Monthly Archives: ಏಪ್ರಿಲ್, 2021
ಮೂರು ಮಕ್ಕಳಿದ್ದರೇ ಜೈಲಿಗೆ ಹಾಕಿ ಎಂದ ಕಂಗನಾ…! ನಿಮ್ಮಪ್ಪ-ಅಮ್ಮನಿಗೆ ಎಷ್ಟು ಮಕ್ಕಳು?! ಎಂದ್ರು ನೆಟ್ಟಿಗರು..!!
ಸದಾಕಾಲ ತಮ್ಮ ಟ್ವೀಟ್ ನಿಂದಲೇ ಒಂದಿಲ್ಲೊಂದು ವಿವಾದ ಸೃಷ್ಟಿಸುವ ಬಾಲಿವುಡ್ ನ ಫೈರ್ ಬ್ರ್ಯಾಂಡ್ ಕಂಗನಾ ರನಾವುತ್ ಈ ಭಾರಿ ಜನಸಂಖ್ಯೆ ನಿಯಂತ್ರಣದ ಬಗ್ಗೆ ಮಾತನಾಡಿ ಸೋಷಿಯಲ್ ಮೀಡಿಯಾದಲ್ಲಿ ಟ್ರೋಲ್ ಗೆ ಒಳಗಾಗಿದ್ದಾರೆ....
ಆಮ್ಲಜನಕ ಟ್ಯಾಂಕರ್ ಸೋರಿಕೆ : ಮಹಾದುರಂತದಲ್ಲಿ 22 ಮಂದಿ ಸಾವು
ಮಹಾರಾಷ್ಟ್ರ: ದೇಶದ ಹಲವು ರಾಜ್ಯದಲ್ಲಿ ಆಮ್ಲಜನಕ ಕೊರತೆ ಎದುರಾಗಿದೆ. ಆದರೆ ಮಹಾರಾಷ್ಟ್ರದಲ್ಲಿ ಮಹಾ ದುರಂತ ಸಂಭವಿಸಿದೆ. ಆಮ್ಲಜನಕದ ಟ್ಯಾಂಕರ್ ಸೋರಿಕೆಯಾದ ಹಿನ್ನೆಲೆಯಲ್ಲಿ 22 ಮಂದಿ ಕೊರೊನಾ ಸೋಂಕಿತರು ಸಾವನ್ನಪ್ಪಿದ್ದಾರೆ....
ಮತ್ತೆ ಕೊರೋನಾ ಸೋಂಕಿನ ಭೀತಿಯಲ್ಲಿ ಮೇಘನಾರಾಜ್….! ತಮ್ಮ ಸ್ಥಿತಿ ಬಗ್ಗೆ ಕುಟ್ಟಿಮಾ ಹೇಳಿದ್ದೇನು ಗೊತ್ತಾ?!
ಕಳೆದ ಡಿಸೆಂಬರ್ ನಲ್ಲಿ ಕೊರೋನಾ ಮೊದಲ ಅಲೆಯಲ್ಲೇ ಸೋಂಕಿಗೆ ತುತ್ತಾಗಿದ್ದ ನಟಿ ಮೇಘನಾ ರಾಜ್ ಚೇತರಿಸಿಕೊಂಡಿದ್ದರು. ಆದರೆ ಇದೀಗ ಎರಡನೇ ಅಲೆಯಲ್ಲೂ ಮತ್ತೊಮ್ಮೆ ಕೊರೋನಾ ಸೋಂಕಿನ ಭೀತಿ ಎದುರಾಗಿದೆಯಂತೆ. ಈ ಸೋಂಕಿನ ಭೀತಿ...
ಕುಕ್ಕೆ ಸುಬ್ರಹ್ಮಣ್ಯ : ಧಾರ್ಮಿಕ ಸೇವೆಗಳು ಬಂದ್ : ಭಕ್ತರಿಗೆ ನಿರ್ಬಂಧ
ಕುಕ್ಕೆ ಸುಬ್ರಹ್ಮಣ್ಯ : ಕೊರೊನಾ ವೈರಸ್ ಸೋಂಕಿನ ಹಿನ್ನೆಲೆಯಲ್ಲಿ ರಾಜ್ಯದಾದ್ಯಂತ ಧಾರ್ಮಿಕ ಕೇಂದ್ರಗಳನ್ನು ಬಂದ್ ಮಾಡಿ ಆದೇಶ ಹೊರಡಿಸಲಾಗಿದೆ. ಈ ಹಿನ್ನೆಲೆಯಲ್ಲಿ ರಾಜ್ಯದ ಪವಿತ್ರ ಪುಣ್ಯಕ್ಷೇತ್ರಗಳಲ್ಲೊಂದಾಗಿರುವ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಭಕ್ತರಿಗೆ ನಿರ್ಬಂಧ...
ಸರಕಾರದ ಮಾರ್ಗಸೂಚಿಗೂ ಕ್ಯಾರೇ ಅನ್ನದ ಶಿಕ್ಷಣ ಸಂಸ್ಥೆಗಳು : ಕಣ್ಮುಚ್ಚಿ ಕುಳಿತ ದ.ಕ., ಉಡುಪಿ ಜಿಲ್ಲಾಡಳಿತ
ಮಂಗಳೂರು / ಉಡುಪಿ : ಕೊರೊನಾ ವೈರಸ್ ಸೋಂಕಿನ ಹಿನ್ನೆಲೆಯಲ್ಲಿ ರಾಜ್ಯ ಸರಕಾರ ಹೊಸ ಮಾರ್ಗಸೂಚಿಯನ್ನು ಪ್ರಕಟಿಸಿದೆ. ರಾಜ್ಯದಾದ್ಯಂತ ಶಾಲೆ, ಕಾಲೇಜುಗಳನ್ನು ಬಂದ್ ಮಾಡುವಂತೆ ರಾಜ್ಯ ಸರಕಾರ ಆದೇಶಿಸಿದೆ. ಆದರೆ ದಕ್ಷಿಣ ಕನ್ನಡ...
ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಕಾಮುಕ : ವಿದ್ಯುತ್ ಕಂಬಕ್ಕೆ ಕಟ್ಟಿ ಥಳಿಸಿದ ಸ್ಥಳೀಯರು
ಹಾಸನ: ಬಾಲಕಿಯೋರ್ವಳಿಗೆ ಚುಡಾಯಿಸಿದ ಹಿನ್ನೆಲೆಯಲ್ಲಿ ಕಾಮುಕನನ್ನು ವಿದ್ಯುತ್ ಕಂಬಕ್ಕೆ ಕಟ್ಟಿ ಥಳಿಸಿದ ಘಟನೆ ಹಾಸನ ನಗರದ ಕರಿಗೌಡ ಬಡಾವಣೆಯಲ್ಲಿ ನಡೆದಿದೆ.ಬಾಲಕಿ ತನ್ನ ಸೈಕಲ್ ನಲ್ಲಿ ಶಾಲೆಗೆ ತೆರಳುತ್ತಿದ್ದಳು. ಹಾಸನದ ಕರೀಗೌಡ ಬಡಾವಣೆಯ ಬಳಿಯಲ್ಲಿ ಬರುತ್ತಿದ್ದಂತೆಯೇ...
ಒಟ್ಟೊಟ್ಟಿಗೆ ವರ್ಕೌಟ್ ಮಾಡಿದ್ರು ಬಾಲಿವುಡ್ ಸುಂದರಿಯರು…! ಸಾರಾಅಲಿಖಾನ್-ಜಾಹ್ನವಿ ವಿಡಿಯೋ ವೈರಲ್…!!
ನಟಿಯರು ಸ್ಕ್ರೀನ್ ಮೇಲೆ ಒಳ್ಳೆಯ ಸ್ನೇಹಿತೆಯರಂತೆ ಕಂಡರೂ ರಿಯಲ್ ಲೈಫ್ ನಲ್ಲಿ ಒಬ್ಬರಿಗೊಬ್ಬರು ಸ್ನೇಹ ಉಳಿಸಿಕೊಳ್ಳೋದು ಕಡಿಮೆ. ಆದರೆ ಇದಕ್ಕೆ ಅಪವಾದವೆಂಬಂತೆ ಬಾಲಿವುಡ್ ನ ಎರಡು ಸುಂದರಿಯರು ಒಟ್ಟೊಟ್ಟಿಗೆ ವರ್ಕೌಟ್ ಮಾಡುವ ಮೂಲಕ...
ಸಾರಿಗೆ ನೌಕರರ ಮುಷ್ಕರಕ್ಕೆ ಹೈಕೋರ್ಟ್ ಚಾಟಿ…! ಉಚ್ಛನ್ಯಾಯಾಲಯದ ಆದೇಶದಂತೆ ಕರ್ತವ್ಯಕ್ಕೆ ಮರಳಿದ ಸಿಬ್ಬಂದಿ…!!
ನೀ ಕೊಡೆ ನಾ ಬಿಡೆ ಎಂಬಂತಿದ್ದ ಸರ್ಕಾರ ಮತ್ತು ಸಾರಿಗೆ ನೌಕರರ ಮುಷ್ಕರ ಕೊನೆಗೂ ಹೈಕೋರ್ಟ್ ಚಾಟಿ ಏಟಿನ ಬಳಿಕ ಕೊನೆಗೊಂಡಿದ್ದು, ಬುಧವಾರದಿಂದ ಸಾರಿಗೆ ನೌಕರರು ಕರ್ತವ್ಯಕ್ಕೆ ಹಾಜರಾಗಿದ್ದಾರೆ. ಹೀಗಾಗಿ ಬೆಂಗಳೂರು ಸೇರಿದಂತೆ...
ಆಸ್ಪತ್ರೆಯಲ್ಲಿ ಹಾಸಿಗೆ ಇದೆ….ಆಕ್ಸಿಜನ್ ಇಲ್ಲ…! ಸಿಲಿಕಾನ ಸಿಟಿಯಲ್ಲಿ ಕೊರೋನಾ ಸೋಂಕಿತರ ಉಸಿರು ಕಸಿಯುತ್ತಿದೆ ಕೊರತೆ…!!
ಬೆಂಗಳೂರು: ಕೊರೋನಾ ಎರಡನೇ ಅಲೆಗೆ ದೇಶವೇ ನಲುಗಿ ಹೋಗಿದೆ. ಕರ್ನಾಟಕದಲ್ಲೂ ಸೋಂಕಿತರ ಸಂಖ್ಯೆ ಲಕ್ಷದ ಗಡಿ ದಾಟುತ್ತಿದೆ. ಸಿಲಿಕಾನ ಸಿಟಿಯಲ್ಲಿ ಸೋಂಕಿತರ ಸಾವಿನ ಸಂಖ್ಯೆ ಹೆಚ್ಚಿದ್ದು, ಆಸ್ಪತ್ರೆ ಇದ್ದರೂ ಆಕ್ಸಿಜನ್ ಕೊರತೆ ಸೋಂಕಿತರ...
ಮತ್ತೆ ಚರ್ಚೆಗೆ ಬಂದಿದೆ ಪಡುಮಲೆಯಲ್ಲಿ ಕೋಟಿ- ಚೆನ್ನಯರು ಇಳಿದುಹೋದ ಮೆಟ್ಟಿಲುಗಳು..!!!
ಪಡುಮಲೆ : ತುಳುನಾಡಿನಲ್ಲಿ ಲಕ್ಷಾಂತರ ಭಕ್ತರ ಆರಾಧನೆಗೆ ಪಾತ್ರವಾಗಿರುವ ಕೋಟಿ-ಚೆನ್ನಯರ ಕುರಿತಂತೆ ಚರ್ಚೆಯೊಂದು ಆರಂಭವಾಗಿದೆ. ಕೋಟಿ-ಚೆನ್ನಯರು ಪಡುಮಲೆಯಲ್ಲಿ ಇಳಿದು ಹೋದ ಮೆಟ್ಟಿಲುಗಳ ವಿಷಯದ ಕುರಿತಂತೆ ಚರ್ಚೆ ಸಾಮಾಜಿಕ ಜಾಲತಾಣದಲ್ಲಿ ಬಹುವಾಗಿ ನಡೆಯುತ್ತಿದೆ.ರಾಜ ಬಳ್ಳಾಳನೊಂದಿಗೆ...
- Advertisment -