Monthly Archives: ಮಾರ್ಚ್, 2021
ನಮ್ಮ ಮಗಳನ್ನು ಇಟ್ಟುಕೊಂಡು ಹೊಲಸು ರಾಜಕಾರಣ ಮಾಡಬೇಡಿ : ಡಿ.ಕೆ.ಶಿವಕುಮಾರ್ ವಿರುದ್ದ ಯುವತಿ ಪೋಷಕರ ಗಂಭೀರ ಆರೋಪ
ಬೆಂಗಳೂರು : ಎಸ್ ಟಿ ಸಮುದಾಯದ ಹೆಣ್ಣು ಮಗಳನ್ನು ಇಟ್ಟುಕೊಂಡು ಹೊಲಸು ರಾಜಕಾರಣ ಮಾಡಬೇಡಿ. ಡಿ.ಕೆ.ಶಿವಕುಮಾರ್ ನನ್ನ ಅಕ್ಕನನ್ನು ಹಣಕೊಟ್ಟು ಗೋವಾಕ್ಕೆ ಕಳುಹಿಸಿದ್ದಾರೆ ಎಂದು ಸಂತ್ರಸ್ತ ಯುವತಿಯ ಪೋಷಕರು ಗಂಭೀರ ಆರೋಪ ಮಾಡಿದ್ದಾರೆ.
ರಾಸಲೀಲೆ...
ಶಾಲಾ ಬಾಲಕಿಗೆ ನಿರಂತರ ಕಿರುಕುಳ : ಮೂವರು ಆರೋಪಿಗಳು ಅರೆಸ್ಟ್
ಮಂಗಳೂರು : 14 ವರ್ಷದ ಶಾಲಾ ಬಾಲಕಿಗೆ ನಿರಂತರವಾಗಿ ಲೈಂಗಿಕ ಕಿರುಕುಳ ನೀಡಿದ ಆರೋಪದ ಹಿನ್ನೆಲೆಯಲ್ಲಿ ಮೂವರು ಆರೋಪಿಗಳನ್ನು ಮಂಗಳೂರು ಪೊಲೀಸರು ಬಂಧಿಸಿದ್ದಾರೆ.
ಬಂಟ್ವಾಳದ ನಿವಾಸಿ ಮುಹಮ್ಮದ್ ಮುನೀರ್, ಕೈಂಕಬ ನಿವಾಸಿ ತಸ್ವಿನ್ ಮತ್ತು...
ಕಾಂಗ್ರೆಸ್ ಶಾಸಕಿಗೆ ಕೊರೋನಾ ಸೋಂಕು….! ಖಾಸಗಿ ಆಸ್ಪತ್ರೆಗೆ ದಾಖಲಾದ ಸೌಮ್ಯರೆಡ್ಡಿ…!!
ಜಯನಗರ ಕಾಂಗ್ರೆಸ್ ಶಾಸಕಿ ಸೌಮ್ಯ ರೆಡ್ಡಿ ಕೊರೋನಾ ಸೋಂಕಿಗೆ ತುತ್ತಾಗಿದ್ದಾರೆ. ನಗರದ ಖಾಸಗಿ ಆಸ್ಪತ್ರೆಗೆ ದಾಖಲಾಗಿರುವ ಸೌಮ್ಯ ರೆಡ್ಡಿಗೆ ಚಿಕಿತ್ಸೆ ನೀಡಲಾಗುತ್ತಿದ್ದು, ಆರೋಗ್ಯ ಸ್ಥಿರವಾಗಿದೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.
ಜ್ವರ,ಉಸಿರಾಟದ ತೊಂದರೆ ಸೇರಿದಂತೆ...
14 ಗ್ರಾಮಗಳ ಒಡೆಯನಿಗಿಲ್ಲ ನೆಲೆ : ಬಬ್ಬುಸ್ವಾಮಿ ದೇಗುಲ ನಿರ್ಮಾಣಕ್ಕೆ ಜಿಲ್ಲಾಡಳಿತ, ಜನಪ್ರತಿನಿಧಿಗಳೇ ಅಡ್ಡಿ…!!!
ಕೋಟ : ಅಲ್ಲಿನ ಜನರು ಅನಾದಿ ಕಾಲದಿಂದಲೂ ಬಬ್ಬುಸ್ವಾಮಿಯನ್ನು ಕುಲದೇವರಾಗಿ ಆರಾಧಿಸಿಕೊಂಡು ಬರುತ್ತಿದ್ದಾರೆ. ಆದ್ರೀಗ ಬಬ್ಬುಸ್ವಾಮಿ ದೇಗುಲ ನಿರ್ಮಾಣಕ್ಕೆ ಅಡೆತಡೆ ಎದುರಾಗಿದೆ. ದೇಗುಲ ನಿರ್ಮಾಣಕ್ಕೆ ಜಾಗ ನೀಡಲು ಜನಪ್ರತಿನಿಧಿಗಳು ಹಾಗೂ ಜಿಲ್ಲಾಡಳಿತ ಅಡ್ಡಿಯಾಗಿದೆ...
ತಮಿಳುನಾಡಿನಲ್ಲಿ ಖುಷ್ಬೂ ಚುನಾವಣಾ ಪ್ರಚಾರ….! ರಸ್ತೆ ಬದಿ ಅಂಗಡಿಯಲ್ಲಿ ದೋಸೆ ಮಾಡಿದ ಬಿಜೆಪಿ ನಾಯಕಿ…!!
ದೇಶದ ರಾಜಕಾರಣವೇ ಒಂದು ಬಗೆಯದ್ದಾದರೇ ತಮಿಳುನಾಡಿನ ರಾಜಕಾರಣಕ್ಕೆ ಇನ್ನಷ್ಟು ವಿಶೇಷತೆ ಇದೆ. ಸಿನಿಮಿಯ ರೀತಿಯಲ್ಲಿ ರಾಜಕಾರಣ ಮಾಡೋದು ಇಲ್ಲಿ ನೀರುಕುಡಿದಷ್ಟೇ ಸುಲಭ. ಮೊನ್ನೆಮೊನ್ನೆ ಡಿಎಂಕೆ ಅಭ್ಯರ್ಥಿ ಚುಣಾವಣೆ ಪ್ರಚಾರದ ವೇಳೆ ಪಾತ್ರೆ ತೊಳೆದು...
ಹೈಟೆಕ್ ವೇಶ್ಯಾವಾಟಿಕೆ ದಂಧೆ : ಐವರ ಬಂಧನ
ಧಾರವಾಡ : ಮನೆಯೊಂದರಲ್ಲಿ ನಡೆಯುತ್ತಿದ್ದ ಹೈಟೆಕ್ ವೇಶ್ಯಾವಾಟಿಕೆ ದಂಧೆಯನ್ನು ಬಯಲು ಮಾಡುವಲ್ಲಿ ಹುಬ್ಬಳ್ಳಿ-ಧಾರವಾಡದ ಸಿಸಿಬಿ ಪೊಲೀಸರ ತಂಡ ಯಶಸ್ವಿಯಾಗಿದೆ.
ನಗರದ ಮಗದುಮ್ ಕಲ್ಯಾಣ ಮಂಟಪದ ಹಿಂಭಾಗದ ಚೆನ್ನಬಸವೇಶ್ವರ ನಗರದ ಮನೆಯೊಂದರಲ್ಲಿ ಹೈಟೆಕ್ ವೇಶ್ಯಾವಾಟಿಕೆ ನಡೆಯುತ್ತಿರುವ...
ಕೊರೋನಾ ಅಬ್ಬರಕ್ಕೆ ನಲುಗಿದ ಮಹಾರಾಷ್ಟ್ರ…! ನಾಳೆಯಿಂದ ನೈಟ್ ಕರ್ಪ್ಯೂ ಜಾರಿ…!!
ಮಹಾರಾಷ್ಟ್ರ: ಕೊರೋನಾ ಎರಡನೇ ಅಲೆಯಲ್ಲೂ ಸೋಂಕಿತರ ಸಂಖ್ಯೆಯಲ್ಲಿ ಹಾಟ್ ಸ್ಪಾಟ್ ಎನ್ನಿಸಿಕೊಂಡಿರುವ ಮಹಾರಾಷ್ಟ್ರದಲ್ಲಿ ನಾಳೆಯಿಂದ ನೈಟ್ ಕರ್ಪ್ಯೂ ಜಾರಿಯಾಗಲಿದೆ. ಪರಿಸ್ಥಿತಿ ನಿಯಂತ್ರಣಕ್ಕೆ ಕರ್ಪ್ಯೂ ಅನಿವಾರ್ಯ ಎಂದಿರುವ ಸರ್ಕಾರ ರಾತ್ರಿ 8 ರಿಂದ ಬೆಳಗ್ಗೆ...
ಅಧರ್ಮದ ರಾಜಕಾರಣಕ್ಕೆ ಮುನ್ನುಡಿ ಬರೆದ ಮಹಾನಾಯಕ…! ಡಿಕೆಶಿ ರಾಜೀನಾಮೆ ಆಗ್ರಹಿಸಿ ಬಿಜೆಪಿ ಟ್ವೀಟ್ ವಾರ್…!!
ರಾಜ್ಯದಲ್ಲಿ ಸಿಡಿದ ಸಿಡಿ ಪ್ರಕರಣದ ಆರಂಭದಿಂದಲೂ ಕೇಳಿಬಂದ ಮಹಾನಾಯಕ ಶಬ್ದಕ್ಕೆ ಕೊನೆಗೂ ಆಧಿಪತಿ ಸಿಕ್ಕಂತಾಗಿದೆ. ಯುವತಿ ಸಿಡಿ ಆಧರಿಸಿ ಆ ಮಹಾನಾಯಕ ಡಿ.ಕೆ.ಶಿವಕುಮಾರ್ ಎಂದು ಬಿಜೆಪಿ ನಿರ್ಧರಿಸಿದ್ದು, ಅಧರ್ಮದ ರಾಜಕಾರಣಕ್ಕೆ ಮುನ್ನುಡಿ ಬರೆದ...
ಎಸ್ಐಟಿ ತನಿಖೆ ನಂಬೋಕಾಗಲ್ಲ…! ನಿರ್ಭೀತ ತನಿಖೆಗಾಗಿ ಹೈಕೋರ್ಟ್ ಮೇಟ್ಟಿಲೇರುತ್ತೇವೆ ಎಂದ ಸಿಡಿಲೇಡಿ ವಕೀಲರು..!!
ರಾಜ್ಯದ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣ ಕ್ಷಣಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ. ಈ ಮಧ್ಯೆ ನಿರ್ಭೀತ ತನಿಖೆಗಾಗಿ ರಮೇಶ್ ಜಾರಕಿಹೊಳಿಯವರನ್ನು ಬಂಧಿಸಬೇಕೆಂದು ಆಗ್ರಹಿಸಿರುವ ಲೇಡಿ ಪರ ವಕೀಲರು ಸೋಮವಾರ ಹೈಕೋರ್ಟ್ ಮೆಟ್ಟಿಲೇರೋದಾಗಿ...
ಕೊರೊನಾ ಸೋಂಕು, ಹೆಚ್ಚಿದ ತಾಪಮಾನ : ಶಾಲಾ ಅವಧಿ ಬೆಳಗ್ಗೆ 8 ರಿಂದ 12ರ ವರೆಗೆ ನಿಗದಿ..?
ಬೆಂಗಳೂರು : ರಾಜ್ಯದಲ್ಲಿ ಕೊರೊನಾ ವೈರಸ್ ಸೋಂಕು ಹೆಚ್ಚಳವಾಗುತ್ತಿದ್ದು, ಇನ್ನೊಂದೆಡೆ ದಿನೇ ದಿನೇ ತಾಪಮಾನ ಏರಿಕೆಯಾಗುತ್ತಿದೆ. ಹೀಗಾಗಿ ರಾಜ್ಯಾಧ್ಯಂತ ಶಾಲಾ ಅವಧಿಯನ್ನು ಬೆಳಗ್ಗೆ 8 ಗಂಟೆಯಿಂದ 12ರ ವರೆಗೆ ನಿಗದಿಗೊಳಿಸಿ ಆದೇಶ ಹೊರಡಿಸುವಂತೆ...
- Advertisment -