಡೆದಿದ್ದು ಹೃತಿಕ್ ರೋಶನ್ ತೆರೆಮೇಲೆ ಶ್ರೀರಾಮನಾಗಲಿದ್ದಾರೆ.ನಿರ್ಮಾಪಕ ಮಧು ಮಂತೇನಾ ನಿರ್ದೇಶನದಲ್ಲಿ ರಾಮಾಯಣ ಸಿನಿಮಾ ಸೆಟ್ಟೇರುತ್ತಿದ್ದು...
ಕೊರೊನಾ ಲಸಿಕೆ ಪಡೆದವರಿಗೆ ಒಕ್ಕರಿಸಿದ ಮಹಾಮಾರಿ : ಚಾಮರಾಜನಗರದಲ್ಲಿ 5 ವೈದ್ಯರಿಗೆ ಕೊರೊನಾ ಪಾಸಿಟಿವ್..!
ಚಾಮರಾಜನಗರ : ಕೋವಿಶೀಲ್ಡ್ ಹಾಗೂ ಕೋವ್ಯಾಕ್ಸಿನ್ ಲಸಿಕೆ ಪಡೆದ 5 ಮಂದಿ ವೈದ್ಯರು ಕೊರೊನಾ ಸೋಂಕಿಗೆ ತುತ್ತಾಗಿರುವ ಘಟನೆ ಚಾಮರಾಜನಗರ ಜಿಲ್ಲೆಯಲ್ಲಿ ನಡೆದಿದೆ.ಜನವರಿ 16ರಂದು ಚಾಮರಾಜನಗರ ಜಿಲ್ಲಾಸ್ಪತ್ರೆಯ ವೈದ್ಯರಿಗೆ ಕೋವಿಶೀಲ್ಡ್ ಹಾಗೂ ಕೋವ್ಯಾಕ್ಸಿನ್...
ಇಂದಿರಾ ಗಾಂಧಿಯಾಗಿ ಕಂಗನಾ…! ತೆರೆಗೆ ಬರಲಿದೆ ಉಕ್ಕಿನ ಮಹಿಳೆಯ ರಾಜಕೀಯ ಚರಿತ್ರೆ…!!
ಬಾಲಿವುಡ್ ನ ಫೈರ್ ಬ್ರ್ಯಾಂಡ್ ಖ್ಯಾತಿಯ ಕಂಗನಾ ರನಾವುತ್ ವಿವಾದ ಮಾತ್ರವಲ್ಲ ಸಾಲು ಸಾಲು ಚಿತ್ರಗಳಲ್ಲೂ ಬ್ಯುಸಿಯಾಗಿದ್ದಾರೆ. ತಲೈವಿ ಜೀವನಾಧಾರಿತ ಚಿತ್ರದ ಬಳಿಕ ಈಗ ಕಂಗನಾಗೆ ಮತ್ತೊಂದು ಬಯೋಗ್ರಫಿ ಮೂವಿ ಅವಕಾಶ ದಕ್ಕಿದೆ.ಬಾಲಿವುಡ್...
ಮಂಗಳೂರು ವಿಮಾನ ನಿಲ್ದಾಣಕ್ಕೆ ಕೋಟಿ -ಚೆನ್ನಯ್ಯರ ಹೆಸರು..!
ಬೆಂಗಳೂರು : ಮಂಗಳೂರಿನಲ್ಲಿರುವ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಅದಾನಿ ಹೆಸರಿಟ್ಟಿರುವುದು ವಿವಾದಕ್ಕೆ ಕಾರಣವಾದ ಬೆನ್ನಲ್ಲೇ ಇದೀಗ ತುಳುನಾಡ ವೀರ ಪುರಷರಾಗಿರುವ ಕೋಟಿ - ಚೆನ್ನಯ್ಯರ ಹೆಸರಿಡುವಂತೆ ಕೂಗು ಕೇಳಿಬಂದಿದೆ. ಅಲ್ಲದೇ ಮೂಡಬಿದ್ರೆಯ ಬಿಜೆಪಿಯ...
- Advertisment -